ETV Bharat / state

ಬಾಗಲಕೋಟೆ: ಪ್ರವಾಹದಿಂದ ರಕ್ಷಿಸಲು ಮಹಡಿಯ ಮೇಲೆ ರಾಸುಗಳ ಸಾಕಣೆ

ಕೃಷ್ಣಾ ನದಿ ಪ್ರವಾಹಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದ್ದು, ಜನರು ಮಾತ್ರವಲ್ಲದೆ ಜಾನುವಾರಗಳು ಸಂಕಷ್ಟಕ್ಕೆ ಸಿಲುಕಿದ್ದು, ನೂರಕ್ಕು ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.

ಬಾಗಲಕೋಟೆಯಲ್ಲಿ ಪ್ರವಾಹಕ್ಕೆ ಸಿಲುಕ್ಕಿದ್ದ ಜಾನುವಾರುಗಳ ರಕ್ಷಣೆ
author img

By

Published : Aug 12, 2019, 11:56 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹ ಮುಂದುವರೆದಿರುವ ಪರಿಣಾಮ ಜಮಖಂಡಿ ತಾಲ್ಲೂಕಿನ ಮುತ್ತೂರು, ಕಡಕೋಳ ಗ್ರಾಮ ಪೂರ್ಣ ಜಲಾವೃತಗೊಂಡಿದ್ದು, ಮನೆಯ ಮಹಡಿ ಮೇಲೆ ಜಾನುವಾರು ಕಟ್ಟಿಕೊಂಡು ರಕ್ಷಣೆ ಮಾಡಲಾಗಿದೆ.

ಬಾಗಲಕೋಟೆಯಲ್ಲಿ ಪ್ರವಾಹಕ್ಕೆ ಸಿಲುಕ್ಕಿದ್ದ ಜಾನುವಾರುಗಳ ರಕ್ಷಣೆ

ಮುತ್ತೂರು ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಮಹಾವೀರ ಪಾಟೀಲ್ ಜಾನುವಾರು ಉಳಿಸಿಕೊಳ್ಳಲು ಸಹಕಾರ ನೀಡಿದ್ದಾರೆ. ಮರದ ಮೇಲೆ ಕೂತಿದ್ದರವನ್ನು‌ ಸ್ಥಳೀಯರು ರಕ್ಷಣೆ ಮಾಡಿದ್ದು, ಹಗ್ಗದ ಆಸರೆ ಮೂಲಕ ಸ್ಥಳೀಯರ ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ.

ಕಡಕೋಳ ಗ್ರಾಮದಲ್ಲಿ ಸಿಲುಕಿದ 100ಕ್ಕೂ ಹೆಚ್ಚು ಜಾನುವಾರುಗಳನ್ನು ಬೋಟ್ ಮೂಲಕ ಸಾಗಿಸುವಲ್ಲಿ ಯಶಸ್ವಿಯಾದರು.

Intro:AnchorBody:ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ಪ್ರವಾಹ ಕಡಿಮೆ ಆಗದೆ,ಇನ್ನು ಸಾಕಷ್ಟು ಪ್ರಮಾಣದಲ್ಲಿ ಹರಿಯುತ್ತಿದೆ.
ಜಮಖಂಡಿ ತಾಲ್ಲೂಕಿನ ತಗ್ಗದ ಕೃಷ್ಣಾ ನದಿ ಪ್ರವಾಹ ದಿಂದ
ಮುತ್ತೂರು,ಕಡಕೋಳ ಗ್ರಾಮ ಇಂದಿಗೂ ಜಲಾವೃತಗೊಮಡು,
ಮನೆ ಮಹಡಿ ಮೇಲೆ ಜಾನುವಾರು ಕಟ್ಟಿಕೊಂಡು ರಕ್ಷಣೆ ಮಾಡಲಾಗಿದೆ.
ಮುತ್ತೂರು ಗ್ರಾಮದ ಮಹಾವೀರ ಪಾಟಿಲ್ ಎಂಬವವರು ಗ್ರಾಪಂ ಮಾಜಿ ಅಧ್ಯಕ್ಷರಾಗಿದ್ದು,ಜಾನುವಾರು ಉಳಿಸಿಕೊಳ್ಳಲು ಜಲಾವೃತಗೊಂಡ ಮನೆಯ ಮೇಲೆ ಮೂರು ದಿನಗಳ ಉಳಿದುಕೊಂಡಿದ್ದಾರೆ.
ಮರದ ಮೇಲೆ ಕೂತಿದ್ದರವನ್ನು‌ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.ಹಗ್ಗದ ಆಸರೆ ಮೂಲಕ ಸ್ಥಳೀಯರು ರಕ್ಷಣೆ ಮಾಡುವ ಕಾರ್ಯ
ಇಂದಿಗೂ ನಡೆಯುತ್ತಿದೆ.
ಕಡಕೋಳ ಗ್ರಾಮದಲ್ಲಿಯೇ ಸಿಲುಕಿದ ೧೦೦ಕ್ಕೂ ಹೆಚ್ಚು ಜಾನುವಾರುಗಳು ಸ್ಥಳಾಂತರ ಮಾಡುವಾಗ ಬೋಟ್ ಕೆಟ್ಟ ನಿಂಯ ಘಟನೆಯು ಜರುಗಿತು.
೧೦೦ಕ್ಕೂ ಹೆಚ್ಚು ಜಾನುವಾರುಗಳು ತೇಲಿ ಹೋಗುವ ಭೀತಿಯಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು.ಕೊನೆಗೆ ಬೋಟ್ ಮೂಲಕ ಜಾನುವಾರು ಸಾಗಿಸುವಲ್ಲಿ ಯಶಸ್ವಿಯಾದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.