ETV Bharat / state

ಕೊರೊನಾ ಭೀತಿ: ಜಮಖಂಡಿಯಲ್ಲಿ ನಡೆಯಬೇಕಿದ್ದ ಸಿರಿಧಾನ್ಯ ಮೇಳ ರದ್ದು! - ಕೋರೊನಾ ವೈರಸ್ ಭೀತಿ

ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಇತರ ಗಣ್ಯರು ಭಾಗವಹಿಸಬೇಕಿತ್ತು.

agricultural-siridhanya-mela-cancelled-in-bhagalkot
.ಜಮಖಂಡಿಯಲ್ಲಿ ರದ್ದಾಯ್ತು ಕೃಷಿ ಸಿರಿದಾನ್ಯ ಮೇಳ
author img

By

Published : Mar 13, 2020, 8:22 PM IST

ಬಾಗಲಕೋಟೆ : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಂದಿನ ಒಂದು ವಾರ ಬಂದ್​ ಇರುವುದರಿಂದ ಜಮಖಂಡಿ ಪಟ್ಟಣದಲ್ಲಿ ನಾಳೆ ನಡೆಯಬೇಕಿದ್ದ ಕೃಷಿ ಸಿರಿಧಾನ್ಯ ಮೇಳ ರದ್ದಾಗಿದೆ.

ಜಮಖಂಡಿಯಲ್ಲಿ ರದ್ದಾಯ್ತು ಕೃಷಿ ಸಿರಿದಾನ್ಯ ಮೇಳ

ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಇತರ ಗಣ್ಯರು ಭಾಗವಹಿಸಬೇಕಿತ್ತು. ಎರಡು ದಿನದ ಸಿರಿಧಾನ್ಯ ಮೇಳದ ಪ್ರದರ್ಶನವೂ ಸೇರಿ ಇತರ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನ ರದ್ದ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.