ಟೋಕಿಯೊ (ಜಪಾನ್): ಟೋಕಿಯೊ ಒಲಿಂಪಿಕ್ಸ್ 5ನೇ ದಿನವಾದ ಇಂದು ಶೂಟರ್ ಸೌರಭ್ ಚೌಧರಿ ಮತ್ತು ಮನು ಭಾಕರ್ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು. 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಮೊದಲ ಹಂತದ ಅರ್ಹತಾ ಪಂದ್ಯದಲ್ಲಿ ಮೊದಲ ಸ್ಥಾನಗಳಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು. ಆದರೆ ಅರ್ಹತಾ ಸುತ್ತಿನಾ 2ನೇ ಹಂತದಲ್ಲಿ ಹೊರಬಿದ್ದಿದ್ದಾರೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕಿಳಿದು ಡಬಲ್ಸ್ನಲ್ಲಿ ಪದಕ ಪಡೆಯುವ ಕನಸು ಹುಸಿಯಾಗಿದೆ.
-
10m Air Pistol mixed team of @realmanubhaker and @SChaudhary2002 finish qualification round 2 at 7th place with a score of 380.
— SAIMedia (@Media_SAI) July 27, 2021 " class="align-text-top noRightClick twitterSection" data="
Stay tuned for more #Tokyo2020 updates.#Cheer4India
">10m Air Pistol mixed team of @realmanubhaker and @SChaudhary2002 finish qualification round 2 at 7th place with a score of 380.
— SAIMedia (@Media_SAI) July 27, 2021
Stay tuned for more #Tokyo2020 updates.#Cheer4India10m Air Pistol mixed team of @realmanubhaker and @SChaudhary2002 finish qualification round 2 at 7th place with a score of 380.
— SAIMedia (@Media_SAI) July 27, 2021
Stay tuned for more #Tokyo2020 updates.#Cheer4India
ಇತ್ತ ಮಿಶ್ರ ತಂಡದ ಈವೆಂಟ್ನಲ್ಲಿ ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ದೇಸ್ವಾಲ್ ಹೊರಬಿದ್ದಿದ್ದಾರೆ. 10 ಮೀಟರ್ ಏರ್ ರೈಫಲ್ ವಿಭಾಗದ ಮಿಶ್ರ ತಂಡ ವಿಭಾಗದಲ್ಲಿ ಆಡಿದ್ದ ಜೋಡಿ ಅಂಕ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದು ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ.
-
India’s 10m Air Pistol Mixed Team of @realmanubhaker & @SChaudhary2002 advance to qualification stage 2 after finishing qualification stage 1 at 1st place.
— SAIMedia (@Media_SAI) July 27, 2021 " class="align-text-top noRightClick twitterSection" data="
The team of Yashaswini Deswal & @abhishek_70007 finish the qualification round 1 at 17th place. #Cheer4India pic.twitter.com/fI1Tf56ySr
">India’s 10m Air Pistol Mixed Team of @realmanubhaker & @SChaudhary2002 advance to qualification stage 2 after finishing qualification stage 1 at 1st place.
— SAIMedia (@Media_SAI) July 27, 2021
The team of Yashaswini Deswal & @abhishek_70007 finish the qualification round 1 at 17th place. #Cheer4India pic.twitter.com/fI1Tf56ySrIndia’s 10m Air Pistol Mixed Team of @realmanubhaker & @SChaudhary2002 advance to qualification stage 2 after finishing qualification stage 1 at 1st place.
— SAIMedia (@Media_SAI) July 27, 2021
The team of Yashaswini Deswal & @abhishek_70007 finish the qualification round 1 at 17th place. #Cheer4India pic.twitter.com/fI1Tf56ySr
4ನೇ ದಿನವಾದ ನಿನ್ನೆ ಭಾರತ ಹಲವು ವಿಭಾಗಗಳಲ್ಲಿ ಸ್ಪರ್ಧಿಸಿದ್ದರೂ ಪದಕ ಗೆಲ್ಲುವಲ್ಲಿ ವಿಫಲವಾಗಿತ್ತು. ಬ್ಯಾಡ್ಮಿಂಟನ್, ಕುಸ್ತಿ, ಬಾಕ್ಸಿಂಗ್ ಹಾಗೂ ಹಾಕಿಗಳಲ್ಲಿ ಮಾತ್ರ ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದೆ.