ETV Bharat / state

ಹಿಟ್ ಅಂಡ್ ರನ್​ಗೆ ರೈತರಿಬ್ಬರ ಬಲಿ - ಹಿಟ್ ಅಂಡ್ ರನ್​, ರೈತರಿಬ್ಬರ, ಬಲಿ,

ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಬರುತ್ತಿದ್ದ ರೈತರಿಬ್ಬರು ಅಪಘಾತಕ್ಕೀಡಾಗಿ ಸಾವಿಗೀಡಾದ ಘಟನೆ ಹೊಸಕೋಟೆಯ ಸುಲ್ತಾನ್ ಡಾಬಾ ಬಳಿ ನಡೆದಿದೆ.

ಹಿಟ್ ಅಂಡ್ ರನ್​ಗೆ ರೈತರಿಬ್ಬರ ಬಲಿ
author img

By

Published : Jun 16, 2019, 3:33 AM IST

ಬೆಂಗಳೂರು: ಆ ರೈತರಿಬ್ಬರು ತಮಗಿದ್ದ ಸ್ವಲ್ಪ ಜಮೀನಿನಲ್ಲಿ ತರಕಾರಿ ಬೆಳೆದುಕೊಂಡು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಶನಿವಾರ ತಾವು ಬೆಳೆದ ಟೊಮೆಟೋ ವನ್ನು ಟೆಂಪೋದಲ್ಲಿ ತುಂಬಿಕೊಂಡು ಮಾರುಕಟ್ಟೆಗೆ ಬರುವಾಗ ಸಂಭವಿಸಿದ ಅಪಘಾತದಲ್ಲಿ ಇಬ್ಬರೂ ಬಾರದ ಲೋಕಕ್ಕೆ ತೆರಳಿದ್ದಾರೆ.

ಮುನೇಗೌಡ (35) ಹಾಗೂ ರಾಜಪ್ಪ(36) ಹೀಗೆ ದಾರುಣವಾಗಿ ಸಾವನ್ನಪ್ಪಿದ ರೈತರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನರಸಾಪುರ ದಿನ್ನೆ ಹೊಸಹಳ್ಳಿ ಗ್ರಾಮದವರಾದ ಈ ಇಬ್ಬರು ರೈತರು ಪ್ರತಿನಿತ್ಯದಂತೆ ತಾವು ಬೆಳೆದ ಟೊಮೆಟೋವನ್ನು ಕೆ.ಆರ್.ಪುರ ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಟೆಂಪೋದಲ್ಲಿ ಕೊಂಡೊಯ್ಯುವಾಗ ಮುಂಜಾನೆ ನಾಲ್ಕು ಗಂಟೆ ಸುಮಾರಿನಲ್ಲಿ ಹೊಸಕೋಟೆ ಸುಲ್ತಾನ್ ಡಾಬಾ ಬಳಿ ಊಟಕ್ಕೆಂದು ವಾಹನ ನಿಲ್ಲಿಸಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಹಿಟ್ ಅಂಡ್ ರನ್​ಗೆ ರೈತರಿಬ್ಬರ ಬಲಿ

ಡಿಕ್ಕಿಯ ನಂತರ ಪರಾರಿಯಾಗಲು ಯತ್ನಿಸಿದ ಇನ್ನೋವಾ ಕಾರನ್ನು ಆ್ಯಂಬುಲೆನ್ಸ್ ಡ್ರೈವರ್ ಚೇಸ್ ಮಾಡಿ ಹಿಡಿಯಲು ಯತ್ನಿಸಿದ್ದಾನೆ. ಈ ವೇಳೆ ಇನ್ನೋವಾ ಕಾರು ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro: ಹಿಟ್ ಅಂಡ್ ರನ್ ಗೆ ರೈತರಿಬ್ಬರ ಬಲಿ

ಅವರಿಬ್ಬರು ತಮಗಿದ್ದ ಸ್ವಲ್ಪ ಜಮೀನಿನಲ್ಲಿ ತರಕಾರಿ ಬೆಳೆದುಕೊಂಡು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಎಂದಿನಂತೆ ಇಂದು ಮುಂಜಾನೆ ತಾವು ಬೆಳೆದ ಟೆಮೋಟೊವನ್ನು ಟೆಂಪೋದಲ್ಲಿ ತುಂಬಿಕೊಂಡು ಮಾರುಕಟ್ಟೆಗೆ ಬರುವಾಗ ಸಂಭವಿಸಿದ ಅಪಘಾತದಲ್ಲಿ ಭಾರದ ಲೋಕಕ್ಕೆ ತೆರಳಿದ್ದಾರೆ.

ಹೀಗೆ ಆಸ್ಪತ್ರೆಯ ಶವಗಾರದಲ್ಲಿ ಶವವಾಗಿ ಮಲಗಿರುವ ಇವರ ಹೆಸರು ಮುನೇಗೌಡ (35) ಹಾಗೂ ರಾಜಪ್ಪ(36). ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನರಸಾಪುರ ದಿನ್ನೆ ಹೊಸಹಳ್ಳಿ ಗ್ರಾಮದವರು. ಪ್ರತಿನಿತ್ಯದಂತೆ ತಾವು ಬೆಳೆದ ಟೆಮೋಟೋ ವನ್ನು ಕೆ.ಆರ್.ಪುರ ಮಾರುಕಟ್ಟೆಗೆ ಟೆಂಪೋದಲ್ಲಿ ಕೊಂಡೊಯ್ಯುವಾಗ ಮುಂಜಾನೆ ನಾಲ್ಕು ಗಂಟೆ ಸುಮಾರಿನಲ್ಲಿ ಹೊಸಕೋಟೆ ಸುಲ್ತಾನ್ ಡಾಬಾ ಬಳಿ ಊಟಕ್ಕೆಂದು ನಿಲ್ಲಿಸಿ ರಸ್ತೆ ದಾಟುವ ವೇಳೆ ಇನ್ನೋವೊ ಕಾರೊಂದು ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

Body:ಡಿಕ್ಕಿಯ ನಂತರ ಪರಾರಿಯಾಗಲು ಯತ್ನಿಸಿದ ಇನ್ನೋವಾ ಕಾರುನ್ನು ಆಂಬ್ಯುಲೆನ್ಸ್ ಡ್ರೈವರ್ ಚೇಸ್ ಮಾಡಿ ಹಿಡಿಯಲು ಯತ್ನಿಸಿದಾಗ ಇನ್ನೋವಾ ಕಾರು ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದು, ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ಧರ್ಮರಾಜು ಎಂ ಕೆಆರ್ ಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.