ETV Bharat / state

ನೆರೆ ಹಾವಳಿಗೆ ಆಸ್ತಿ ಕಳೆದುಕೊಂಡ ವೃದ್ಧೆ ಮನನೊಂದು ಆತ್ಮಹತ್ಯೆ

ಬಾಲಗಕೋಟೆ ಜಿಲ್ಲೆಯ ರಾಮಥಾಳ ಗ್ರಾಮದ ವೃದ್ಧೆ ರೇವಣವ್ವ ನೆರೆ ಹಾವಳಿಯಿಂದ ಸಂಭವಿಸಿದ ಆಸ್ತಿ ಹಾನಿಗೆ ಮನನೊಂದು ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತ ರೇವಣವ್ವ
author img

By

Published : Aug 16, 2019, 12:01 AM IST

ಬಾಗಲಕೋಟೆ: ನೆರೆ ಹಾವಳಿಯಿಂದಾಗಿ ಆಸ್ತಿಯನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಮನನೊಂದುಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರಾಮಥಾಳ ಗ್ರಾಮದಲ್ಲಿ ನಡೆದಿದೆ.

ರಾಮಥಾಳ ಗ್ರಾಮದ ರೇವಣವ್ವ ಮಲ್ಲೇಶಪ್ಪ ಯರನಾಳ (60) ಮೃತರು.

women committed sucide
ಮೃತ ರೇವಣವ್ವ

ಆ.13ರಂದು ಬೆಳಗ್ಗೆ 4 ಗಂಟೆಗೆ ಶೌಚಾಲಯಕ್ಕೆ ಹೋಗುವೆನೆಂದು ರಾಮಥಾಳ ಹಾಗೂ ಕಮತಗಿ ಮಧ್ಯ ಇರುವ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆಯಿಂದ‌ ಜಿಗಿದ್ದಿದ್ದಾರೆ ಎನ್ನಲಾಗಿದೆ.

ಶೌಚಾಲಯಕ್ಕೆ ತೆರಳುವಾಗ ತೆಗೆದುಕೊಂಡು ಹೋದ ಬ್ಯಾಟರಿ, ಚಪ್ಪಲಿ ಸೇತುವೆ ಬಳಿ ದೊರೆತ್ತಿವೆ. ರೇವಣವ್ವ ಕಾಣೆಯಾದ ಕುರಿತು ಎರಡು ದಿನ ಕಾರ್ಯಾಚರಣೆ ಕೂಡಾ ನಡೆಸಲಾಗಿತ್ತು.

ಗುರುವಾರ ಇಂಗಳಗಿ ಹಾಗೂ ಬೇನಾಳ ಮಧ್ಯ ಇರುವ ಕಿರು ಸೇತುವೆ ಬಳಿಯ ಜಮೀನಿನಲ್ಲಿ ಸಿಕ್ಕಿದೆ. ಸ್ಥಳೀಯರು ಅಮೀನಗಡ ಠಾಣೆಗೆ ಮಾಹಿತಿ ನೀಡಿದ್ದು. ಪೊಲೀಸ್​ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:AnchorBody:ಬಾಗಲಕೋಟೆ ಜಿಲ್ಲೆಯ ಕಮತಗಿ ಗ್ರಾಮದ ಬಳಿ ಮಲ್ಲಪ್ರಭಾ ನದಿಯ ಪ್ರವಾಹ ದಿಂದ ವೃದ್ದೆರ್ಯೊಳಿಗೆ ಆಸ್ತಿ ಹಾನಿ ಆಗಿರುವದನ್ನು ಜಿಗುಪ್ಸೆಗೊಂಡು ಮಲ್ಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ರಾಮಥಾಳ ಗ್ರಾಮದ ರೇವಣವ್ವ. ಮಲ್ಲೇಶಪ್ಪ.ಯರನಾಳ 60 ವರ್ಷದ ವೃದ್ದೆ
13ರಂದು ಬೆಳಗಿನಜಾವ 4ಗಂಟೆಗೆ ಶೌಚಾಲಯಕ್ಕೆ ಹೋಗುವೆನೆಂದು ಮನೆಯಲ್ಲಿ ಹೇಳಿ ರಾಮಥಾಳ ಹಾಗೂ ಕಮತಗಿ ಮಧ್ಯ ಇರುವ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಮೇಲೆಯಿಂದ‌ ಜಿಗಿದ್ದಿದ್ದಾಳೆ.
ಬ್ಯಾಟರಿ,ಸ್ಲಿಪರನ್ನು ಬಿಟ್ಟು ಸೇತವೆಯ ಮೇಲೆಯಿಂದ ಬಿದ್ದಿರ ಬಹುದು ಎಂದು ತಿಳಿದು ಪೋಲಿಸ್ ಇಲಾಖೆ,ಕಂದಾಯ ಇಲಾಖೆ,ಅಗ್ನಿಶಾಮಕ,ಎನ್.ಡಿ.ಆರ್. ಎಫ್. ತಂಡ ತುಂಬಿದ ಮಲಪ್ರಭಾ ನದಿಯಲ್ಲಿ ಎರಡು ದಿನ ಕಾರ್ಯಾಚರಣೆ ಮಾಡಿದರು ಶವ ಪತ್ತೆಯಾಗಲಿಲ್ಲ. ಗುರುವಾರ ರಂದು ಇಂಗಳಗಿ ಹಾಗೂ ಬೇನಾಳ ಮಧ್ಯ ಇರುವ ಕಿರು ಸೇತುವೆ ಹತ್ತಿರ ಇರುವ ಜಮೀನಲ್ಲಿರುವ ಗಿಡಗಳ ಮಧ್ಯ ಸಿಲುಕಿಕೊಂಡಿರುವುದನ್ನು ಪ್ರತ್ಯೇಕ ದರ್ಶಿಗಳು. ಅಮೀನಗಡ ಪೋಲಿಸ್ ಠಾಣೆಗೆ ಮಾಹಿತಿ ತಿಳಿದರು. ನಂತರ ಅಮೀನಗಡ ಪೋಲಿಸ್ ಠಾಣೆ ಪಿಎಸ್ ಐ ಲಕ್ಷ್ಮಿಕಾಂತ ಬಾನಿಕೊಲ ಅವರು ಪ್ರಕರಣವನ್ನು ದಾಖಲಿಸಿಕೊಂಡರು.
ಘಟನೆ ಹಿನ್ನೆಲೆ : ಮಲಪ್ರಭಾ ನದಿಯ ಬೀಕರ ಪ್ರವಾಹದಿಂದ ಮನೆ,ಚಹ ಅಂಗಡಿ,ಜಮಿನು ನೀರಿನಲ್ಲಿ ಮುಳುಗಿದ್ದರಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.
ಮತ್ತಪ್ಪ. ಮಲ್ಲೇಶಪ್ಪ. ಯರನಾಳ ಹೇಳಿದರು.
Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.