ETV Bharat / state

ಬಾದಾಮಿ ಬನಶಂಕರಿ ಜಾತ್ರೆಗೆ ನಾಟಕ ಪ್ರದರ್ಶನಗಳ ಆಕರ್ಷಣೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿಯಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಇಲ್ಲಿನ ಪ್ರಮುಖ ಆಕರ್ಷಣೆಯಾದ ನಾಟಕ ನೋಡಲು ಜನರು ವಿವಿಧೆಡೆಯಿಂದ ಆಗಮಿಸುತ್ತಾರೆ.

author img

By

Published : Jan 22, 2020, 11:07 AM IST

Badami Banshankari fair
ಬಾದಾಮಿ ಬನಶಂಕರಿ ಜಾತ್ರೆ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ದೇವಾಲಯದಲ್ಲಿ ಒಂದು ತಿಂಗಳುಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ವಿಶೇಷವಾಗಿ ಈ ಜಾತ್ರೆಯಲ್ಲಿ ಕರ್ನಾಟಕದ ಮೂಲೆಮೂಲೆಯಿಂದ ಬಂದಂತಹ ನಾಟಕ ಕಂಪನಿಗಳು ನಾಟಕ ಪ್ರದರ್ಶನ ಮಾಡುವುದು ಜನಪ್ರಿಯತೆ ಪಡೆದುಕೊಂಡಿದೆ.

ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ನಡೆಯಿತ್ತುರುವ ನಾಟಕ

ಪ್ರತಿ ವರ್ಷವೂ ಈ ಸ್ಥಳದಲ್ಲಿ ಜಾತ್ರೆ ಜರುಗಲಿದ್ದು, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುವ ಭಕ್ತರು ಬೆಳಗ್ಗೆಯಿಂದ ಸಂಜೆಯವರೆಗೆ ದೇವಿ ದರ್ಶನ ಹಾಗೂ ಪೂಜೆ ಪುನಸ್ಕಾರದಲ್ಲಿ ತೊಡಗಿ ಸಂಜೆ ನಂತರ ವಿವಿಧ ನಾಟಕಗಳ ವೀಕ್ಷಣೆಯಲ್ಲಿ ತೊಡಗುತ್ತಾರೆ.

ಈ ಬಾರಿ 10ಕ್ಕೂ ಹೆಚ್ಚು ನಾಟಕ ಕಂಪನಿಗಳು ಆಗಮಿಸಿದ್ದು, ತಿಂಗಳ ಕಾಲ ಪ್ರೇಕ್ಷಕರಿಗೆ ನಾಟಕ ಪ್ರದರ್ಶನದ ರಸದೌತಣ ಸಿಗಲಿದ.

Intro:Anchor

Body:ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ದೇವಾಲಯ ‌ಜಾತ್ರಾ ಮಹೋತ್ಸವ ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧ ಪಡೆದುಕೊಂಡಿದೆ.ರಾಜ್ಯದಲ್ಲಿಯೇ ಹಗಲು ರಾತ್ರಿ ನಡೆಯುವ ಹಾಗೂ ನಾಟಕಗಳ ಪ್ರದರ್ಶನ ದ ಏಕೈಕ ಜಾತ್ರೆಯಾಗಿದೆ.ಸುಮಾರು ಹತ್ತು ನಾಟಕ ಕಂಪನಿಗಳು ಇದ್ದು,ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಾಗಿದೆ.
ಗೃಹೋಪಯೋಗ ,ಅಲಂಕಾರ ಸೇರಿದಂತೆ ಇತರ ವಸ್ತುಗಳು ಸಿಗಲಿರುವ ಜಾತ್ರೆಯಾಗಿ,ಈ ಭಾಗದಲ್ಲಿ ಪ್ರಸಿದ್ದ ಪಡೆದುಕೊಂಡಿದೆ....ಈ ಕುರಿತ ವರದಿ ಇಲ್ಲಿದೆ...ನೋಡಿ...

ವೈಸ್-1-- ಧಾಮೀಕ ಶಕ್ತಿ ಪೀಠ ಆಗಿರುವ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಉತ್ತರ ಕರ್ನಾಟಕದಲ್ಲಿ ಯೇ ಪ್ರಸಿದ್ದ ಪಡೆದುಕೊಂಡಿದೆ.ಏಕೆಂದರೆ ದೇವಿಯ ಆರಾಧನಾ ಜೊತೆಗೆ ‌ಮನರಂಜನೆ ಕೇಂದ್ರವು ಆಗಿದೆ.ಇಲ್ಲಿಗೆ ಬರುವ ಭಕ್ತರು ಬೆಳ್ಳಿಗೆ ಯಿಂದ ಮಧ್ಯಾನ ದವರೆಗೆ ದೇವಿಯ ಪೂಜೆ ಪುರಸ್ಕಾರ ಸಲ್ಲಿಸಿದರೆ,ಸಂಜೆ ಯಿಂದ ಬೆಳೆಗಿನ ಜಾವದವರೆಗೆ ನಾಟಕಗಳು ‌ನೋಡಿ ಎಂಜಾಯ್ ಮಾಡುತ್ತಾರೆ.ಹೀಗಾಗಿ ಹತ್ತು ನಾಟಕ ಕಂಪನಿಗಳು‌ ವಿವಿಧ‌ ಕಾಮಿಡಿ ಹೆಸರನಲ್ಲಿ ಪ್ರದರ್ಶನ ಮಾಡುತ್ತಿದ್ದು,ಕಲಾವಿದರಿಗೆ ಪ್ರೋತ್ಸಾಹ ಸಿಗುವಂತಾಗಿದೆ.ಇಂದಿನ ಮೊಬೈಲ್ ಯುಗದಲ್ಲಿಯೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಹರ್ಷ ವ್ಯಕ್ತವಾಗಿದೆ..

ಬೈಟ್-- ಸುಜಾತಾ(ಕಲಾವಿದೆ)

ಬೈಟ್-- ಒಂದು ತಿಂಗಳ ಕಾಲ ನಡೆಯುತ್ತಿರುವ ಹಿನ್ನೆಲೆ ಕಲಾರಸಿಕರು ನಾಟಕಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಹಿಂದೆ ಕೇವಲ ಒಂದೂ ಅಥವಾ ಎರಡು ನಾಟಕ‌ ಕಂಪನಿಗಳು ಇದ್ದು,ಹತ್ತಕ್ಕೂ ಹೆಚ್ಚು ಸಿನೆಮಾ ಟೆಂಟ್ ಇರುತ್ತಿದ್ದವು.ಈಗ ಸಿನೆಮಾ ಟೆಂಟ್ ಕೇವಲ ಒಂದೇ ಇದ್ದು, ನಾಟಕ ಕಂಪನಿಗಳಿಗೆ ಹೆಚ್ಚು ಮಹತ್ವ ಬಂದಿದೆ.ಲೈವ್ ಶೋ ಗೆ ಹೆಚ್ಚು‌ ಕಿಮತ್ತು ಬಂದಿರುವ ಹಿನ್ನೆಲೆ, ಹಾಗೂ‌ ಮೊಬೈಲ್‌ನಲ್ಲಿ‌ ಸಿನೆಮಾ ವೀಕ್ಷಣೆ ಮಾಡುತ್ತಿರುವುದರಿಂದ‌ ನಾಟಕಗಳಿಗೆ ಮಹತ್ವ ಬಂದಿದೆ...

ಬೈಟ್-- ಜೇವರ್ಗಿ ರಾಜೀವ( ನಾಟಕ‌ ಕಂಪನಿ ಮಾಲಕ)

ವೈಸ್-3--ಬನಶಂಕರಿ ದೇವಿಯ ಜಾತ್ರೆಗೆ ರಾಜ್ಯದ ವಿವಿಧ‌ ಪ್ರದೇಶಗಳಿಂದ ಭಕ್ತರು ಬರುತ್ತಾರೆ. ಮನೆಯ ಬಾಗಿಲು ಸೇರಿದಂತೆ ಗೃಹೋಪಯೋಗಿ ವಸ್ತುಗಳು, ಬಟ್ಟೆ,ಹಾಸಿಗೆ,ಅಲಂಕಾರ, ಸಿಹಿ ತಿಂಡಿ,ಬಳೆ ಸೇರಿದಂತೆ ಪ್ರತಿಯೊಂದು ಅಂಗಡಿ ಇದ್ದು,ದೇವಿಯ ದರುಶ ನಂತರ ನಾಟಕ,ನೋಡಿ ವಸ್ತುಗಳನ್ನು‌ ಖರೀದಿಸಿಕೊಂಡು ಹೋಗುತ್ತಾರೆ.ಹೀಗಾಗಿ ನಾಟಕ ಜಾತ್ರೆ ಎಂದು ಗಮನ ಸೆಳೆಯುತ್ತಿದೆ...

Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.