ETV Bharat / state

ಪ್ರವಾಹ ಸಂತ್ರಸ್ತರಿಗೆ ಸರಿಯಾದ ಸೌಕರ್ಯ ನೀಡಿ:  ದಸಂಸ ಆಗ್ರಹ

author img

By

Published : Aug 30, 2019, 5:10 AM IST

Updated : Aug 30, 2019, 6:14 AM IST

ಪ್ರವಾಹ ಸಂತ್ರಸ್ತರಾಗಿರುವ ಜನತೆಗೆ ವಿವಿಧ ಸೌಕರ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಸಂಘಟನೆ ವತಿಯಿಂದ ಬಾಗಲಕೋಟೆ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರವಾಹ ಸಂತ್ರಸ್ತರಿಗೆ ವಿವಿಧ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಬಾಗಲಕೋಟೆ: ಪ್ರವಾಹ ಸಂತ್ರಸ್ತರಾಗಿರುವ ಜನತೆಗೆ ವಿವಿಧ ಸೌಕರ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಸಂಘಟನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರವಾಹ ಸಂತ್ರಸ್ತರಿಗೆ ವಿವಿಧ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಜಮಖಂಡಿ, ಮುಧೋಳ, ಬಾದಾಮಿ ಹಾಗೂ ಹುನಗುಂದ ತಾಲೂಕಿನಲ್ಲಿ ಇತ್ತೀಚೆಗೆ ನೆರೆ ಬಂದು ನೀರಿನಲ್ಲಿ ಜನರ ಬದುಕು ಕೊಚ್ಚಿ ಹೋಗಿದೆ. ಇಂತಹ ಸಂತ್ರಸ್ತರಿಗೆ ಸರ್ಕಾರ ಶಾಸ್ವತ ಸೌಲಭ್ಯ ನೀಡಬೇಕು ಎಂದು ದಲಿತ ಸಂಘಟನೆ ಮುಖಂಡ‌ ಪರಶುರಾಮ ನೀಲನಾಯಕ‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಾ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ‌ಭವನಕ್ಕೆ ಆಗಮಿಸಿದ ಸಂತ್ರಸ್ತರು ತಮಗೆ ಸರಿಯಾಗಿ ಸೌಲಭ್ಯ ‌ನೀಡುತ್ತಿಲ್ಲ ಎಂದು ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

Intro:AnchorBody:ಪ್ರವಾಹ ದಿಂದ ಸಂತ್ರಸ್ಥರಾಗಿರುವ ಜನತೆಗೆ ವಿವಿಧ ಸೌಕರ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ,ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಸಂಘಟನೆ ವತಿಯಿಂದ ಬಾಗಲಕೋಟೆ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಮಖಂಡಿ. ಮುಧೋಳ,ಬಾದಾಮಿ ಹಾಗೂ ಹುನಗುಂದ ತಾಲೂಕಿನಲ್ಲಿ ಇತ್ತೀಚೆಗೆ ನೆರೆ ಬಂದು ನೀರಿನಲ್ಲಿ ಜನರ ಬದುಕು ಕೊಚ್ಚಿ ಹೋಗಿದೆ.ಇಂತಹ ಸಂತ್ರಸ್ಥರಿಗೆ ಸರ್ಕಾರ ಶಾಶ್ವತ ಸೌಲಭ್ಯ ನೀಡಬೇಕು ಎಂದು ದಲಿತ ಸಂಘಟನೆ ಮುಖಂಡ‌ ಪರಶುರಾಮ ನೀಲನಾಯಕ‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಾ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಡಳಿತ ‌ಭವನಕ್ಕೆ ಆಗಮಿಸಿದ ಸಂತ್ರಸ್ಥರು ತಮ್ಮಗೆ ಸರಿಯಾಗಿ ಸೌಲಭ್ಯ ‌ನೀಡುತ್ತಿಲ್ಲ ಎಂದು ,ಬಾಯಿಗೆ ಕೆ ಹೊಡೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.ಸಂತ್ರಸ್ಥರು ಇರುವ ಗಂಜೀ ಕೇಂದ್ರಗಳು ಬಂದ್ ಮಾಡುತ್ತಿದ್ದು,ಆಶ್ರಯ ಪಡೆದಿರುವ ಶಾಲೆಯಿಂದ ಸಂತ್ರಸ್ಥರನ್ನು ಹೂರಗೆ ಹೋಗುವಂತೆ ಒತ್ತಾಯಿಸಿದ್ದಾರೆ.ಇದರಿಂದ ತೊಂದರೆ ಉಂಟಾಗುತ್ತಿದ್ದು,ಶೆಡ್ಡ ನಿರ್ಮಾಣ ಮಾಡಬೇಕು,10 ಸಾವಿರ ನೀಡುವ ಪರಿಹಾರ ಧನವನ್ನು ಐವತ್ತು ಸಾವಿರಗೆ ಹೆಚ್ಚಿಸಬೇಕು.ನೆರೆಯಿಂದ ಉದ್ಯೋಗ ಕಳೆದಕೊಂಡ ಸಂತ್ರಸ್ಥರಿಗೆ ಎಮ್ಮೆ,ಆಕಳು ನೀಡಿ ಮರು ಉದ್ಯೋಗ ಸೃಷ್ಟಿಸಬೇಕು ಹಾಗೂ ಪ್ರತಿಯೊಂದು ಕುಟುಂಬದವರಿಗೆ ನಿವೇಶನ ನೀಡಿ, ಮನೆ ನಿರ್ಮಾಣ ಮಾಡಿಕೂಡಬೇಕು ಹೀಗೆ ವಿವಿಧ ಬೇಡಿಕೆಯನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾತನಾಡಿ,ಈ ಬಗ್ಗೆ ಸರ್ಕಾರ ಮುಂದೆ ಗಮನ ಹರಿಸಿ,ಸೂಕ್ತ ಕ್ರಮ ತೆಗೆದುಕೊಳ್ಳಲಾಗುವದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಲಾಯಿತು..Conclusion:ಈ ಟಿವಿ,ಭಾರತ,ಬಾಗಲಕೋಟೆ
Last Updated : Aug 30, 2019, 6:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.