ETV Bharat / state

ಬಾಗಲಕೋಟೆಯ ಬನಹಟ್ಟಿ, ಕುಲಹಳ್ಳಿ ಗ್ರಾಮದಿಂದ 8 ಜನ ಪಿಎಸ್‌ಐ ಹುದ್ದೆಗೆ ಆಯ್ಕೆ - ಬನಹಟ್ಟಿ, ಕುಲಹಳ್ಳಿಯಿಂದ 8 ಜನ ಪಿಎಸ್‌ಐ ಹುದ್ದೆಗೆ ಆಯ್ಕೆ

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಹಾಗೂ ಕುಲಹಳ್ಳಿ ಗ್ರಾಮದ 8 ಜನರು ಪಿಎಸ್‌ಐ ಹುದ್ದೆಗೆ ಆಯ್ಕೆಗೊಂಡು ದಾಖಲೆ ಬರೆದಿದ್ದಾರೆ.

8 candidates selected for PSI post
ಪಿಎಸ್‌ಐ ಹುದ್ದೆಗೆ ಆಯ್ಕೆಯಾದವರು
author img

By

Published : Jan 21, 2022, 9:02 AM IST

ಬಾಗಲಕೋಟೆ: ಈ ಬಾರಿಯ ಕರ್ನಾಟಕ ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ತೇರ್ಗಡೆ ಹೊಂದುವಲ್ಲಿ ಬನಹಟ್ಟಿ ಹಾಗೂ ಕುಲಹಳ್ಳಿ ಗ್ರಾಮ ದಾಖಲೆ ಬರೆದಿದೆ. ಒಟ್ಟು 8 ಜನರು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಬನಹಟ್ಟಿಯ ದೀಪಾ ಸೋಮಶೇಖರ ಹಿರೇಮಠ, ಸಾದಿಯಾ ಅಬೂಬಕರ ಗುರ್ಲಹೊಸೂರ, ಪುನೀತ್ ಮುರಿಗೆಪ್ಪ ಶಿರಹಟ್ಟಿ ಹಾಗೂ ಅಕ್ಷಯ ನಾರಾಯಣ ದೇವಾಡಿಗ ಆಯ್ಕೆಗೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕುಲಹಳ್ಳಿ ಗ್ರಾಮದಿಂದ ಮಂಜುನಾಥ ಶಿವಲಿಂಗಪ್ಪ ತೇಲಿ, ಮಂಜುನಾಥ ಹಣಮಂತಪ್ಪ ತೇಲಿ, ನಿವೃತ್ತಯೋಧ ಶ್ರೀಧರ ಮಹಾದೇವ ಕಂಕಣವಾಡಿ ಹಾಗೂ ಹರ್ಷದ್ ಸೂರಜ್ ಸಂತಿ ನೇಮಕಗೊಂಡಿದ್ದು, ಉಭಯ ಗ್ರಾಮಗಳ ಜನರು ಈ ಸಾಧಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ನೇತೃತ್ವದಲ್ಲಿ ಇಂದು ಕೋವಿಡ್ ಸಭೆ: ವೀಕೆಂಡ್ ಕರ್ಫ್ಯೂ ಭವಿಷ್ಯ ನಿರ್ಧಾರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.