ETV Bharat / state

ಸಂಯುಕ್ತ ಕರ್ನಾಟಕದ ಎಲ್ಲಾ ಪುಟಗಳು ಇನ್ಮೇಲೆ ಕಲರ್​ಫುಲ್ - ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ

ಬಾಗಲಕೋಟೆ ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಬಾಗಲಕೋಟೆ ಮುದ್ರಣ ಮತ್ತು ಎಲ್ಲಾ ಪುಟಗಳ ಕಲರ್ ಮುದ್ರಣಕ್ಕೆ ಚಾಲನೆ ನೀಡಲಾಯಿತು.

ಸಂಯುಕ್ತ ಕರ್ನಾಟಕ ಕಲರ್ ಮುದ್ರಣಕ್ಕೆ ಚಾಲನೆ ನೀಡಲಾಯಿತು
author img

By

Published : Nov 10, 2019, 6:58 PM IST

ಬಾಗಲಕೋಟೆ : ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಬಾಗಲಕೋಟೆ ಮುದ್ರಣ ಮತ್ತು ಎಲ್ಲಾ ಪುಟಗಳ ಕಲರ್ ಮುದ್ರಣಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ, ಪ್ರಾದೇಶಿಕ ಪತ್ರಿಕೆಯಿಂದ ಎಲ್ಲ ಪ್ರದೇಶಗಳಿಗೂ ಸುದ್ದಿ ಮುಟ್ಟುತ್ತದೆ. ಗಾಂಧೀಜಿ ಪ್ರಾದೇಶಿಕ ಪತ್ರಿಕೆಯನ್ನು ತೆರದು ಸ್ವಾತಂತ್ಯದ ಬಗ್ಗೆ ಸುದ್ದಿ ಮುಟ್ಟಿಸುವಂತಹ ಕಾರ್ಯ ಮಾಡುತ್ತಿದ್ದರು ಎಂದು ಹೇಳಿದರು. ಸಂಯುಕ್ತ ಕರ್ನಾಟಕ ಪತ್ರಿಕೆ ಪ್ರಾದೇಶಿಕವಾಗಿ ಸುದ್ದಿ ಪ್ರಕಟಿಸಿ ಜನರ ಗಮನ ಸೆಳೆದಿರುವುದು ಶ್ಲಾಘನೀಯ. ಈಗ ಮತ್ತೊಂದು ಹೆಜ್ಜೆ ಮುಂದೆಯಿಟ್ಟು ಎಲ್ಲಾ ಪುಟಗಳನ್ನು ಕಲರ್ ಮಾಡಿರುವುದು ಓದುಗರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದರು.

ಸಂಯುಕ್ತ ಕರ್ನಾಟಕ ಕಲರ್ ಮುದ್ರಣಕ್ಕೆ ಚಾಲನೆ ನೀಡಲಾಯಿತು

ಸಮಾರಂಭದಲ್ಲಿ ಮಾಜಿ ಸಚಿವೆ ಉಮಾಶ್ರೀ, ಶಾಸಕರಾದ ಮುರಗೇಶ ನಿರಾಣಿ, ದೊಡ್ಡನಗೌಡ ಪಾಟೀಲ್, ಎಸ್.ಜಿ. ನಂಜಯ್ಯನಮಠ ಹಾಗೂ ಜೆ.ಟಿ. ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಾನಿಧ್ಯವನ್ನು ಚರಂತಿಮಠದ ಪ್ರಭುಶ್ರೀಗಳು ವಹಿಸಿದ್ದರು. ಡಿಸಿಎಂ ಗೋವಿಂದ ಕಾರಜೋಳ ಜ್ಯೋತಿ ಬೆಳಗಿಸುವ ಮೂಲಕ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ವೀರಣ್ಣ ಚರಂತಿಮಠ ಪತ್ರಿಕೆಯ ಕಲರ್ ಪುಟಗಳನ್ನು ಲೋಕಾರ್ಪಣೆಗೊಳಿಸಿದ್ರು.

Intro:Anchor

Body:ಬಾಗಲಕೋಟೆ ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ಯ ಬಾಗಲಕೋಟೆ ಮುದ್ರಣ ಮತ್ತು ಎಲ್ಲಾ ಪುಟ ಗಳ ಕಲರ್ ಮುದ್ರಣ ಕ್ಕೆ ಚಾಲನೆ ನೀಡಲಾಯಿತು..
ಚರಂತಿಮಠದ ಪ್ರಭು ಶ್ರೀಗಳ ಸಾನಿಧ್ಯ ವಹಿಸಿದ್ದ ಈ ಸಮಾರಂಭವನ್ನು ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಜ್ಯೋತಿ ಬೆಳಗಿಸುವ ಮೂಲಕ‌ ಚಾಲನೆ ನೀಡಿದರು. ಇದೇ ಸಮಯದಲ್ಲಿ ಶಾಸಕರಾದ ವೀರಣ್ಣ ಚರಂತಿಮಠ ಪತ್ರಿಕೆ ಯ ಕಲರ ಪುಟಗಳ ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಯಾಗಿ ಡಿಸಿಎಂ ಗೋವಿಂದ ಕಾರಜೋಳ ಅವರು ಮಾತನಾಡಿ,ಗಾಂಧೀಜಿಯವರ ಪ್ರಾದೇಶಿಕ ಪತ್ರಿಕೆ ಗೆ ಹೆಚ್ಚು ಮಹತ್ವ ನೀಡಿದ್ದರು.ಪ್ರಾದೇಶಿಕ ಪತ್ರಿಕೆ ಯಿಂದ ಎಲ್ಲ ಪ್ರದೇಶಗಳಲ್ಲಿ ಸುದ್ದಿ ಮುಟ್ಟುವಂತಾಗುತ್ತದೆ ಎಂದು ಗಾಂಧೀಜಿಯವರೇ ಪ್ರಾದೇಶಿಕ ಪತ್ರಿಕೆ ತೆರದು ಸ್ವತಂತ್ರ ಬಗ್ಗೆ ಸುದ್ದಿ ಮುಟ್ಟಿಸುವಂತಹ ಕಾರ್ಯ ಮಾಡುತ್ತಿದ್ದರು,ಇಂತಹ ಸಮಯದಲ್ಲಿ ಸಂಯುಕ್ತ ಕರ್ನಾಟಕ ಪ್ರಾದೇಶಿಕವಾಗಿ ಸುದ್ದಿ ಪ್ರಕಟ ಮಾಡಿ ಗಮನ ಸೆಳೆದಿರುವುದು ಶ್ಲಾಘನೀಯ ವಾಗಿದೆ.ಈಗ ಮತ್ತೊಂದು ಹೆಜ್ಹೆ ಇಟ್ಟು ಎಲ್ಲ ಪುಟಗಳ ಕಲರ ಬರುತ್ತಿರುವುದು ಓದುಗರ ಮೆಚ್ಚುಗೆ ಗೆ ಪಾತ್ರವಾಗಲಿದೆ ಎಂದರು.
ಸಮಾರಂಭದಲ್ಲಿ ಇನ್ನೊರ್ವ ಅತಿಥಿಯಾಗಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿ,ಇಂದಿನ ದಿನಮಾಗಳಲ್ಲಿ ಪತ್ರಿಕೆ ಬೆಳೆಸುವುದು ಕಠಿಣವಾಗುತ್ತಿದೆ.ಇಂತಹ ಸಮಯದಲ್ಲಿ ಕಲರ ಪುಟಗಳನ್ನು ತಂದು ಓದುಗರ ಮನ ಮುಟ್ಟುವಂತೆ ಮಾಡುತ್ತಿರುವುದು ಸಂಯುಕ್ತ ಪತ್ರಿಕೆ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಾಸಕರಾದ ಮುರಗೇಶ ನಿರಾಣಿ,ದೊಡ್ಡನಗೌಡ ಪಾಟೀಲ,ಮಾಜಿ‌ ಶಾಸಕರಾದ ಎಸ್.ಜಿ.ನಂಜಯ್ಯನಮಠ ಹಾಗೂ ಜೆ.ಟಿ.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು..

Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.