ETV Bharat / state

ಕೊರೊನಾಗೆ 80 ವರ್ಷದ ವೃದ್ಧೆ ಬಲಿ, ಜಿಲ್ಲೆಯಲ್ಲಿ ಈವರೆಗೂ 9 ಸಾವು - ಬಾಗಲಕೋಟೆ ಕೊರೊನಾ ಸುದ್ದಿ

ಮೃತ ವೃದ್ಧೆಗೆ ಮೂರು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇವರು ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ. ಆ ಪ್ರದೇಶವನ್ನು ಈಗಾಗಲೇ ಸೀಲ್​ಡೌನ್ ಮಾಡಲಾಗಿದೆ..

covid
ಕೊರೊನಾ
author img

By

Published : Jul 10, 2020, 6:30 PM IST

ಬಾಗಲಕೋಟೆ : ಕೋವಿಡ್-19 ಸೋಂಕಿಗೆ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. 80 ವರ್ಷದ ವೃದ್ಧೆ ಕೋವಿಡ್​ನಿಂದ ಮೃತ‌ಪಟ್ಟಿರುವುದಾಗಿ ವರದಿಯಾಗಿದೆ.

ಬಾಗಲಕೋಟೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ವೃದ್ಧೆ ಸಾವನ್ನಪ್ಪಿದ್ದಾರೆ. ಇದು ಜಿಲ್ಲೆಯಲ್ಲಿ ಕೋವಿಡ್​ನಿಂದ ವರದಿಯಾದ 9ನೇ ಸಾವು. ಇವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್​ನಲ್ಲಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೃತ ವೃದ್ಧೆಗೆ ಮೂರು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇವರು ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ. ಆ ಪ್ರದೇಶವನ್ನು ಈಗಾಗಲೇ ಸೀಲ್​ಡೌನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.