ETV Bharat / sports

ಕೊಲೊನ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್​ಗೆ ಪ್ರಶಸ್ತಿ - ಅಲೆಕ್ಸಾಂಡರ್ ಜ್ವೆರೆವ್

ಇದು ಜ್ವೆರೆವ್‌ ಪಡೆದ 13 ನೇ ಪ್ರಶಸ್ತಿಯಾಗಿದೆ. ಆಗಸ್ಟ್ 2017 ರಲ್ಲಿ ವಾಷಿಂಗ್ಟನ್ ಮತ್ತು ಮಾಂಟ್ರಿಯಲ್‌ನಲ್ಲಿ ಹಾಗೂ ಮೇನಲ್ಲಿ ಮ್ಯೂನಿಚ್ ಮತ್ತು ಮ್ಯಾಡ್ರಿಡ್‌ನಲ್ಲಿ ಜಯಗಳಿಸಿದ ನಂತರ ಇದು ಮೂರನೇ ಬಾರಿಗೆ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Zverev
ಅಲೆಕ್ಸಾಂಡರ್ ಜ್ವೆರೆವ್
author img

By

Published : Oct 26, 2020, 4:10 PM IST

ಕಲೋನ್(ಜರ್ಮನಿ): ಕೊಲೊನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ 6-2, 6-1 ಸೆಟ್​ಗಳಿಂದ ಡಿಯಾಗೋ ಶ್ವಾರ್ಟ್‌ಜ್‌ಮನ್‌ರನ್ನು ಸೋಲಿಸಿ ಹ್ಯಾಟ್ರಿಕ್ ಎಟಿಪಿ ಟೂರ್ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಜ್ವೆರೆವ್ ಒಂಬತ್ತು ಎಸೆತಗಳಲ್ಲಿ ಕೇವಲ ಒಂದು ಬ್ರೇಕ್ ಪಾಯಿಂಟ್ ಪಡೆದುಕೊಂಡು, ಫ್ರೆಂಚ್ ಓಪನ್ ಸೆಮಿಫೈನಲಿಸ್ಟ್ ಅನ್ನು ಸೋಲಿಸಲು ಐದು ಪಂದ್ಯಗಳನ್ನು ತಮ್ಮೆಡೆಗೆ ಟರ್ನ್​ ಮಾಡಿಕೊಂಡಿದ್ದರು. ಮೊದಲ ಸೆಟ್ 38 ನಿಮಿಷಗಳಲ್ಲಿ ಮುಗಿದರೆ, ಎರಡನೆಯದು ಕೇವಲ 33 ನಿಮಿಷಗಳಲ್ಲಿ ಕೊನೆಗೊಂಡಿತು.

ಇದು ಜ್ವೆರೆವ್‌ ಪಡೆದ 13 ನೇ ಪ್ರಶಸ್ತಿಯಾಗಿದೆ. ಆಗಸ್ಟ್ 2017 ರಲ್ಲಿ ವಾಷಿಂಗ್ಟನ್ ಮತ್ತು ಮಾಂಟ್ರಿಯಲ್‌ನಲ್ಲಿ ಹಾಗೂ ಮೇನಲ್ಲಿ ಮ್ಯೂನಿಚ್ ಮತ್ತು ಮ್ಯಾಡ್ರಿಡ್‌ನಲ್ಲಿ ಜಯಗಳಿಸಿದ ನಂತರ ಇದು ಮೂರನೇ ಬಾರಿಗೆ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ನಾನು ಉತ್ತಮ ಲಯಕ್ಕೆ ಮರಳುತ್ತಿದ್ದೇನೆ. ಶೀಘ್ರದಲ್ಲೇ ನನ್ನ ಅತ್ಯುತ್ತಮ ಫಾರ್ಮ್​ಗೆ ಹಿಂತಿರುಗುತ್ತೇನೆ. ಈ ಸಂದರ್ಭ ಜ್ವೆರೆವ್ ತನ್ನ ಸೊಂಟದ ಸಮಸ್ಯೆಗಳ ಬಗ್ಗೆನೂ ಉಲ್ಲೇಖಿಸುತ್ತಾನೆ. ನಾನು ಈ ಪಂದ್ಯಾವಳಿಯನ್ನು ಮುಗಿಸಬಹುದೆಂದು ಅಂದುಕೊಂಡಿರಲಿಲ್ಲ. ಎರಡು ದಿನಗಳ ಹಿಂದೆ ನನಗೆ ತಿಳಿದಿರಲಿಲ್ಲ ನಾನು ಈ ಪ್ರಶಸ್ತಿ ಗೆಲ್ಲಬಹುದೆಂದು, ಆದರೆ ಈಗ ಸಂತೋಷವಾಗಿದೆ ಎಂದು ಅಲೆಕ್ಸಾಂಡರ್ ಜ್ವೆರೆವ್ ಅಭಿಪ್ರಾಯ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.