ETV Bharat / state

ಬಾಗಲಕೋಟೆಯಲ್ಲಿಯೂ ವಿಜೃಂಭಣೆಯ ಶಿವರಾತ್ರಿ ಆಚರಣೆ - Shivaratri celebrated

ಜಿಲ್ಲೆಯಾದ್ಯಂತ ಶಿವಾಲಯಗಳಲ್ಲಿ ಪೂಜೆ ಪುರಸ್ಕಾರ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಬಾಗಲಕೋಟೆಯಲ್ಲೂ ಆಚರಣೆ ಮಾಡಲಾಗುತ್ತಿದೆ.

ಶಿವರಾತ್ರಿ ಆಚರಣೆ
author img

By

Published : Mar 4, 2019, 9:48 PM IST

ಬಾಗಲಕೋಟೆ : ಶಿವರಾತ್ರಿ ಅಂಗವಾಗಿ ಜಿಲ್ಲೆಯಾದ್ಯಂತ ಶಿವಾಲಯಗಳಲ್ಲಿ ಪೂಜೆ ಪುರಸ್ಕಾರ ಸಂಭ್ರಮ ಮನೆ ಮಾಡಿದೆ.

ಶಿವರಾತ್ರಿ ಆಚರಣೆ

ನಗರದ ಮಡಿಕಲ್ ಕಾಲೇಜ್ ಆವರಣದಲ್ಲಿರುವ ಶಿವಾಲಯದಲ್ಲಿ ಇಂದು ಬೆಳ್ಳಿಗೆಯಿಂದಲೇ ಪೂಜೆ, ಪುರಸ್ಕಾರ, ವಿಶೇಷ ಅಭಿಷೇಕ ಮಾಡಲಾಯಿತು. ಜೊತೆಗೆ ಮಹಿಳೆಯರು ಸಾವಿರ ನಾಮ ಜಪವನ್ನು ಮಾಡಿ ಶಿವರಾತ್ರಿಯನ್ನು ಆಚರಣೆ ಮಾಡುತ್ತಿದ್ದಾರೆ.

undefined

ಬೆಳ್ಳಿಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಭಕ್ತಿಯಿಂದ ಶಿವನ ನಾಮ ಜಪ ಮಾಡುತ್ತಿದ್ದಾರೆ. ಉಪವಾಸ ವೃತ್ತವನ್ನು ಆಚರಣೆ ಮಾಡುತ್ತಾ ಪೂಜೆ ಪುರಸ್ಕಾರ ಸಲ್ಲಿಸಲಾಗುತ್ತದೆ. ವಲ್ಲಭಭಾಯಿ ವೃತ್ತದಲ್ಲಿರುವ ಈಶ್ವರ ದೇವಾಲಯದಲ್ಲಿ 108 ಲಿಂಗವನ್ನು ಪ್ರತಿಷ್ಠಾಪನೆ ಮಾಡಿವಿಶೇಷ ರೀತಿಯಿಂದ ಪೂಜೆ ನೆರವೇರಿಸಲಾಯಿತು.

Intro:Anchor

Body:ಶಿವರಾತ್ರಿ ಅಂಗವಾಗಿ ಬಾಗಲಕೋಟೆ ಜಿಲ್ಲೆದ್ಯಂತ ಶಿವಾಲಯಗಳಲ್ಲಿ ಪೂಜೆ ಪುರಸ್ಕಾರ ಸಂಭ್ರಮ ಮನೆ ಮಾಡಿದೆ.ನಗರದ ಮಡಿಕಲ್ ಕಾಲೇಜ್ ಆವರಣದಲ್ಲಿ ಇರುವ ಶಿವಾಲಯದಲ್ಲಿ ಇಂದು ಬೆಳ್ಳಿಗೆಯಿಂದಲೇ ಪೂಜೆ,ಪುರಸ್ಕಾರ, ವಿಶೇಷ ಅಭಿಷೇಕ ಮಾಡುವ ಜೊತೆಗೆ ಮಹಿಳೆಯರು ಸಾವಿರ ನಾಮ ಜಪವನ್ನು ಮಾಡುವ ಮೂಲಕ ಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತಿದೆ.ಬೆಳ್ಳಿಗೆಯಿಂದಲೇ ಭಕ್ತರು, ದೇವಸ್ಥಾನಕ್ಕೆ ಆಗಮಿಸಿ, ಭಕ್ತಿಯಿಂದ ಶಿವನ ನಾಮ ಜಪ ಮಾಡುತ್ತಿದ್ದಾರೆ.ಉಪವಾಸ ವೃತ್ತವನ್ನು ಆಚರಣೆ ಮಾಡುತ್ತಾ ಪೂಜೆ ಪುರಸ್ಕಾರ ಸಲ್ಲಿಸಲಾಗುತ್ತದೆ.
ಇನ್ನು ಸಿಮೆಂಟ್ ಕಾರ್ಖಾನೆ ಹತ್ತಿರ ಇರುವ ಶಿವಾಲಯ ದಲ್ಲಿ ಪೂಜೆ ಪುರಸ್ಕಾರ ನಡೆದಿದೆ.ವಲ್ಲಭಭಾಯಿ ವೃತ್ತದಲ್ಲಿರುವ ಈಶ್ವರ ದೇವಾಲಯ ದಲ್ಲಿ 108 ಲಿಂಗುವನ್ನು ಪ್ರತಿಷ್ಟಾಪನೆ ಮಾಡಿ,ವಿಶೇಷ ರೀತಿಯಿಂದ ಪೂಜೆ ನೆರವೇರಿಸಲಾಯಿತು. ಶಿವರಾತ್ರಿ ಅಂಗವಾಗಿ ಮುಳಗಡೆ ನಗರಿಯಲ್ಲಿ ಭಕ್ತಿಯ ಪರಾಕಾಷ್ಠೆ ಮನೆಮಾತಾಗಿದೆ.

Conclusion:Etv,News,Bagalkote
ETV Bharat Logo

Copyright © 2025 Ushodaya Enterprises Pvt. Ltd., All Rights Reserved.