ETV Bharat / state

ಬಾಗಲಕೋಟೆಯಲ್ಲಿ ಮೂರು ದಿನಗಳಿಂದ ಒಂದೂ ಕೊರೊನಾ ಪಾಸಿಟಿವ್​​ ಪ್ರಕರಣ ಇಲ್ಲ! - ಮೂರು ದಿನಗಳಿಂದ ಪಾಸಿಟಿವ್​​ ಪ್ರಕರಣ ಇಲ್ಲ

ಈವರೆಗೆ ಒಟ್ಟು 21 ಸೋಂಕಿತರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದರೆ, ಇಬ್ಬರು ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂದು 28 ಸ್ಯಾಂಪಲ್​ಗಳ ವರದಿ ನೆಗೆಟಿವ್ ಬಂದಿದೆ. ಇನ್ನೂ 253 ಸ್ಯಾಂಪಲ್​ಗಳ ವರದಿ ನಿರೀಕ್ಷೆ ಮಾಡಲಾಗಿದೆ.

ಬಾಗಲಕೋಟೆ
ಬಾಗಲಕೋಟೆ
author img

By

Published : Apr 22, 2020, 5:23 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಒಬ್ಬ ವ್ಯಕ್ತಿಗೂ ಕೊರೊನಾ ರೋಗ ಪತ್ತೆ ಆಗದ ಹಿನ್ನೆಲೆ ಜಿಲ್ಲೆಯ ಜನ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಬಾಗಲಕೋಟೆಯಲ್ಲಿ 3 ದಿನದಿಂದ ಒಂದೂ ಕೊರೊನಾ ಪ್ರಕರಣ ಇಲ್ಲ

ಈವರೆಗೆ ಒಟ್ಟು 21 ಸೋಂಕಿತರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದರೆ, ಇಬ್ಬರು ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂದು 28 ಸ್ಯಾಂಪಲ್​ಗಳ ವರದಿ ನೆಗೆಟಿವ್ ಬಂದಿದೆ. ಇನ್ನೂ 253 ಸ್ಯಾಂಪಲ್​ಗಳ ವರದಿ ನಿರೀಕ್ಷೆ ಮಾಡಲಾಗಿದೆ.

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಒಬ್ಬ ವ್ಯಕ್ತಿಗೂ ಕೊರೊನಾ ರೋಗ ಪತ್ತೆ ಆಗದ ಹಿನ್ನೆಲೆ ಜಿಲ್ಲೆಯ ಜನ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಬಾಗಲಕೋಟೆಯಲ್ಲಿ 3 ದಿನದಿಂದ ಒಂದೂ ಕೊರೊನಾ ಪ್ರಕರಣ ಇಲ್ಲ

ಈವರೆಗೆ ಒಟ್ಟು 21 ಸೋಂಕಿತರಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದರೆ, ಇಬ್ಬರು ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂದು 28 ಸ್ಯಾಂಪಲ್​ಗಳ ವರದಿ ನೆಗೆಟಿವ್ ಬಂದಿದೆ. ಇನ್ನೂ 253 ಸ್ಯಾಂಪಲ್​ಗಳ ವರದಿ ನಿರೀಕ್ಷೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.