ETV Bharat / sports

ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬ್ಯಾಡ್ಮಿಂಟನ್​ ತಾರಾ ಜೋಡಿ - ಸೈನಾ ನೆಹ್ವಾಲ್​ ಹಾಗೂ ಪಾರುಪಳ್ಳಿ ಕಶ್ಯಪ್

ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬ್ಯಾಡ್ಮಿಂಟನ್ ಧೃವತಾರೆಗಳು. ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದ ಫೋಟೋ ಹಂಚಿಕೊಂಡ ಸೈನಾ.

Happy first anniversary saina and Kashyap

author img

By

Published : Dec 17, 2019, 11:43 PM IST

ಹೈದರಾಬಾದ್​​: ಬ್ಯಾಡ್ಮಿಂಟನ್​ ಧೃವತಾರೆಗಳಾದ ಸೈನಾ ನೆಹ್ವಾಲ್​ ಹಾಗೂ ಪಾರುಪಳ್ಳಿ ಕಶ್ಯಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷವಾಗಿದೆ. ಅಂತೆಯೇ ಡಿಸೆಂಬರ್ 16ರಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವನ್ನು ಈ ಜೋಡಿ ಆಚರಿಸಿಕೊಂಡಿದೆ.

ಸೈನಾ ನೆಹ್ವಾಲ್​ ತಮ್ಮ ಮದುವೆಯ ವಾರ್ಷಿಕೋತ್ಸವದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪರಸ್ಪರ ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.

  • " class="align-text-top noRightClick twitterSection" data="">

ಇನ್‍ಸ್ಟಾದಲ್ಲಿ ಫೋಟೋ ಹಂಚಿಕೊಂಡಿರುವ ಸೈನಾ ನೆಹ್ವಾಲ್​​, ನಮಗೆ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭಮ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 16ರಂದು ಸೈನಾ ನೆಹ್ವಾಲ್​ ಹಾಗೂ ಪಾರುಪಳ್ಳಿ ಕಶ್ಯಪ್​​ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.

Intro:Body:

business

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.