ETV Bharat / state

ಸಂಕ್ರಾಂತಿಯಂದೇ ವಿಷಾದ: ಬನಶಂಕರಿ ಜಾತ್ರೆಗೆ ತೆರಳಿದ ಯುವಕ ನೀರುಪಾಲು! - Young man drown in Banashankari Fair,

ಮಕರ ಸಂಕ್ರಾಂತಿಯಂದ ಬನಶಂಕರಿ ಜಾತ್ರೆಗೆ ತೆರಳಿದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

Young man drown, Young man drown in Banashankari Fair, Young man drown in Banashankari Fair at Bagalkot, Banashankari Fair news, ಯುವಕ ನೀರುಪಾಲು, ಬನಶಂಕರಿ ಜಾತ್ರೆಗೆ ತೆರಳಿದ ಯುವಕ ನೀರುಪಾಲು, ಬಾಗಲಕೋಟೆಯಲ್ಲಿ ಬನಶಂಕರಿ ಜಾತ್ರೆಗೆ ತೆರಳಿದ ಯುವಕ ನೀರುಪಾಲು, ಬನಶಂಕರಿ ಜಾತ್ರೆ ಸುದ್ದಿ,
ಬನಶಂಕರಿ ಜಾತ್ರೆಗೆ ತೆರಳಿದ ಯುವಕ ನೀರುಪಾಲು
author img

By

Published : Jan 14, 2020, 12:53 PM IST

ಬಾಗಲಕೋಟೆ: ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಇರುವ ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ಮುಳುಗಿ ಯುವಕ ಮೃತ ಪಟ್ಟಿರುವ ಘಟನೆ ನಡೆದಿದೆ.

ಬನಶಂಕರಿ ದೇವಸ್ಥಾನದ ಮುಂದಿರುವ ಹರಿದ್ರಾತೀರ್ಥದಲ್ಲಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿ ಶಿವಕುಮಾರ ಗರಡ್ಡಿ (24) ಈಜಲು ಹೋಗಿ ನೀರುಪಾಲಾಗಿದ್ದಾನೆ.

ಬನಶಂಕರಿ ಜಾತ್ರೆಗೆ ತೆರಳಿದ ಯುವಕ ನೀರುಪಾಲು

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿ ಶಿವಕುಮಾರ ಗರಡ್ಡಿ (24) ಬನಶಂಕರಿ ಜಾತ್ರೆಗೆ ಆಗಮಿಸಿದ್ದನು. ಈ ವೇಳೆ, ಬನಶಂಕರಿ ದೇವಸ್ಥಾನದ ಮುಂದಿರುವ ಹರಿದ್ರಾತೀರ್ಥದಲ್ಲಿ ಶಿವಕುಮಾರ ಗರಡ್ಡಿ ಈಜಲು ಹೋಗಿ ನೀರುಪಾಲಾಗಿದ್ದಾನೆ.

ಸ್ನೇಹಿತರೊಂದಿಗೆ ಸ್ನಾನಕ್ಕೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಶವಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದಾರೆ.

Intro:AnchorBody:ಬಾಗಲಕೋಟೆ--ಬಾದಾಮಿ ಬನಶಂಕರಿ ದೇವಸ್ಥಾನ ದಲ್ಲಿ ಇರುವ ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ಮುಳುಗಿ ಯುವಕ ಮೃತ ಪಟ್ಟಿರುವ ಘಟನೆ ಜರುಗಿದೆ.
ಶಿವಕುಮಾರ ಗರಡ್ಡಿ (೨೪) ಈಜಲು ಹೋಗಿ ಮೃತ ಪಟ್ಟ ಯುವಕ.
ಬನಶಂಕರಿ ದೇವಸ್ಥಾನದ ಮುಂದಿರುವ ಹರಿದ್ರಾತೀರ್ಥದಲ್ಲಿ ಘಟನೆ ನಡೆದಿದ್ದು,
ಮೃತ ಯುವಕ
ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಹೊಸಳ್ಳಿ ಗ್ರಾಮದ ನಿವಾಸಿ.ಬನಶಂಕರಿ ಜಾತ್ರೆಗೆ ಆಗಮಿಸಿದ ಸಮಯದಲ್ಲಿ
ಸ್ನೇಹಿತರೊಂದಿಗೆ ಸ್ನಾನಕ್ಕೆ ಹೋದಾಗ ಸಮಯ ದಲ್ಲಿ ಘಟನೆ ನಡೆದಿದೆ.ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ.
ಶವಕ್ಕಾಗಿ ಹುಡುಕಾಟ ನಡೆಸಿರುವ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ನಡೆಸಿದ್ದಾರೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.