ಟೋಕಿಯೋ: ಒಲಿಂಪಿಕ್ಸ್ನಲ್ಲಿ ಭಾರತಕ್ಕಾಗಿ ಬಜರಂಗ್ ಪೂನಿಯಾ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದ ಕುಸ್ತಿಪಟು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕಜಕಿಸ್ತಾನ ಕ್ರೀಡಾಪಟುವಿನ ವಿರುದ್ಧ 8-0 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರ ಜೊತೆಗೆ ಭಾರತಕ್ಕೆ 7ನೇ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಒಲಿಂಪಿಕ್ಸ್ನಲ್ಲಿ ಬಜರಂಗ್ ಪೂನಿಯಾ ಪದಕ ಗೆಲ್ಲುತ್ತಿದ್ದಂತೆ ಅವರ ತಂದೆ ಸಂಭ್ರಮಾಚರಣೆ ಮಾಡಿದ್ದು, ಆತ ನನ್ನ ಕನಸು ಈಡೇರಿಸಿದ್ದಾನೆ. ಈ ಪದಕ ನನಗಾಗಿ ಗೆದ್ದಿದ್ದಾನೆ. ಅಲ್ಲಿಗೆ ಹೋಗುವುದಕ್ಕೂ ಮೊದಲೇ ಆತ ಖಾಲಿ ಕೈಯಿಂದ ಬರುವುದಿಲ್ಲ ಎಂಬ ಭರವಸೆ ನೀಡಿದ್ದನು ಎಂದು ಬಲ್ವಾನ್ ಸಿಂಗ್ ತಿಳಿಸಿದ್ದಾರೆ.
-
He fulfilled my dream. This is gold medal for me. He told me that he will not come back empty handed: Wrestler Bajrang Punia's father, Balwan Singh pic.twitter.com/OnQb0L8ZwB
— ANI (@ANI) August 7, 2021 " class="align-text-top noRightClick twitterSection" data="
">He fulfilled my dream. This is gold medal for me. He told me that he will not come back empty handed: Wrestler Bajrang Punia's father, Balwan Singh pic.twitter.com/OnQb0L8ZwB
— ANI (@ANI) August 7, 2021He fulfilled my dream. This is gold medal for me. He told me that he will not come back empty handed: Wrestler Bajrang Punia's father, Balwan Singh pic.twitter.com/OnQb0L8ZwB
— ANI (@ANI) August 7, 2021
ಹೂಟ್ಟೂರಿನಲ್ಲಿ ಮನೆ ಮಾಡಿದ ಸಂಭ್ರಮ
ಬಜರಂಗ್ ಪೂನಿಯಾ ಕಂಚಿನ ಪದಕ ಗೆಲ್ಲುತ್ತಿದ್ದಂತೆ ಅವರ ಹುಟ್ಟೂರು ಸೋನಿಪತ್ನಲ್ಲಿ ಸಂಭ್ರಮ ಮನೆ ಮಾಡಿದೆ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಸಿಹಿ ಹಂಚಿ ಖುಷಿ ಪಟ್ಟಿದ್ದಾರೆ.
-
Haryana: Family and friends of wrestler Bajrang Punia celebrate outside his home in Sonipat after he won #bronze medal at #TokyoOlympics pic.twitter.com/VbxLVMNIo9
— ANI (@ANI) August 7, 2021 " class="align-text-top noRightClick twitterSection" data="
">Haryana: Family and friends of wrestler Bajrang Punia celebrate outside his home in Sonipat after he won #bronze medal at #TokyoOlympics pic.twitter.com/VbxLVMNIo9
— ANI (@ANI) August 7, 2021Haryana: Family and friends of wrestler Bajrang Punia celebrate outside his home in Sonipat after he won #bronze medal at #TokyoOlympics pic.twitter.com/VbxLVMNIo9
— ANI (@ANI) August 7, 2021
ಮೋದಿ, ರಾಷ್ಟ್ರಪತಿ ಅಭಿನಂದನೆ
ಕಂಚಿನ ಪದಕ ಗೆದ್ದಿರುವ ಬಜರಂಗ್ ಪೂನಿಯಾಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ನಿಮ್ಮ ಸಾಧನೆ ಇಡೀ ಭಾರತವೇ ಮೆಚ್ಚುವಂತಹದ್ದು ಎಂದಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಭಾರತೀಯ ಕುಸ್ತಿಯಲ್ಲಿ ಇದೊಂದು ಅದ್ಭುತ ಕ್ಷಣ. ಕಳೆದ ಅನೇಕ ವರ್ಷಗಳ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದಿದ್ದಾರೆ.
-
PM Narendra Modi spoke to wrestler Bajrang Punia and congratulated him on winning the Bronze medal. He lauded Bajrang for his determination and hard work that has led to this accomplishment#Tokyo2020 pic.twitter.com/TD0j09fHBp
— ANI (@ANI) August 7, 2021 " class="align-text-top noRightClick twitterSection" data="
">PM Narendra Modi spoke to wrestler Bajrang Punia and congratulated him on winning the Bronze medal. He lauded Bajrang for his determination and hard work that has led to this accomplishment#Tokyo2020 pic.twitter.com/TD0j09fHBp
— ANI (@ANI) August 7, 2021PM Narendra Modi spoke to wrestler Bajrang Punia and congratulated him on winning the Bronze medal. He lauded Bajrang for his determination and hard work that has led to this accomplishment#Tokyo2020 pic.twitter.com/TD0j09fHBp
— ANI (@ANI) August 7, 2021