ETV Bharat / state

ಬಾಗಲಕೋಟೆ: ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಸಿದ್ದರಾಮಯ್ಯ ಚಾಲನೆ

ಕೆರೂರ ಪಟ್ಟಣದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

Former CM
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Dec 5, 2019, 7:10 PM IST

ಬಾಗಲಕೋಟೆ: ಜಿಲ್ಲೆಯ ಕೆರೂರ ಪಟ್ಟಣದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಸಿದ್ದರಾಮಯ್ಯ ಚಾಲನೆ

ಈ ವೇಳೆ ಮಾತನಾಡಿದ ಅವರು, ಬಾದಾಮಿ ಮತಕ್ಷೇತ್ರದಲ್ಲಿ ನಾನು ಶಾಸಕರಾಗಿರುವವರೆಗೆ ಅಭಿವೃದ್ಧಿಗೆ ಹೆಚ್ಚು ಒತ್ತು‌‌ ನೀಡಿ ಅಭಿವೃದ್ಧಿಪರ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೋರ್ವ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ತಿಳಿಸಿದಾಗ, ಇದೇ ಕ್ಷೇತ್ರದಲ್ಲಿ ನನ್ನ ವಿರುದ್ಧ ನಿಂತ ಆ ವ್ಯಕ್ತಿ ಶ್ರೀರಾಮಲು ಆರೋಗ್ಯ ಸಚಿವರಾಗಿದ್ದಾರೆ. ನೀವು ಮತ ನೀಡಿದ್ದೀರಲ್ಲವೇ ಅವರಿಗೇ ಕೇಳಿ. ಆ ಮನುಷ್ಯ ನನ್ನ ಜೊತೆ ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ರು.

ಬಳಿಕ, ಆರೋಗ್ಯ ಸಚಿವರಿಗೆ, ವೈದ್ಯರನ್ನು ನೀಡುವಂತೆ ಪತ್ರ ಬರೆಯುವುದಾಗಿ ತಿಳಿಸಿದರು. ನಂತರ ಬಾದಾಮಿಗೆ ತೆರಳಿ ಅಧಿಕಾರಿಗಳ ಜೊತೆ ಕೆಪಿಡಿ ಸಭೆ ನಡೆಸಿದರು.

Intro:AnchorBody:ಬಾಗಲಕೋಟೆ-- ಜಿಲ್ಲೆಯ ಕೆರೂರ ಪಟ್ಟಣದಲ್ಲಿ ಸರಕಾರಿ ಕನ್ನಡ ಮಾದ್ಯಮ ಪ್ರೌಢ ಶಾಲೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕರಾದ ಸಿದ್ದರಾಮಯ್ಯನವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಬಾದಾಮಿ ಮತಕ್ಷೇತ್ರದಲ್ಲಿ ನಾನು ಶಾಸಕರಾಗಿರುವವರೆ ಈ ಅಭಿವೃದ್ಧಿ ಹೆಚ್ಚು ಒತ್ತು‌‌ ನೀಡಿ ಎಲ್ಲ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು. ಇದೇ ಸಮಯದಲ್ಲಿ ಸೇರಿದ ಜನಸ್ತೋಮ ದಲ್ಲಿ ವ್ಯಕ್ತಿ ಒಬ್ಬರು,ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ವೈಧ್ಯರು ಇಲ್ಲ ಎಂದು ತಿಳಿಸಿದಾಗ ಆಗ ಸಿದ್ದರಾಮಯ್ಯನವರು,ಇದೇ ಕ್ಷೇತ್ರದಲ್ಲಿ ನನ್ನ ವಿರುದ್ದ ನಿಂತ ಆ ವ್ಯಕ್ತಿ ಶ್ರೀರಾಮಲು ಆರೋಗ್ಯ ಸಚಿವರಾಗಿದ್ದಾರೆ.ನೀವು ಸ್ವಲ್ಪ ಓಟ ಹಾಕಿದ್ದೀರಿ ಅವನಿಗೆ ಕೇಳಿ.ಆ ಮನುಷ್ಯ ನನ್ನ ಜೊತೆ ಮಾತನಾಡುವುದಿಲ್ಲ ಎಂದು ವ್ಯಂಗ್ಯ ವಾಡಿ,ಸರಿಯಪ್ಪ ಆರೋಗ್ಯ ಸಚಿವರಿಗೆ, ವೈದ್ಯರನ್ನು ನೀಡುವಂತೆ ಪತ್ರ ಬರೆಯುವುದಾಗಿ ಸಿದ್ದರಾಮಯ್ಯ ತಿಳಿಸಿದರು. ನಂತರ ಬಾದಾಮಿ ಗೆ ತೆರಳಿ ಅಧಿಕಾರಿಗಳ ಜೊತೆಗೆ ಕೆ ಪಿ ಡಿ ಸಭೆ ನಡೆಸಿದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.