ETV Bharat / state

ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ನೀಡದಿರೋದು ಸರಿಯಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ - ಮಹೇಶ ಕುಮಟಳ್ಳಿ

ಗೆದ್ದ 10 ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಮಹೇಶ ಕುಮಟಳ್ಳಿ ಒಬ್ಬರನ್ನೇ ಕೈ ಬಿಡ್ತಿರೋದು ಸರಿಯಲ್ಲ. ಇದರಿಂದ ಪಂಚಮಸಾಲಿ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Basavajaya mrutyunjaya swamiji outrage against BSY
ಮಹೇಶ ಕುಮಟಳ್ಳಿ ಒಬ್ಬರನ್ನೇ ಕೈ ಬಿಡ್ತಿರೋದು ಸರಿಯಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ
author img

By

Published : Feb 6, 2020, 4:39 PM IST

ಬಾಗಲಕೋಟೆ: ಗೆದ್ದ ಹತ್ತು ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಮಹೇಶ ಕುಮಟಳ್ಳಿ ಒಬ್ಬರನ್ನೇ ಕೈ ಬಿಡ್ತಿರೋದು ಸರಿಯಲ್ಲ. ಇದರಿಂದ ಪಂಚಮಸಾಲಿ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಮಹೇಶ ಕುಮಟಳ್ಳಿ ಒಬ್ಬರನ್ನೇ ಕೈ ಬಿಡ್ತಿರೋದು ಸರಿಯಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ನೀಡದ್ದಕ್ಕೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಟಳ್ಳಿ ಆರಂಭದಲ್ಲಿ ರಮೇಶ ಜಾರಕಿಹೊಳಿ ಜೊತೆ ಇದ್ದವರು. ಕುಮಟಳ್ಳಿ ಕೈ ಬಿಡ್ತಿರೋದಕ್ಕೆ ರಾಜ್ಯಾದ್ಯಂತ ನಮ್ಮ ಸಮಾಜದ ಜನರು ಬೇಸರಗೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ ಒತ್ತಡದಿಂದಾಗಿ ಕುಮಟಳ್ಳಿ ಅವ್ರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆಂದು ತಿಳಿಸಿದರು.

ಸರ್ಕಾರ ಪಂಚಮಸಾಲಿ ಸಮಾಜದ ಬಗ್ಗೆ ಯಾಕೆ ಕಾಳಜಿ ವಹಿಸುತ್ತಿಲ್ಲ ಅನ್ನೋದು ಬೇಸರವಾಗಿದೆ ಸ್ವಾಮೀಜಿ ಹೇಳಿದರು.

Intro:AnchorBody:ಬಾಗಲಕೋಟೆ-- ಗೆದ್ದ ಹತ್ತು ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಮಹೇಶ ಕುಮಟಳ್ಳಿ ಒಬ್ಬರನ್ನೆ ಕೈ ಬಿಡ್ತಿರೋದು ಸರಿಯಲ್ಲ. ಇದರಿಂದ ಪಂಚಮಸಾಲಿ ಸಮಾಜಕ್ಕೆ ತಪ್ಪು ಸಂದೇಶ ಹೊಗುತ್ತೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮಹೇಶ ಕುಮಟಳ್ಳಿಯನ್ನು ಸಚಿವ ಸ್ಥಾನದಿಂದ ಕೈ ಬಿಡ್ತಿರೋ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಸ್ವಾಮೀಜಿ, ಕುಮಟಳ್ಳಿ ಆರಂಭದಲ್ಲಿ ರಮೇಶ ಜಾರಕಿಹೊಳಿ ಜೊತೆ ಇದ್ದವರು. ನ್ಯಾಯ, ವಿಶ್ವಾಸ, ನಂಬಿಕೆ, ಸೈದ್ದಾಂತಿಕ ರಾಜಕಾರಣ ಅಂತ ನಮ್ಮ ಬೇಡಿಕೆಯಾಗಿದೆ. ಕುಮಟಳ್ಳಿ ಕೈ ಬಿಡ್ತಿರೋದಕ್ಕೆ ರಾಜ್ಯಾದ್ಯಂತ ಸಮಾಜದ ಜನರು ಬೇಸರಗೊಂಡಿದ್ದಾರೆ ಎಂದ್ರಲ್ಲದೇ, ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ ಒತ್ತಡದಿಂದ ಕುಮಟಳ್ಳಿ ಅವ್ರನ್ನು ಸಚಿವ ಸ್ಥಾನ ದಿಂದ ಕೈಬಿಟ್ಟಿದ್ದಾರೆ. ಆದ್ರೆ, ಆರಂಭದಲ್ಲಿ ರಮೇಶ್ ಜಾರಕಿಹೊಳಿ ಜೊತೆಗೇ ಬಂದಿದ್ದ ಶಾಸಕ ಕುಮಟಳ್ಳಿ ಅವ್ರನ್ನ ಮಂತ್ರಿ ಸ್ಥಾನದಿಂದ ಕೈ ಬಿಡ್ತಿರೋದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಪ್ಪು ಸರಿಪಡಿಸಿಕೊಂಡು ಕುಮಟಳ್ಳಿ ಅವರನ್ನ ಸೇರ್ಪಡೆ ಮಾಡಿಕೊಳ್ಳಬೇಕು. ಪಂಚಮಸಾಲಿ ಸಮಾಜದ ಬಗ್ಗೆ ಯಾಕೆ ಕಾಳಜಿ ವಹಿಸ್ತಿಲ್ಲ ಅನ್ನೋದು ಬೇಸರವಾಗಿದೆ. ಅಲ್ಲದೇ ಸರ್ಕಾರದ ಈ ನಡೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆಂದು ಸ್ವಾಮೀಜಿ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು.

ಬೈಟ್-- ಬಸವಜಯ ಮೃತ್ಯುಂಜಯ ಸ್ವಾಮೀಜಿ (ಪಂಚಮಸಾಲಿ ಪೀಠ, ಕೂಡಲಸಂಗಮ)Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.