ETV Bharat / state

37 ಕಳ್ಳತನ ಪ್ರಕರಣ ಬೇಧಿಸಿದ ನೆಲಮಂಗಲ ಪೊಲೀಸರು.. ವಾರಸುದಾರರಿಗೆ ವಸ್ತುಗಳ ಹಸ್ತಾಂತರ..

ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ, ನೆಲಮಂಗಲ ಗ್ರಾಮಾಂತರ, ನೆಲಮಂಗಲ ಪಟ್ಟಣ, ತ್ಯಾಮಗೊಂಡ್ಳು, ಡಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಹಾಗೂ ಇನ್ನಿತರೆ ದುಷ್ಕೃತ್ಯಗಳ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ..

ನೆಲಮಂಗಲ ಪೊಲೀಸರು
ನೆಲಮಂಗಲ ಪೊಲೀಸರು
author img

By

Published : Jun 8, 2021, 10:22 PM IST

ನೆಲಮಂಗಲ : ಭರ್ಜರಿ ಕಾರ್ಯಾಚರಣೆ ನಡೆಸಿರುವ ನೆಲಮಂಗಲ ಉಪ ವಿಭಾಗದ ಪೊಲೀಸರು 37 ಪ್ರಕರಣಗಳನ್ನು ಬೇಧಿಸಿ, ಈ ಸಂಬಂಧ 14 ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಸಣ್ಣ ಕಳವು, ಮನೆ ಕಳವು, ರಾಬರಿ ಸೇರಿದಂತೆ 37 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಒಟ್ಟು ಒಂದು ಕೋಟಿ ಎಂಟು ಲಕ್ಷದ ನಲವತ್ತೆಂಟು ಸಾವಿರ ಬೆಲೆ ಬಾಳುವ ಚಿನ್ನಾಭರಣ, ನಗದು ಮತ್ತು ಇತರೆ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಕಳ್ಳರಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನ ವಾರಸುದಾರರಿಗೆ ಹಿಂತಿರುಗಿಸಿದ ಪೊಲೀಸರು

ವಾರಸುದಾರರಿಗೆ ಹಿಂತಿರುಗಿಸಿದ ಅಧಿಕಾರಿಗಳು

ಚಿನ್ನಾಭರಣಗಳನ್ನು ವಾರಸುದಾರರಿಗೆ ಹಿಂತಿರುಗಿಸುವ ಹಾಗೂ ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ಪ್ರಶಂಸನಾ ಪತ್ರವನ್ನು ವಿತರಣೆ ಮಾಡಲಾಯಿತು.

ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ, ನೆಲಮಂಗಲ ಗ್ರಾಮಾಂತರ, ನೆಲಮಂಗಲ ಪಟ್ಟಣ, ತ್ಯಾಮಗೊಂಡ್ಳು, ಡಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಹಾಗೂ ಇನ್ನಿತರೆ ದುಷ್ಕೃತ್ಯಗಳ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.