ಬ್ಯೂನಸ್ ಐರಿಸ್ (ಅರ್ಜೆಂಟೀನಾ): ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಸುಮಿತ್ ನಗಾಲ್ ಅರ್ಜೆಂಟೀನಾ ಓಪನ್ನಲ್ಲಿ ವೃತ್ತಿ ಜೀವನದ ಶ್ರೇಷ್ಠ ಜಯ ಸಾಧಿಸಿದ್ದಾರೆ. ಅವರು ವಿಶ್ವದ 22ನೇ ಶ್ರೇಯಾಂಕದ ಕ್ರಿಸ್ಚಿಯನ್ ಗ್ಯಾರಿಂಟೋ ಅವರನ್ನು ಮಣಿಸಿ ಅಚ್ಚರಿ ಮೂಡಿಸಿದ್ದಾರೆ.
ಎಟಿಪಿ ಶ್ರೇಯಾಂಕದಲ್ಲಿ 150ನೇ ಸ್ಥಾನದಲ್ಲಿರುವ ಸುಮಿತ್, ಅರ್ಜೆಂಟೀನಾ ಓಪನ್ನಲ್ಲಿ 2ನೇ ಶ್ರೇಯಾಂಕ ಪಡೆದಿದ್ದ ಚಿಲಿಯ ಕ್ರಿಸ್ಚಿಯನ್ ಗ್ಯಾರಿಂಟೋ ಅವರನ್ನು 6-4, 6-3 ರಲ್ಲಿ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
-
¡Final del partido! ¡Sumit Nagal 🇮🇳 avanza a los cuartos de final! #ArgOpen2021 🏆 pic.twitter.com/wXxaLYY8YS
— Argentina Open (@ArgentinaOpen) March 4, 2021 " class="align-text-top noRightClick twitterSection" data="
">¡Final del partido! ¡Sumit Nagal 🇮🇳 avanza a los cuartos de final! #ArgOpen2021 🏆 pic.twitter.com/wXxaLYY8YS
— Argentina Open (@ArgentinaOpen) March 4, 2021¡Final del partido! ¡Sumit Nagal 🇮🇳 avanza a los cuartos de final! #ArgOpen2021 🏆 pic.twitter.com/wXxaLYY8YS
— Argentina Open (@ArgentinaOpen) March 4, 2021
ಭಾರತೀಯ ಆಟಗಾರ ಎರಡು ಸೆಟ್ಗಳಲ್ಲೂ ಪ್ರಾಬಲ್ಯ ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಅಗ್ರ 50 ರೊಳಗಿನ ಆಟಗಾರರನ್ನು ಮಣಿಸಿದ ಶ್ರೇಯಕ್ಕೆ ಪಾತ್ರರಾದರು. ಈ ಹಿಂದೆ ಅವರು ವಿಶ್ವಶ್ರೇಷ್ಠ ರೋಜರ್ ಫೆಡರರ್ ಮತ್ತು ಡೊಮೆನಿಕ್ ಥೀಮ್ ಅವರ ವಿರುದ್ಧ ಒಮ್ಮೆ ಕಾದಾಡಿದ್ದರು. 2019ರ ಯುಎಸ್ ಓಪನ್ನಲ್ಲಿ ಫೆಡರರ್ ವಿರುದ್ಧ ಮೊದಲ ಸೆಟ್ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ನಗಾಲ್ ಕ್ವಾರ್ಟರ್ ಫೈನಲ್ನಲ್ಲಿ ಸ್ಪೇನಿನ ಆಲ್ಬರ್ಟ್ ರಮೋಸ್ ಅವರನ್ನು ಶುಕ್ರವಾರ ಎದುರಿಸಲಿದ್ದಾರೆ.
-
Nagal lo hizo 😳
— ATP Tour en Español (@ATPTour_ES) March 4, 2021 " class="align-text-top noRightClick twitterSection" data="
El No.150 @nagalsumit da la sorpresa del día en el @ArgentinaOpen tras vencer a preclasificado No.2 🇨🇱Cristian Garin 6-4 6-3
🎥: @TennisTV pic.twitter.com/34UAWRcZzA
">Nagal lo hizo 😳
— ATP Tour en Español (@ATPTour_ES) March 4, 2021
El No.150 @nagalsumit da la sorpresa del día en el @ArgentinaOpen tras vencer a preclasificado No.2 🇨🇱Cristian Garin 6-4 6-3
🎥: @TennisTV pic.twitter.com/34UAWRcZzANagal lo hizo 😳
— ATP Tour en Español (@ATPTour_ES) March 4, 2021
El No.150 @nagalsumit da la sorpresa del día en el @ArgentinaOpen tras vencer a preclasificado No.2 🇨🇱Cristian Garin 6-4 6-3
🎥: @TennisTV pic.twitter.com/34UAWRcZzA