ಟೋಕಿಯೋ: ಪದಕರಹಿತವಾಗಿ ಭಾರತೀಯರ ಕ್ರೀಡಾಪಟುಗಳು ಒಲಿಂಪಿಕ್ಸ್ನ 3ನೇ ದಿನ ಮುಗಿಸಿದ್ದಾರೆ. ನಾಲ್ಕನೇ ದಿನ ಉತ್ತಮ ಪ್ರದರ್ಶನ ತೋರಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ನಾಳೆ 10 ಕ್ರೀಡೆಗಳು ನಡೆಯಲಿವೆ. ಅವುಗಳಲ್ಲಿ ಭಾರತೀಯ ಅಥ್ಲೀಟ್ಗಳು ಕಣಕ್ಕಿಳಿಯುವ ಕ್ರೀಡೆಗಳ ವಿವರ ಇಲ್ಲಿದೆ.
ಫೆನ್ಸಿಂಗ್: ವುಮೆನ್ ಸಬೆರ್ - ಭವಾನಿ ದೇವಿ vs ಬೆನ್ ಅಜೀಜಿ ನಾಡಿ - ಬೆಳಿಗ್ಗೆ 5:30
-
India at #Tokyo2020
— SAIMedia (@Media_SAI) July 25, 2021 " class="align-text-top noRightClick twitterSection" data="
Take a look at @Tokyo2020 events scheduled for 26 July.
Catch #TeamIndia in action on @ddsportschannel and send in your #Cheer4India messages below. pic.twitter.com/AHUvJmSYnV
">India at #Tokyo2020
— SAIMedia (@Media_SAI) July 25, 2021
Take a look at @Tokyo2020 events scheduled for 26 July.
Catch #TeamIndia in action on @ddsportschannel and send in your #Cheer4India messages below. pic.twitter.com/AHUvJmSYnVIndia at #Tokyo2020
— SAIMedia (@Media_SAI) July 25, 2021
Take a look at @Tokyo2020 events scheduled for 26 July.
Catch #TeamIndia in action on @ddsportschannel and send in your #Cheer4India messages below. pic.twitter.com/AHUvJmSYnV
ಅರ್ಚರಿ: ಪುರುಷರ ತಂಡದ 16ರ ಸುತ್ತು(ಅತನು ದಾಸ್, ಪ್ರವೀಣ್ ಜಾಧವ್, ತರುಂದೀಪ್ ರಾಯ್) ಬೆಳಿಗ್ಗೆ 6 ಗಂಟೆ
ಪುರುಷ ತಂಡದ ಪದಕ ಸುತ್ತು- ಬೆಳಿಗ್ಗೆ 10:15
ಬ್ಯಾಡ್ಮಿಂಟನ್: ಪುರುಷರ ಡಬಲ್ಸ್- ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ vs ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ
ಟೆನಿಸ್: ಸುಮಿತ್ ನಗಾಲ್ vs ಡೇನಿಲ್ ಮೆಡ್ವೆಡೆವ್(ಖಚಿತವಾಗಿಲ್ಲ)
ಬಾಕ್ಸಿಂಗ್ : ಮಿಡ್ಲ್ವೇಟ್- ಅಶೀಶ್ ಕುಮಾರ್ vs ಎರ್ಬೀಕೆ ತುಹೋಹೆಟಾ- ಮಧ್ಯಾಹ್ನ 3:06
ಹಾಕಿ: ಭಾರತ ಮಹಿಳಾ ತಂಡ vs ಜರ್ಮನಿ- ಸಂಜೆ 5:45
ಸೈಲಿಂಗ್: ಪುರುಷರ ಲೇಸರ್ ರೇಸ್ 3- ವಿಷ್ಣು ಸರವಣನ್- ಬೆಳಿಗ್ಗೆ 8:35
ಮಹಿಳೆರ ಲೇಸರ್ ರ್ಯಾಡಿಯಲ್ ರೇಸ್- ನೇತ್ರಾ ಕುಮಾನನ್- ಬೆಳಿಗ್ಗೆ 11:05
ಶೂಟಿಂಗ್: ಪುರುಷರ ಸ್ಕೀಟ್ ಕ್ವಾಲಿಫಿಕೇಶನ್ 2ನೇ ದಿನ: ಅಂಗದ್ ಬಜ್ವಾ, ಮೈರಾಜ್ ಅಹ್ಮದ್ ಖಾನ್- ಬೆಳಿಗ್ಗೆ 6:30, ಫೈನಲ್ ಮಧ್ಯಾಹ್ನ 12:20
ಸ್ವಿಮ್ಮಿಂಗ್: ಪುರುಷರ 200 ಮೀಟರ್ ಬಟರ್ ಫ್ಲೈ ಹೀಟ್ಸ್- ಸಜನ್ ಪ್ರಕಾಶ್- ಮಧ್ಯಾಹ್ನ 3:46
ಟೇಬಲ್ ಟೆನಿಸ್: ಪುರುಷರ ಸಿಂಗಲ್ಸ್ 2ನೇ ಸುತ್ತು: ಶರತ್ ಕಮಲ್ vs ಟಿಯಾಗೊ ಅಪೊಲೊನಿಯಾ- ಬೆಳಿಗ್ಗೆ 6:30
ಮಹಿಳೆಯರ ಸಿಂಗಲ್ಸ್ 2ನೇ ಸುತ್ತು- ಸುತೀರ್ಥ ಮುಖರ್ಜಿ vs ಫು ಯು- ಬೆಳಿಗ್ಗೆ 8:30
ಮಹಿಳೆಯರ ಸಿಂಗಲ್ಸ್ 3ನೇ ಸುತ್ತು- ಮನಿಕಾ ಬಾತ್ರಾ vs ಸೋಫಿಯಾ ಪೊಲ್ಕಾನೊವ- ಮಧ್ಯಾಹ್ನ 1 ಗಂಟೆ