ETV Bharat / sports

ಬಿಎಸ್​ಎಫ್​ ಕ್ಯಾಂಪ್​ಗೆ ಭೇಟಿ ನೀಡಿದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚನು - ಗಡಿ ಬದ್ರತಾ ಪಡೆ ಕ್ಯಾಂಪ್​ಗೆ ಭೇಟಿ ನೀಡಿದ ಮೀರಾಬಾ ಚನು

49 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚನು ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ವೇಟ್​ಲಿಫ್ಟಿಂಗ್ ವಿಭಾಗದಿಂದ ಪದಕ ತಂದುಕೊಟ್ಟಿದ್ದರು. ಅಲ್ಲದೆ ಪಿವಿ ಸಿಂಧು ಬಳಿಕ ಭಾರತಕ್ಕೆ ಬೆಳ್ಳಿ ಪದಕ ಪಡೆದ ಎರಡನೇ ಮಹಿಳಾ ಕ್ರೀಡಾಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

ಬಿಎಸ್​ಎಫ್​  ಕ್ಯಾಂಪ್​ಗೆ ಭೇಟಿ ನೀಡಿದ ಮೀರಾಬಾಯಿ ಚನು

author img

By

Published : Aug 1, 2021, 4:19 AM IST

ಇಂಪಾಲ್: ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್ 2020ಯಲ್ಲಿ ಮೊದಲ ಪದಕ ತಂದುಕೊಟ್ಟ ವೇಟ್ ಲಿಫ್ಟರ್​ ಮೀರಾಬಾಯಿ ಚನು ಶನಿವಾರ ತಮ್ಮ ಹಳ್ಳಿಯ ಪಕ್ಕದ ದಾಮೋದರ್​ ಕಣಿವೆಯಲ್ಲಿರುವ ಬಿಎಸ್​ಎಫ್​ ಕ್ಯಾಂಪ್​ಗೆ ಭೇಟಿ ನೀಡಿದ್ದಾರೆ.

49 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚನು ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ವೇಟ್​ಲಿಫ್ಟಿಂಗ್ ವಿಭಾಗದಿಂದ ಪದಕ ತಂದುಕೊಟ್ಟಿದ್ದರು. ಅಲ್ಲದೆ ಪಿವಿ ಸಿಂಧು ಬಳಿಕ ಭಾರತಕ್ಕೆ ಬೆಳ್ಳಿ ಪದಕ ಪಡೆದ ಎರಡನೇ ಮಹಿಳಾ ಕ್ರೀಡಾಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

ಬಿಎಸ್​ಎಫ್​ ಕ್ಯಾಂಪ್​ಗೆ ಭೇಟಿ ನೀಡಿದ ಮೀರಾಬಾಯಿ ಚನು

ಶನಿವಾರ ಮಧ್ಯಾಹ್ನ ಚನು ಮಣಿಪುರದ ಪೂರ್ವ ಇಂಫಾಲ್​ನಲ್ಲಿ ತಮ್ಮ ಹಳ್ಳಿ ನಾಂಗ್ಪೊಕ್​ ಕಕ್ಚಿಂಗ್​ಗೆ ಹತ್ತಿರದಲ್ಲಿರಲ್ಲಿ ಗಡಿ ಭದ್ರತಾ ಪಡೆ ಕ್ಯಾಂಪ್​ಗೆ ಭೇಟಿ ನೀಡಿದ್ದಾರಿ. ಅಲ್ಲಿ 182 ಮಂದಿ ಯೋಧರು ಬೆಳ್ಳಿ ಪದಕ ವಿಜೇತೆಯನ್ನು ಗೌರವಿಸಿದರು. ಚನು ಸೈನಿಕರೊಂದಿಗೆ ಚರ್ಚೆ ಮಾಡುತ್ತಾ ತಮ್ಮ ಅಮೂಲ್ಯವಾದ ಸಮಯವನ್ನು ಕಳೆದರು.

ಇದನ್ನು ಓದಿ: ಮೀರಾಬಾಯಿ ಚನು' ಜೀವನಾಧಾರಿತ ಚಿತ್ರ ತೆರೆಗೆ... ನಟಿಗಾಗಿ ಹುಡುಕಾಟ, ಆರು ತಿಂಗಳಲ್ಲಿ ಚಿತ್ರೀಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.