ETV Bharat / sports

ಹರ್ಬರ್ಟ್ ಮಣಿಸಿ ಪ್ರಶಸ್ತಿ ಮುಡಿಗೆರಿಸಿಕೊಂಡ ಡ್ಯಾನಿಲ್ ಮೆಡ್ವೆಡೆವ್ - ಡ್ಯಾನಿಲ್ ಮೆಡ್ವೆಡೆವ್

ಓಪನ್ 13 ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, 6-7 (4), 6-4ರಿಂದ ಪಿಯರೆ-ಹ್ಯೂಸ್ ಹರ್ಬರ್ಟ್ ಅವರನ್ನು ಪರಾಭವಗೊಳಿಸುವ ಮೂಲಕ ನಂ .2 ಸ್ಥಾನಕ್ಕೆ ಬಡ್ತಿ ಪಡೆದರು.

Medvedev
ಡ್ಯಾನಿಲ್ ಮೆಡ್ವೆಡೆವ್
author img

By

Published : Mar 15, 2021, 12:12 PM IST

ಮಾರ್ಸೆಲ್ಲೆ(ಫ್ರಾನ್ಸ್​) : ಓಪನ್ 13 ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, ಪಿಯರೆ - ಹ್ಯೂಸ್ ಹರ್ಬರ್ಟ್ ಅವರನ್ನ 3-0 ಸೆಟ್​ಗಳಿಂದ ಪರಾಭವಗೊಳಿಸಿ, ಪ್ರಶಸ್ತಿ ಮುಡಿಗೆರಿಸಿಕೊಂಡರು. ಈ ಪ್ರಶಸ್ತಿ ಸೇರಿ 10 ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.

ಹರ್ಬರ್ಟ್ ಮಣಿಸಿ ಪ್ರಶಸ್ತಿ ಮುಡಿಗೆರಿಸಿಕೊಂಡ ಡ್ಯಾನಿಲ್ ಮೆಡ್ವೆಡೆವ್

ಓಪನ್ 13 ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, 6-7 (4), 6-4ರಿಂದ ಪಿಯರೆ-ಹ್ಯೂಸ್ ಹರ್ಬರ್ಟ್ ಅವರನ್ನ ಪರಾಭವಗೊಳಿಸಿ, ಪ್ರಶಸ್ತಿ ಮುಡಿಗೆರಿಸಿಕೊಳ್ಳುವ ಮೂಲಕ ಶ್ರೇಯಾಂಕದಲ್ಲಿ ನಂ .2 ಸ್ಥಾನಕ್ಕೆ ಬಡ್ತಿ ಪಡೆದರು.

ಮೆಡ್ವೆಡೆವ್ ಸೋಮವಾರ ಈ ಪಂದ್ಯದಲ್ಲಿ ಜಯಗಳಿಸುವ ಮೂಲಕ 20 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿ ನಂ .2 ಸ್ಥಾನಕ್ಕೆ ಬಡ್ತಿ ಪಡೆದರು. ರಾಫೆಲ್ ನಡಾಲ್ 3ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಓದಿ: ಕತಾರ್​ ಓಪನ್​: ಇವಾನ್ಸ್​ ವಿರುದ್ಧ ಗೆಲುವು ಸಾಧಿಸಿದ ಫೆಡರರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.