ETV Bharat / state

ಮನೆಗೆ ಆಕಸ್ಮಿಕ ಬೆಂಕಿ:ಸಾವಿರಾರು ರೂ. ಮೌಲ್ಯದ ಆಸ್ತಿ ಪಾಸ್ತಿ ಹಾನಿ - kannadanews

ಮನೆಗೆ ಆಕಸ್ಮಿಕ ಬೆಂಕಿ ತಗುಲಿದ್ದು,ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.

ಮನೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ
author img

By

Published : Jun 15, 2019, 9:21 AM IST

ಬಾಗಲಕೋಟೆ :ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ಸಂತಪ್ಪ ಸೀತವ್ವ ಮಾಂಗ ಎನ್ನುವವರ ತೋಟದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ.

ತೋಟದಲ್ಲಿ ನಿರ್ಮಿಸಿದ್ದ ಮನೆಯಲ್ಲಿ ಪತ್ನಿ ಮತ್ತು ಮೂರು ಜನ ಗಂಡು ಮಕ್ಕಳು ಸಮೇತ ವಾಸ ಮಾಡುತ್ತಿದ್ದರು. ಅದೃಷ್ಟವಶಾತ್​ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿದೆ.ಇದನ್ನು ಅರಿತ ಸ್ಥಳೀಯರು ಜಾನುವಾರುಗಳನ್ನು ಬೆಂಕಿಯಿಂದ ರಕ್ಷಣೆ ಮಾಡಿದ್ದಾರೆ.ಗುಡಿಸಲಿನಲ್ಲಿದ್ದ ಎರಡು ಚೀಲ ಜೋಳ ಮತ್ತು ಗೃಹ ಉಪಯೋಗ ವಸ್ತುಗಳು ತಾವು ಉಡುವ ಬಟ್ಟೆಗಳು ಸಂಪೂರ್ಣ ಸುಟ್ಟ ಭಸ್ಮವಾಗಿದ್ದು,ರೈತ ಕುಟುಂಬದವರು ಕಂಗಲಾಗಿದ್ದಾರೆ.

ಮನೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ

ಸ್ಥಳಕ್ಕೆ ಜಮಖಂಡಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸಿದ್ದಾರೆ.ವಾಸಸ್ಥಳ ಸಂಪೂರ್ಣ ಭಸ್ಮವಾಗಿರುದ್ದು, ರೈತ ಕುಟುಂಬದವರು ಬೀದಿ ಪಾಲಾಗಿದ್ದಾರೆ. ಸರ್ಕಾರ ನಮಗೆ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ನಷ್ಟ ಒಳಗಾಗಿರುವ ರೈತ ಕುಟುಂಬದವರು ಒತ್ತಾಯಿಸಿದ್ದಾರೆ.

Intro:AnchorBody:ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದ ಸಂತಪ್ಪ.ಸೀತವ್ವ.ಮಾಂಗ ಇವರ ತೋಟದ ಮನೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂಪಾಯಿ ಮೌಲ್ಯ ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ. ತೋಟದಲ್ಲಿ ನಿರ್ಮಿಸಿದ
ಗುಡಿಸಲ ನಲ್ಲಿ ಪತ್ನಿ ಮತ್ತು ಮೂರು ಜನ ಗಂಡು ಮಕ್ಕಳು ಸಮೇತ ವಾಸ ಮಾಡುತ್ತಿದ್ದರು.ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿದೆ.ಇದನ್ನು ಅರಿತ ಸ್ಥಳೀಯರು ಧನ ಜಾನುವಾರುಗಳು ಪ್ರಾಣಾಅಪಾಯದಿಂದ ರಕ್ಷಣೆ ಮಾಡಿದ್ದಾರೆ.ಗುಡಿಸಲ ನಲ್ಲಿ ಇದ್ದ ಎರಡು ಚೀಲ ಜೋಳ ಮತ್ತು ಗೃಹ ಉಪಯೋಗ ವಸ್ತುಗಳು ತಾವು ಉಡುವ ಬಟ್ಟೆಗಳು ಸಂಪೂರ್ಣ ಸುಟ್ಟ ಭಸ್ಮವಾಗಿದ್ದು,ರೈತ ಕುಟುಂಬದವರು ಕಂಗಲಾಗಿದ್ದಾರೆ.

ಸ್ಥಳಕ್ಕೆ ಬೆಂಕಿ ನಂದಿಸಲು ಜಮಖಂಡಿಯ ಅಗ್ನಿಶಾಮಕ ದಳದ ವಾಹನ ಮತ್ತು ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸುವ ಯತ್ನ ನಡೆಸಿದರು.

ಈ ಘಟನೆಯಲ್ಲಿ ಆಕಸ್ಮಿಕ ತಾಗಿದ ಬೆಂಕಿಯನ್ನು ನಂದಿಸಲು, ರೈತರಾದ- ರಾಜು ನಧಾಪ.ಬಸವರಾಜ. ಕರಬಸನ್ನವರ.ಮಲ್ಲಪ್ಪ. ಪಡೆನ್ನವರ ಕೈ ಜೋಡಿಸುವ ಮೂಲಕ ಮಾನವೀಯತೆ ಮೆರೆದರು.ಸಂಪೂರ್ಣ ಭಸ್ಮ ಆಗಿರುವ ಗುಡಿಸಲ ನಿಂದ ರೈತ ಕುಟುಂಬದವರು ಬೀದಿ ಪಾಲಾಗಿದ್ದು,ಸರ್ಕಾರ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ನಷ್ಟ ಒಳಗಾಗಿರುವ ರೈತ ಕುಟುಂಬದವರು ಒತ್ತಾಯಿಸಿದ್ದಾರೆ.Conclusion:ಈ ಟಿ ವಿ ಭಾರತ್,ಬಾಗಲಕೋಟೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.