ಬಾಗಲಕೋಟೆ: ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ತಾಯಿ - ಮಗ ಗೆಲವು ಸಾಧಿಸಿ ಗಮನ ಸೆಳೆದಿದ್ದಾರೆ. ಇಲಕಲ್ಲ ತಾಲೂಕಿನ ಗೋನಾಳ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗೆ ತಾಯಿ ಮಗ ಸ್ಪರ್ಧಿಸಿದ್ದರು.
ಹನಮವ್ವ ಕುರಿ ಹಾಗೂ ದೊಡ್ಡಪ್ಪ ಕುರಿ ಎಂಬುವ ತಾಯಿ-ಮಗ ಗ್ರಾಪಂ ಚುನಾವಣೆಯಲ್ಲಿ ಬೇರೆ ಬೇರೆ ವಾರ್ಡ್ನಲ್ಲಿ ಸ್ಪರ್ಧೆ ಮಾಡಿದ್ದರು. ಇಂದು ನಡೆದ ಮತ ಏಣಿಕೆಯಲ್ಲಿ ವಿಜಯಶಾಲಿಗಳಾಗಿದ್ದಾರೆ.
ಇದನ್ನೂ ಓದಿ: ಸತತ ಐದನೇ ಬಾರಿಗೆ ಗೆಲುವು: ಇಬ್ಬರು ಎದುರಾಳಿಗಳಿಗೆ ಶೂನ್ಯ ಮತ..