ETV Bharat / sports

Wimbledon : ಫೈನಲ್​​ನಲ್ಲಿ ಕರೋಲಿನಾ ಪ್ಲಿಸ್ಕೋವಾ-ಆಶ್ಲೆ ಬಾರ್ಟಿ ಮುಖಾಮುಖಿ

author img

By

Published : Jul 9, 2021, 11:27 AM IST

Updated : Jul 9, 2021, 12:14 PM IST

ಮತ್ತೊಂದು ಸೆಮಿಫೈನಲ್‌ನಲ್ಲಿ ಕರೋಲಿನಾ ಅವರು ಬೆಲಾರಸ್‌ನ ಆರ್ಯನಾ ಸಬಲೆಂಕಾ ಅವರನ್ನು ಮೂರು ಸೆಟ್‌ಗಳ ಹಣಾಹಣಿಯಲ್ಲಿ ಹಿಮ್ಮೆಟ್ಟಿಸಿದ್ದರು. ಮೊದಲ ಸೆಟ್‌ನ ಸೋಲಿನ ಬಳಿಕ ತಿರುಗೇಟು ನೀಡಿದ್ದ ಕರೋಲಿನಾ ಸುಮಾರು ಎರಡು ಗಂಟೆಗಳ ಹೋರಾಟದಲ್ಲಿ 5.7, 6-4,6-4ರಿಂದ ಜಯ ಸಾಧಿಸಿದ್ದರು..

Wimbledon, Wimbledon final, Wimbledon final news,  Ashleigh to meet Karolina, Ashleigh to meet Karolina in final, ವಿಂಬಲ್ಡನ್​, ವಿಂಬಲ್ಡನ್​ ಫೈನಲ್​, ವಿಂಬಲ್ಡನ್​ ಫೈನಲ್​ ಸುದ್ದಿ, ಕರೋಲಿನಾ ಪ್ಲಿಸ್ಕೋವಾಳನ್ನು ಎದುರಿಸಲಿರುವ ಆಶ್ಲೀಗ್ ಬಾರ್ಟಿ, ಕರೋಲಿನಾ ಪ್ಲಿಸ್ಕೋವಾಳನ್ನು ಎದುರಿಸಲಿರುವ ಆಶ್ಲೀಗ್ ಬಾರ್ಟಿ ಸುದ್ದಿ,
ಕೃಪೆ: Twitter

ಲಂಡನ್ : ಆಸ್ಟ್ರೇಲಿಯಾದ ಆಟಗಾರ್ತಿ ಆಶ್ಲೆ ಬಾರ್ಟಿ ವಿಂಬಲ್ಡನ್​ ಓಪನ್​ ಟೆನ್ನಿಸ್​ ಟೂರ್ನಿಯ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. 2018ರ ಚಾಂಪಿಯನ್​ ಏಂಜೆಲಿಕ್ ಕೆರ್ಬರ್ ಅವರನ್ನು ಮಣಿಸಿ ಈ ಸಾಧನೆಗೈದರು. 5 ವರ್ಷಗಳ ಬಳಿಕ ನಂ. 1 ಆಟಗಾರ್ತಿ ಅಂತಿಮ ಸುತ್ತು ಪ್ರವೇಶಿಸಿದಂತಾಗಿದೆ.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆಶ್ಲೆ ಬಾರ್ಟಿ, ಜರ್ಮನಿಯ ಏಂಜೆಲಿಕ್ ಕೆರ್ಬರ್ ಅವರನ್ನು 6-3, 7-6 (3) ಸೆಟ್‌ಗಳಿಂದ ಸೋಲಿಸಿ ಫೈನಲ್​ ಪ್ರವೇಶಿಸಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾದ ಟೆನಿಸ್ ಪಡೆಯನ್ನು ಮುನ್ನಡೆಸಲಿರುವ ಆಶ್ಲೆ ಬಾರ್ಟಿ, ಜರ್ಮನಿಯ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಲು ಒಂದು ಗಂಟೆ 26 ನಿಮಿಷ ತೆಗೆದುಕೊಂಡರು. ಫೈನಲ್‌ನಲ್ಲಿ ಅವರು ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದು ಸೆಮಿಫೈನಲ್‌ನಲ್ಲಿ ಕರೋಲಿನಾ ಅವರು ಬೆಲಾರಸ್‌ನ ಆರ್ಯನಾ ಸಬಲೆಂಕಾ ಅವರನ್ನು ಮೂರು ಸೆಟ್‌ಗಳ ಹಣಾಹಣಿಯಲ್ಲಿ ಹಿಮ್ಮೆಟ್ಟಿಸಿದ್ದರು. ಮೊದಲ ಸೆಟ್‌ನ ಸೋಲಿನ ಬಳಿಕ ತಿರುಗೇಟು ನೀಡಿದ್ದ ಕರೋಲಿನಾ ಸುಮಾರು ಎರಡು ಗಂಟೆಗಳ ಹೋರಾಟದಲ್ಲಿ 5.7, 6-4,6-4ರಿಂದ ಜಯ ಸಾಧಿಸಿದ್ದರು.

ಆಶ್ಲೆ ಬಾರ್ಟಿ ಈ ಹಿಂದೆ ಏಕೈಕ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಅಂದ್ರೆ 2019ರಲ್ಲಿ ಫ್ರೆಂಚ್ ಓಪನ್ ಚಾಂಪಿಯನ್​ ಆಗಿದ್ದರು. ಫೈನಲ್​ ಪಂದ್ಯವು ನಾಳೆ ನಡೆಯಲಿದ್ದು, ಇಬ್ಬರು ಅಗ್ರ ಆಟಗಾರ್ತಿಯರ ನಡುವೆ ಪ್ರಬಲ ಪೈಪೋಟಿ ನಿರೀಕ್ಷಿಸಬಹುದಾಗಿದೆ.

Last Updated : Jul 9, 2021, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.