ETV Bharat / state

ಅನೈತಿಕ ಸಂಬಂಧದ ಶಂಕೆ : ಪತಿಯಿಂದಲೇ ಪತ್ನಿಯ ಕೊಲೆ - ಅನೈತಿಕ ಸಂಬಂಧದ ಶಂಕೆ

ಪತ್ನಿಯ ಶೀಲಶಂಕಿಸಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

bagalakote
ಶೀಲಶಂಕಿಸಿ ಪತಿಯಿಂದಲೇ ಪತ್ನಿಯ ಕೊಲೆ
author img

By

Published : Dec 10, 2019, 11:55 AM IST

ಬಾಗಲಕೋಟೆ: ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.

ಶೀಲಶಂಕಿಸಿ ಪತಿಯಿಂದಲೇ ಪತ್ನಿಯ ಕೊಲೆ

ರಮೀಜಾ ಲಾಲ್ ಸಾಬ್ ಬಾಂದಾರ (35) ಕೊಲೆಯಾದ ಮಹಿಳೆ. ಪತಿ ಲಾಲ್ ಸಾಬ್ ಈ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ನವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:AnchorBody:ಬಾಗಲಕೋಟೆ--ಅನೈತಿಕ ಸಂಭಂದ ಶಂಕೆ ವ್ಯಕ್ತಪಡಿಸಿ,ಪತಿಯಿಂದ ಪತ್ನಿಗೆ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಯ ನವನಗರದಲ್ಲಿ ಜರುಗಿದೆ..

ಕಲ್ಲಿನಿಂದ ತಲೆ, ಮುಖಕ್ಕೆ ಹೊಡೆದು ಪತ್ನಿಯ ಕೊಲೆ.ಬಾಗಲಕೋಟೆಯ ವಾಂಬೆ ಕಾಲೋನಿಯಲ್ಲಿ ನಡೆದಿದೆ..
ರಮೀಜಾ ಲಾಲ್ ಸಾಬ್ ಬಾಂದಾರ(35)ಕೊಲೆಯಾದ ಮಹಿಳೆ.ಪತಿ ಲಾಲ್ ಸಾಬ್ ನಿಂದ ಕೃತ್ಯ ನಡೆಸಿ ಕೊಲೆ ಮಾಡಿದ್ದಾನೆ.
ಕೃತ್ಯವೆಸಗಿ ಪತಿ ಪರಾರಿ ಆಗಿದ್ದು,ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು,
ಪತ್ನಿ ಮೇಲೆ ಅನೈತಿಕ ಸಂಬಂಧ ಸಂಶಯಪಡುತ್ತಿದ್ದ ಎನ್ನಲಾಗಿದೆ.
ನಿನ್ನೆ ರಾತ್ರಿ ಇಬ್ಬರ ಮಧ್ಯೆ ಜಗಳ ಸಂಭವಿಸಿತ್ತು.ಈ ವೇಳೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವು ನವನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ..Conclusion:ಈ ಟಿ ವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.