ETV Bharat / sports

ಯುಎಸ್​ ಓಪನ್​: 19ನೇ ಗ್ರ್ಯಾಂಡ್​ಸ್ಲಾಮ್​ನತ್ತ ರಾಫೆಲ್​ ನಡಾಲ್​

ಸ್ಪೇನ್​​ನ ರಾಫೆಲ್​ ನಡಾಲ್​ ಅಮೆರಿಕ ಓಪನ್​ ಫೈನಲ್​ ಪ್ರವೇಶಿಸಿದ್ದು, ವೃತ್ತಿ ಜೀವನದ 19ನೇ ನಲ್ಲಿ ಗ್ರ್ಯಾಂಡ್​ಸ್ಲಾಮ್ ಪ್ರಶಸ್ತಿ ಪಡೆಯುವತ್ತ ದಾಪುಗಾಲಿಟ್ಟಿದ್ದಾರೆ.

author img

By

Published : Sep 7, 2019, 10:12 PM IST

Rafael nadal

ನ್ಯೂಯಾರ್ಕ್​: ಸ್ಪೇನ್​ನ ಸ್ಟಾರ್​ ಟೆನ್ನಿಸ್​ ಪ್ಲೇಯರ್​ ರಾಫೆಲ್​ ನಡಾಲ್​ ಯುಎಸ್​ ಓಪನ್​ನಲ್ಲಿ ಫೈನಲ್​ ಪ್ರವೇಶಿಸಿದ್ದು, ವೃತ್ತಿ ಜೀವನದ 19ನೇ ಗ್ರ್ಯಾಂಡ್​ಸ್ಲಾಮ್​ ನಿರೀಕ್ಷೆಯಲ್ಲಿದ್ದಾರೆ.

2019ರ ಫ್ರೆಂಚ್​ ಓಪನ್​ ಜಯಿಸಿದ್ದ ನಡಾಲ್​ ನಂತರ ವಿಂಬಲ್ಡನ್​ ಓಪನ್​ನಲ್ಲಿ ರೋಜರ್​ ಫೆಡೆರರ್​ ವಿರುದ್ಧ ಸೋಲನುಭವಿಸಿ ನಿರಾಶೆಯನುಭವಿಸಿದ್ದರು. ಆಸ್ಟ್ರೇಲಿಯಾ ಓಪನ್​ನಲ್ಲಿ ರನ್ನರ್​ ಆಪ್​ಗೆ ತೃಪ್ತಿ ಪಟ್ಟುಕೊಂಡಿದ್ದರು. ಇದೀಗ 2019ರ ಗ್ರ್ಯಾಂಡ್​ಸ್ಲಾಮ್​ನಲ್ಲಿ 3ನೇ ಬಾರಿಗೆ ಫೈನಲ್​ ಪ್ರವೇಶಿಸಿದ್ದಾರೆ.

ಅಮೆರಿಕ ಓಪನ್​ನಲ್ಲಿ ನಾಲ್ಕನೇ ಬಾರಿಗೆ ಫೈನಲ್​ ಪ್ರವೇಶಿಸಿರುವ ನಡಾಲ್,​ ಪ್ರಶಸ್ತಿಗಾಗಿ ರಷ್ಯನ್​ ಟೆನ್ನಿಸ್​ ಸ್ಟಾರ್​ ಡೇನಿಯಲ್​ ಮದ್ವದೇವ್​ ಅವರನ್ನು ಸೋಮವಾರ ಎದುರಿಸಲಿದ್ದಾರೆ. ಮದ್ವದೇವ್​ಗೆ ಇದು ಮೊದಲ ಯುಎಸ್​ ಓಪನ್​ ಫೈನಲ್​ ಆಗಿದೆ.

ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್​ ವಿನ್ನರ್ಸ್ ​

ರೋಜರ್​ ಫೆಡೆರರ್​ 20
ರಾಫೆಲ್​ ನಡಾಲ್ 18
ನುವಾಕ್​ ಜೋಕಾವಿಕ್​ 16
ಪೇಟ್​ ಸಾಂಪ್ರಾಸ್​ 14

ಗ್ರ್ಯಾಂಡ್​ಸ್ಲಾಮ್​ ಟೂರ್ನಿಯಲ್ಲಿ ಹೆಚ್ಚು ಪ್ರಶಸ್ತಿ ಪಡೆದವರು

ಆಸ್ಟ್ರೇಲಿಯಾ ಓಪನ್​ - ಜೋಕೋವಿಕ್​ -7 ಬಾರಿ
ಫ್ರೆಂಚ್​ ಓಪನ್​- ರಾಫೆಲ್​ ನಡಾಲ್​ - 12 ಬಾರಿ
ವಿಂಬಲ್ಡನ್​- ರೋಜರ್​ ಫೆಡೆರರ್- 8
ಯುಎಸ್ ಓಪನ್​- ರಿಚರ್ಡ್​ ಸಿಯರ್ಸ್​, ವಿಲಿಯಮ್​, ಬಿಲ್​ ಡೈಡೆನ್​ - 7 ಬಾರಿ

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.