ETV Bharat / state

ತೆಂಗಿನ ಗರಿಯಲ್ಲಿ ಅಪ್ಪುವಿನ‌ ಚಿತ್ರ ಮೂಡಿಸಿದ ಯುವಕ - ತೆಂಗಿನ ಗೆರೆಯಲ್ಲಿ ಅಪ್ಪು ವಿನ‌ ಚಿತ್ರ ಮೂಡಿಸಿದ ಯುವಕ

ತೆಂಗಿನ ಗರಿಯ ನೆರಳಿನಲ್ಲಿ ಮತ್ತು ಆಕಾಶದಲ್ಲಿ ಹಿಡಿದಾಗ ಮಾತ್ರ ಭಾವ ಚಿತ್ರ ಕಾಣುವ ರೀತಿಯಲ್ಲಿ ಮಾಡಿದ್ದಾರೆ. ತನ್ನ ಅಧ್ಯಯನ ಸಮಯದಲ್ಲಿ ಇಂತಹ ಹವ್ಯಾಸ ಬೆಳೆಸಿಕೊಂಡು‌ ಬಂದಿದ್ದಾರೆ. ತೆಂಗಿನ ಗರಿಯಲ್ಲಿ ಕಟರ್ ಮೂಲಕ ಕಟ್ ಮಾಡಿ, ಪುನೀತ್ ರಾಜಕುಮಾರ್ ಚಿತ್ರ ಬಿಡಿಸಿದ್ದಾರೆ..

young man picture's Puneeth Rajkumar in Leaf art
ತೆಂಗಿನ ಗೆರೆಯಲ್ಲಿ ಅಪ್ಪು ವಿನ‌ ಚಿತ್ರ ಮೂಡಿಸಿದ ಯುವಕ
author img

By

Published : Mar 18, 2022, 7:30 PM IST

Updated : Mar 18, 2022, 7:42 PM IST

ಬಾಗಲಕೋಟೆ : ಅಪ್ಪು ಹುಟ್ಟು ಹಬ್ಬ ಹಾಗೂ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆ ಇಡೀ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಅಭಿಮಾನಿಗಳು ತಮ್ಮ ಮನೆಯ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.

ತೆಂಗಿನ ಗೆರೆಯಲ್ಲಿ ಅಪ್ಪು ವಿನ‌ ಚಿತ್ರ ಮೂಡಿಸಿದ ಯುವಕ

ಯುವಕನೊಬ್ಬ ತೆಂಗಿನ ಗರಿಯಲ್ಲಿ ಅಪ್ಪುವಿನ ಚಿತ್ರ ಬಿಡಿಸಿ, ವಿಶಿಷ್ಟ ರೀತಿಯ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಪೋಚಾಪೂರ ಗ್ರಾಮದ ಭೀಮಣ್ಣ ಉಪ್ಪಾರ ಎಂಬುವರು ತಮ್ಮ ಇಂತಹ ವಿಶಿಷ್ಟ ಕಲೆಯಿಂದ ಗಮನ ಸೆಳೆದಿದ್ದಾರೆ.

ತೆಂಗಿನ ಗೆರೆಯ ನೆರಳಿನಲ್ಲಿ ಮತ್ತು ಆಕಾಶದಲ್ಲಿ ಹಿಡಿದಾಗ ಮಾತ್ರ ಭಾವ ಚಿತ್ರ ಕಾಣುವ ರೀತಿಯಲ್ಲಿ ಮಾಡಿದ್ದಾರೆ. ತನ್ನ ಅಧ್ಯಯನ ಸಮಯದಲ್ಲಿ ಇಂತಹ ಹವ್ಯಾಸ ಬೆಳೆಸಿಕೊಂಡು‌ ಬಂದಿದ್ದಾರೆ. ತೆಂಗಿನ ಗರಿಯಲ್ಲಿ ಕಟರ್ ಮೂಲಕ ಕಟ್ ಮಾಡಿ, ಪುನೀತ್ ರಾಜಕುಮಾರ್ ಚಿತ್ರ ಬಿಡಿಸಿದ್ದಾರೆ.

ಇಡೀ ರಾಜ್ಯಾದ್ಯಂತ ಅಪ್ಪುವಿಗೆ ವಿವಿಧ ಬಗೆಯ ಹಾಗೂ ವೈಶಿಷ್ಟ್ಯ ರೀತಿಯಲ್ಲಿ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಆದರೆ, ಈ ಯುವಕನು ಇಂತಹ ಕಲೆಯು ಮೂಲಕ‌ ಅಭಿಮಾನ ಮೆರೆದಿದ್ದಾನೆ.

ಇದನ್ನೂ ಓದಿ: ಕಾಳ್ಗಿಚ್ಚಿನ ಹೊಗೆ ಓಝೋನ್ ಪದರವನ್ನು ನಾಶಪಡಿಸುತ್ತದೆ: ಸಂಶೋಧನೆ

Last Updated : Mar 18, 2022, 7:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.