ETV Bharat / sports

ಕ್ವಾರ್ಟರ್​​ ಫೈನಲ್​​​​ನಲ್ಲಿ ಸೋಲು ಕಂಡ ಬೋಪಣ್ಣ... ಫ್ರೆಂಚ್ ಓಪನ್​ನಲ್ಲಿ ಭಾರತೀಯರ ಸವಾಲು ಅಂತ್ಯ - ಫ್ರೆಂಚ್ ಓಪನ್

ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ ಮತ್ತು ಕ್ರೊವೇಷ್ಯಾದ ಫ್ರಾಂಕೊ ಸ್ಕುಗೊರ್‌ ಜೋಡಿ ನೆದರ್ಲೆಂಡ್ಸ್​ನ ಮ್ಯಾಟ್ವೆ ಮಿಡೆಲ್ಕೂಪ್ ಮತ್ತು ಮಾರ್ಸೆಲೊ ಅರೆವಾಲೋ ಜೋಡಿ ವಿರುದ್ಧ 5-7, 3-6 ರಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು.

. ಫ್ರೆಂಚ್ ಓಪನ್​ನಲ್ಲಿ ಭಾರತೀಯರ ಸವಾಲು ಅಂತ್ಯ

author img

By

Published : Jun 7, 2021, 10:30 PM IST

ಪ್ಯಾರಿಸ್: ಭಾರತ ತಂಡದ ರೋಹನ್ ಬೋಪಣ್ಣ ಫ್ರೆಂಚ್ ಓಪನ್​ನ ಡಬಲ್ಸ್​ನ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಭಾರತದ ಸವಾಲು ಅಂತ್ಯವಾಗಿದೆ.

ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ ಮತ್ತು ಕ್ರೊವೇಷ್ಯಾದ ಫ್ರಾಂಕೊ ಸ್ಕುಗೊರ್‌ ಜೋಡಿ ನೆದರ್ಲೆಂಡ್ಸ್​ನ ಮ್ಯಾಟ್ವೆ ಮಿಡೆಲ್ಕೂಪ್ ಮತ್ತು ಮಾರ್ಸೆಲೊ ಅರೆವಾಲೋ ಜೋಡಿ ವಿರುದ್ಧ 5-7, 3-6 ರಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು.

ಫ್ರೆಂಚ್ ಓಪನ್​ಗೆ ಭಾರತದಿಂದ ದಿವಿಜ್ ಶರಣ್ ಮತ್ತು ಬೋಪಣ್ಣ ಮಾತ್ರ ಆಯ್ಕೆ ಆಗಿದ್ದರು. ದಿವಿಜ್ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದರು. ಸಿಂಗಲ್ಸ್​ನಲ್ಲಿ ಅಂಕಿತಾ ರೈನಾ, ಸುಮಿತ್ ನಗಾಲ್ ಮತ್ತು ರಾಮ್​ಕುಮಾರ್ ಕ್ವಾಲಿಫೈಯರ್​ನಲ್ಲೇ ಸೋತು ಹೊರಬಿದ್ದಿದ್ದರು.

ಇದನ್ನು ಓದಿ: ಫ್ರೆಂಚ್​ ಓಪನ್ 2021: ಜೋಕೊವಿಕ್ ಬೆವರಿಳಿಸಿ ರೋಚಕವಾಗಿ ಸೋತ 19ರ ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.