ETV Bharat / state

ಮದುವೆಗೆ ಆಹ್ವಾನವಿಲ್ಲದಿದ್ದರೂ ಹಾಜರು ಈ ಅತಿಥಿ: ಇವನ 'ಕೋತಿ'ಯಾಟಕ್ಕೆ ಜನರ ಸ್ಥಿತಿ ಅಧೋಗತಿ

ಬಾಗಲಕೋಟೆ ನಗರದ ಎಪಿಎಂಸಿ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಸಂಭ್ರಮವಿದ್ದಾಗ ಬ್ಯಾಂಡ್​ ಸೌಂಡ್​ ಕೇಳುತ್ತಿದ್ದಂತೆ ಕಪಿರಾಯ ಅಲ್ಲಿ ಪ್ರತ್ಯಕ್ಷನಾಗುತ್ತಾನಂತೆ. ಅಷ್ಟೇ ಅಲ್ಲದೆ, ಕುರ್ಚಿಯಿಂದ ಕುರ್ಚಿಗೆ ಜಿಗಿಯುತ್ತಾ ತುಂಟಾಟ ಮಾಡುತ್ತಿರುತ್ತಾನೆ. ಈತನ ತುಂಟಾಟಕ್ಕೆ ಜನರು ಕಂಗಾಲಾಗಿದ್ದಾರೆ.

author img

By

Published : Dec 3, 2019, 12:32 PM IST

bagalakote
'ಕೋತಿ'ಯಾಟಕ್ಕೆ ಜನರ ಸ್ಥಿತಿ ಅಧೋಗತಿ

ಬಾಗಲಕೋಟೆ: ಮದುವೆ ಸಂಭ್ರಮವಿದ್ದರೂ ಕೋತಿಯ ಕಾಟದಿಂದ ಬೇಸತ್ತ ಜನರು ಕಂಗಾಲಾಗಿರುವ ಘಟನೆ ನಗರದ ಎಪಿಎಂಸಿ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಕಲ್ಯಾಣ ಮಂಟಪದಲ್ಲಿ ಬ್ಯಾಂಡ್​ ಸೌಂಡ್​ ಕೇಳುತ್ತಿದ್ದಂತೆ ಕಪಿರಾಯ ಅಲ್ಲಿ ಪ್ರತ್ಯಕ್ಷನಾಗುತ್ತಾನಂತೆ. ಅಷ್ಟೇ ಅಲ್ಲದೆ, ಕುರ್ಚಿಯಿಂದ ಕುರ್ಚಿಗೆ ಜಿಗಿಯುತ್ತಾ ತುಂಟಾಟ ಮಾಡುತ್ತಾನೆ. ಇದರಿಂದಾಗಿ ಮದುವೆ ಕಾರ್ಯಕ್ರಮಕ್ಕೆ ಬಂದಿರುವ ಜನರು ಭಯಭೀತರಾಗಿದ್ದಾರೆ.

ಕಲ್ಯಾಣ ಮಂಟಪದ ಹೊರಗೆ ವಿಶಾಲವಾದ ಬೇವಿನ ಮರ ಇದೆ. ಆ ಮರದಲ್ಲಿ ವಾಸ ಇರುವ ಈ ಕಪಿರಾಯ ಮದುವೆ ಗದ್ದಲ ಕೇಳಿದಾಕ್ಷಣ ಮಂಟಪದೊಳಗೆ ನುಗ್ಗಿ ಮದುವೆಯ ಸಂಭ್ರಮ ಸವಿಯುತ್ತದೆಂತೆ. ಆದರೆ ಇದುವರೆಗೂ ಈ ಕೋತಿ ಯಾವುದೇ ರೀತಿಯ ಹಾನಿ ಮಾಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

Intro:AnchorBody:ಬಾಗಲಕೋಟೆ-- ಈ ಕಲ್ಯಾಣ ಮಂಟಪದಲ್ಲಿ ಮದುವೆ ಇದ್ದಾಗ ಸೌಂಡ್‌ ಆದರೆ ಸಾಕು ಕಪಿರಾಜ್ ಬಂದು ಹಾಜರಾಗುತ್ತಾನೆ.ಮದುವೆ ಮಂಟಪದಲ್ಲಿ ಸಂಭ್ರಮ ಸಡಗರ ಒಂದೆಡೆ ಮನೆ ಮಾಡಿದ್ದರೆ,ಇನ್ನೊಂದೆಡೆ ಆತಂಕಕ್ಕೆ ಕಾರಣವಾಗುತ್ತದೆ.ಬಾಗಲಕೋಟೆ ನಗರದ ಎಪಿಎಂಸಿ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಯಾವುದೇ ಮದುವೆ ನಡೆದರೂ,ಈ ಕಪಿರಾಜ್ ಆಹ್ವಾನ ಇಲ್ಲವಾದರೂ ಹಾಜರಾಗಿ ತನ್ನ ಚೇಷ್ಟೆಯನ್ನು ಮಾಡುತ್ತಾನೆ.ಕುರ್ಚಿಯಿಂದ ಕುರ್ಚಿಗೆ ಜಿಗಿಯುವ ಜೊತೆಗೆ ಸಮಾರಂಭದಲ್ಲಿ ಅತ್ತ ಇತ್ತ ಸಾಗುತ್ತಾ,ಜಿಗಿಯುತ್ತಾ ತುಂಟಾಟ ಮಾಡುತ್ತಿರುತ್ತದೆ.ಆದರೆ ಬಂಧಿರುವ ಬೀಗರು,ಸಂಭಂದಿಕರು ಮಾತ್ರ ಆತಂಕ ದಿಂದ ಮದುವೆಯಲ್ಲಿ ಭಾಗವಹಿಸುತ್ತಾರೆ.ಯಾವುದೇ ಮದುವೆ ಇರಲಿ,ಬ್ಯಾಂಡ್ ಸೌಂಡ ಕೇಳುತ್ತಿದ್ದಂತೆ ಹಾಜರಾಗುತ್ತಿದೆ.ಕಲ್ಯಾಣ ಮಂಟಪ ಹೂರಗೆ ವಿಶಾಲವಾದ ಬೇವಿನ ಮರ ಇದೆ.ಆ ಮರದಲ್ಲಿ ವಾಸ ಇರುವ ಈ ಕಪಿರಾಯ,ಮದುವೆ ಗದ್ದಲ,ಸೌಂಡ ಕೇಳಿದಾಕ್ಷಣ ಮಂಟಪ ಒಳಗೆ ನುಗ್ಗಿ ಮದುವೆಯ ಸಂಭ್ರಮ ಸವಿಯುತ್ತದೆ.ಆದರೆ ಇದುವರೆಗೂ ಯಾವುದೇ ರೀತಿಯ ತೊಂದರೆ ಹಾನಿ ಮಾಡಿರುವುದು ಎಂಬುದೇ ಸಮಾಧಾನ ಸಂಗತಿ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.