ETV Bharat / state

ಕೊರೊನಾ ಎಫೆಕ್ಟ್.. ಡೋಲಾಯಮಾನವಾದ ಡೆಕೋರೇಟರ್ ಕುಟುಂಬಗಳ ಬದುಕು..

ಕಳೆದ ವರ್ಷ ಹಾಗೂ ಈ ವರ್ಷ ಕೊರೊನಾ ಅಲೆಯಿಂದ ಸಭೆ- ಸಮಾರಂಭ ಇಲ್ಲದೆ, ಮದುವೆಗಳಿಗೆ ಕಡಿವಾಣ ಹಾಕಿರುವ ಹಿನ್ನೆಲೆ, ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಂತಹ ಉದ್ಯೋಗ ಅವಲಂಬಿಸಿದವರ ಕುಟುಂಬದವರು ತೊಂದರೆ ಪಡುವಂತಾಗಿದೆ..

Of the Decorator Families in Corona Effect Hardship in Bagalkot
ಡೋಲಾಯಮಾನವಾದ ಡೆಕೋರೇಟರ್ ಕುಟುಂಬಗಳ ಬದಕು
author img

By

Published : May 3, 2021, 2:41 PM IST

ಬಾಗಲಕೋಟೆ : ಕೊರೊನಾ ಎರಡನೇ ಅಲೆಯಿಂದಾಗಿ ಮದುವೆ, ಮುಂಜಿ ಹಾಗೂ ಇತರ ಶುಭ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿದೆ. ಇದರಿಂದ ಮದುವೆ ಸಮಾರಂಭದಲ್ಲಿ ಅಲಂಕಾರ ಮಾಡುತ್ತಿದ್ದ ಕುಟುಂಬದವರು ಈಗ ಬೀದಿಗೆ ಬಿದ್ದಿದ್ದಾರೆ.

ಡೋಲಾಯಮಾನವಾದ ಡೆಕೋರೇಟರ್ ಕುಟುಂಬಗಳ ಬದಕು..

ನಗರದ ಗಫಾರ ಹವಾಲ್ದಾರ್ ಎಂಬುವರು ಕಳೆದ 20 ವರ್ಷಗಳಿಂದಲೂ ವಿವಿಧ ಸಭೆ-ಸಮಾರಂಭಗಳಲ್ಲಿ ಅಲಂಕಾರ ಸೇರಿದಂತೆ, ಪೆಂಡಾಲ್ ಹಾಕಿ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳ ಆದಾಯ ಪಡೆದುಕೊಳ್ಳುತ್ತಿದ್ದರು.

ಆದರೆ, ಕಳೆದ ವರ್ಷ ಹಾಗೂ ಈ ವರ್ಷ ಕೊರೊನಾ ಅಲೆಯಿಂದ ಸಭೆ- ಸಮಾರಂಭ ಇಲ್ಲದೆ, ಮದುವೆಗಳಿಗೆ ಕಡಿವಾಣ ಹಾಕಿರುವ ಹಿನ್ನೆಲೆ, ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಂತಹ ಉದ್ಯೋಗ ಅವಲಂಬಿಸಿದವರ ಕುಟುಂಬದವರು ತೊಂದರೆ ಪಡುವಂತಾಗಿದೆ.

ಇದನ್ನೂ ಓದಿ : ಬೆಂಗಳೂರಿನ ಚಿತಾಗಾರದ ಮುಂದೆ HOUSE FULL ಬೋರ್ಡ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.