ETV Bharat / state

ಮುಚಖಂಡಿ ವೀರಭದ್ರೇಶ್ವರನ ಜಾತ್ರಾ ಮಹೋತ್ಸವ: ಹರಕೆ ತೀರಿಸಿದ ಭಕ್ತರು - bagalakote

ಮುಚಖಂಡಿ ವೀರಭದ್ರೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ಹಾಗೂ ಅಗ್ನಿ ಮಹೋತ್ಸವಕ್ಕೆ ಹರಿದುಬಂದ ಭಕ್ತರು.

ಮುಚಖಂಡಿ ವೀರಭದ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವ
author img

By

Published : Aug 29, 2019, 5:25 AM IST

ಬಾಗಲಕೋಟೆ: ಇಲ್ಲಿನ ಮುಚಖಂಡಿ ವೀರಭದ್ರೇಶ್ವರ ದೇವಾಲಯ ಜಾತ್ರಾ ಹಾಗೂ ಅಗ್ನಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ಮುಚಖಂಡಿ ವೀರಭದ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವ

ಈ ಜಾತ್ರೆಯು ವರ್ಷದಲ್ಲಿ ಎರಡು ಬಾರಿ ನಡೆಯುವ ಜಾತ್ರೆ ಎಂದು ಖ್ಯಾತಿ ಪಡೆದುಕೊಂಡಿದ್ದು, ಅಗ್ನಿಯಲ್ಲಿ ಹಾಯ್ದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರುತ್ತವೆ ಎಂಬ ಪ್ರತೀತಿ ಇದೆ.

ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನವು ಉಗ್ರ ಸ್ವರೂಪವಾಗಿದ್ದು, ಜಾಗೃತ ದೇವರು ಎಂದು ಹೆಸರುವಾಸಿ. ಹೀಗಾಗಿ ಪ್ರತಿ ವರ್ಷ ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದಲ್ಲಿ ಎರಡು ಬಾರಿ ಜಾತ್ರಾ ಮಹೋತ್ಸವ, ಅಗ್ನಿ ಉತ್ಸವ ಕಾರ್ಯಕ್ರಮ ಜರಗುತ್ತದೆ. ಶ್ರಾವಣ ಮಾಸದ ಕಡೆಯ ಮಂಗಳವಾರ ದಿನದಂದು ಚಿಕ್ಕ ರಥೋತ್ಸವ ನಡೆಯುತ್ತದೆ. ನಂತರ ಬೆಂಕಿನ ಕೆಂಡದ ಅಗ್ನಿ ಹಾಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ತಮ್ಮ ಹರಕೆಯನ್ನು ಪೂರೈಸುವುದಕ್ಕೆ ಭಕ್ತರು ಕೆಂಡ ಹಾಯ್ದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೊಡ್ಡ ರಥೋತ್ಸವ, ಶ್ರಾವಣ ಮಾಸದಲ್ಲಿ ಸಣ್ಣ ರಥೋತ್ಸವ ನಡೆಯುತ್ತದೆ. ಇಲ್ಲಿಗೆ ಬರುವ ಕೆಲ ಭಕ್ತರು ಅಗ್ನಿ ಹಾಯ್ದರೆ, ಇನ್ನು ಕೆಲವರು ದೇಹದಲ್ಲಿ ಶಸ್ತ್ರಗಳನ್ನು ಹಾಕಿಕೊಳ್ಳುವ ಮೂಲಕ ಭಕ್ತಿ ಮೆರೆಯುತ್ತಾರೆ. ಕೈ, ನಾಲಿಗೆ ಮೇಲೆ ಶಸ್ತ್ರಗಳನ್ನು ಹಾಕಿಕೊಂಡು ತಮ್ಮ ಹರಕೆ ಈಡೇರಿಸಿಕೊಳ್ಳುತ್ತಾರೆ.

Intro:Anchor

Body:ಉತ್ತರ ಕರ್ನಾಟಕದಲ್ಲಿ ಯೇ ಜಾಗೃತ ದೇವಾಲಯ ಐತಿಹಾಸಿಕ ಕೇಂದ್ರವಾಗಿರುವ ಬಾಗಲಕೋಟೆ ಯ ಮುಚಖಂಡಿ ವೀರಭದ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವ ಹಾಗೂ ಅಗ್ಗಿ ಉತ್ಸವವು ಅದ್ದೂರಿಯಾಗಿ ನಡೆಯಿತು.ವರ್ಷದಲ್ಲಿ ಎರಡು ಭಾರಿ ನಡೆಯುವ ಜಾತ್ರೆ ಎಂದು ಖ್ಯಾತಿ ಪಡೆದುಕೊಂಡಿದ್ದು, ಅಗ್ಗಿಯಲ್ಲಿ ಹಾಯ್ದರೆ ಭಕ್ತರ ಇಷ್ಟಾರ್ಥಗಳನ್ನು ಇಡೇರಿಸುವ ದೇವರು ಎಂದು ಹೆಸರುವಾಸಿಯಾಗಿದೆ...ಈ ಕುರಿತ ವಿಶೇಷ ವರದಿ ನೋಡಿ...

ವೈಸ್--ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಆಗಿರುವ ಬಾಗಲಕೋಟೆ ನಗರದ ಸಮೀಪ ಇರುವ ಈ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನವು ಉಗ್ರ ಸ್ವರೂಪವಾಗಿದ್ದು, ಜಾಗೃತ ದೇವರು ಎಂದು ಹೆಸರುವಾಸಿ.ಹೀಗಾಗಿ ಪ್ರತಿ ವರ್ಷ ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದಲ್ಲಿ ಎರಡು ಭಾರಿ ಜಾತ್ರಾ ಮಹೋತ್ಸವ ಅಗ್ಗಿ ಉತ್ಸವ ಕಾರ್ಯಕ್ರಮ ಜರಗುತ್ತದೆ.ಶ್ರಾವಣ ಮಾಸದ ಕಡೆಯ ಮಂಗಳವಾರ ದಿನದಂದು ಚಿಕ್ಕ ರಥೋತ್ಸವ ನಡೆಯುತ್ತದೆ.ನಂತರ ಬೆಂಕಿನ ಕೆಂಡದ ಅಗ್ಗಿ ಹಾಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಇಡೇರಿಸುತ್ತಾರೆ.ತಮ್ಮ ಹರಕೆಯನ್ನು ಪೂರೈಸುವುದಕ್ಕೆ ಭಕ್ತರು, ಹೀಗೆ ಕೆಂಡ ಹಾಯ್ದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಬೈಟ್--ಸಂಗಯ್ಯ ಸರಗಣಾಚಾರಿ( ಸ್ಥಳೀಯ ಅರ್ಚಕರು)
ಬೈಟ್-- ಗುರುಬಸವ ಸೂಳಿಭಾವಿ( ಸಮಿತಿಯ ಅಧ್ಯಕ್ಷರು)(ತಲೆಯಲ್ಲಿ ಕೂದಲು ಇಲ್ಲದ ವ್ಯಕ್ತಿ)

ವೈಸ್--2-- ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೊಡ್ಡ ರಥೋತ್ಸವ, ಶ್ರಾವಣ ಮಾಸದಲ್ಲಿ ಸಣ್ಣ ರಥೋತ್ಸವ ನಡೆಯುತ್ತಿದೆ.ಇಲ್ಲಿ ಬರುವ ಭಕ್ತರು, ಅಗ್ಗಿ ಹಾಯ್ದು ತಮ್ಮ ಇಷ್ಟಾರ್ಥಗಳನ್ನು ಪೂರೈಸಿದರೆ.ಇನ್ನು ಕೆಲವರು ದೇಹದಲ್ಲಿ ಶಸ್ತ್ರಗಳನ್ನು ಹಾಕಿಕೊಳ್ಳುವ ಮೂಲಕ ಭಕ್ತಿಯನ್ನು ಮೆರೆಯುತ್ತಾರೆ.ಕೈ ಯ ಮೇಲೆ ನಾಲಿಗೆ ಮೇಲೆ ಶಸ್ತ್ರ ಗಳನ್ನು ಹಾಕಿಕೊಂಡು ತಮ್ಮ ಹರಕೆಯನ್ನು ಇಡೇರಿಸಿಕೊಳ್ಳುತ್ತಾರೆ.ಪ್ರತಿ ವರ್ಷ ದೇವರಲ್ಲಿ ಪ್ರಾರ್ಥನೆ ಮಾಡುವಾಗ ತಮ್ಮ ಸಮಸ್ಯೆ ಯನ್ನು ದೂರ ಮಾಡಿದರೆ,ಅಗ್ಗಿ ಹಾಯ್ದು ಶಸ್ತ್ರ ಗಳನ್ನು ಹಾಕಿಕೊಳ್ಳುವುದಾಗಿ ಬೇಡಿ ಕೊಂಡಿರುತ್ತಾರೆ.

ಬೈಟ್-- ಮಹಾದೇವಿ ಕುಂಬಾರ( ಭಕ್ತರು)

ವೈಸ್-- ಒಟ್ಟಿನಲ್ಲಿ ಜಾಗೃತ ದೇವರು ಎಂಬ ಉದ್ದೇಶ ದಿಂದ ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ,ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸಿ ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ.ಪವಿತ್ರ ಮಾಸ ಆಗಿರುವ ಶ್ರಾವಣ ಮಾಸದಲ್ಲಿ ಪೂಜೆ ಸಲ್ಲಿಸಿದರೆ ದೇವರು ಒಲಿಯುತ್ತಾನೆ ಎಂದು ಭಕ್ತರಲ್ಲಿ ನಂಬಿಕೆ.

Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.