ETV Bharat / sports

Tokyo Olympics : ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಸಾನಿಯಾ-ರೈನಾ ಜೋಡಿ - ಟೆನಿಸ್ ಸೋಲು

ಟೋಕಿಯೋ ಒಲಿಂಪಿಕ್ಸ್ ಮಹಿಳೆಯರ ಡಬಲ್ಸ್ ಟೆನಿಸ್ ಪಂದ್ಯದಲ್ಲಿ ಭಾರತದ ಟೆನ್ನಿಸ್ ಜೋಡಿ ಆರಂಭದಲ್ಲಿ ಸೋಲನುಭವಿಸಿದೆ.

India Loss the match
ಟೋಕಿಯೋ ಒಲಿಂಪಿಕ್ಸ್
author img

By

Published : Jul 25, 2021, 11:06 AM IST

ಟೋಕಿಯೋ : ಒಲಿಂಪಿಕ್ಸ್ -21 ರ ಮೂರನೇ ದಿನ ಮಹಿಳೆಯರ ಟೆನ್ನಿಸ್ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಅಂಕಿತ ರೈನಾ ಉಕ್ರೇನ್​ನ ಲಿಯುಡ್ಮಿಲಾ ಕಿಚೆನೋಕ್ ಮತ್ತು ನಾದಿಯಾ ಕಿಚೆನೋಕ್ ವಿರುದ್ಧ ಸೋಲು ಅನುಭವಿಸಿದ್ದಾರೆ.

ಮೊದಲ ಬಾರಿಗೆ ಜೋಡಿಯಾಗಿ ಕಣಕ್ಕಿಳಿದಿದ್ದ ಸಾನಿಯಾ- ರೈನಾ ಪ್ರಥಮ ಸುತ್ತಿನಲ್ಲಿ ಅದ್ಬುತ ಪ್ರದರ್ಶನ ನೀಡಿದರು. ಆದರೆ, ಕಿಚೆನೋಕ್ ಸಹೋದರಿಯ ವಿರುದ್ಧ 6-0, 6-7 ಮತ್ತು 8-10 ಅಂತರದಿಂದ ಹಿನ್ನಡೆ ಅನುಭವಿಸಿದರು.

ಇನ್ನೊಂದೆಡೆ ಭಾರತದ ರೋವರ್ಸ್ ತಂಡವು ಉತ್ತಮ ಪ್ರದರ್ಶನ ನೀಡಿದ್ದು, ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅರ್ಜುನ್​ ಲಾಲ್​ ಜಾಟ್ ಮತ್ತು ಅರವಿಂದ್ ಸಿಂಗ್ ಜೋಡಿ ಅತ್ಯುತ್ತಮ ಪ್ರದರ್ಶನ ನೀಡಿ ಮೂರನೇ ಸ್ಥಾನದಲ್ಲಿದೆ.

ಓದಿ : Tokyo Olympics : ಸೆಮಿ ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ರೋವರ್ಸ್ ಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.