ಟೋಕಿಯೊ : ಲಾಮಾಂಟ್ ಮಾರ್ಸೆಲ್ ಜೇಕಬ್ಸ್ ಪುರುಷರ ಒಲಿಂಪಿಕ್ 100 ಮೀಟರ್ ಓಟದಲ್ಲಿ ಗೆಲುವು ಸಾಧಿಸಿದ್ದಾರೆ. 9.8 ಸೆಕೆಂಡುಗಳಲ್ಲಿ ಗಡಿಯನ್ನು ದಾಟಿ ಮೊದಲ ಬಾರಿಗೆ ಇಟಲಿಗೆ ಚಿನ್ನವನ್ನು ತಂದುಕೊಟ್ಟಿದ್ದಾರೆ.
-
LAMONT MARCELL JACOBS IS THE MEN'S 100M CHAMPION WITH A TIME OF 9.80S!#StrongerTogether | @WorldAthletics | #ITA pic.twitter.com/P8NzVLohms
— Olympics (@Olympics) August 1, 2021 " class="align-text-top noRightClick twitterSection" data="
">LAMONT MARCELL JACOBS IS THE MEN'S 100M CHAMPION WITH A TIME OF 9.80S!#StrongerTogether | @WorldAthletics | #ITA pic.twitter.com/P8NzVLohms
— Olympics (@Olympics) August 1, 2021LAMONT MARCELL JACOBS IS THE MEN'S 100M CHAMPION WITH A TIME OF 9.80S!#StrongerTogether | @WorldAthletics | #ITA pic.twitter.com/P8NzVLohms
— Olympics (@Olympics) August 1, 2021
ಜೇಕಬ್ಸ್ ಅಮೆರಿಕದ ಫ್ರೆಡ್ ಕೆರ್ಲಿ ಮತ್ತು ಕೆನಡಾದ ಆಂಡ್ರೆ ಡಿಗ್ರಾಸ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದರು, ನಿವೃತ್ತರಾಗಿರುವ ಉಸೇನ್ ಬೋಲ್ಟ್ ಅವರ ಉತ್ತಾರಾಧಿಕಾರಿಯಾಗಿದ್ದಾರೆ.