ETV Bharat / sports

ಬೆಂಗಳೂರು ಓಪನ್​ ಟೆನಿಸ್​ : ಸೆಮಿ ಫೈನಲ್ಸ್​ಗೆ ಲಗ್ಗೆ ಇಟ್ಟ ಪೇಸ್​-  ಮ್ಯಾಥ್ಯೂ ಜೋಡಿ

ಗುರುವಾರ ನಡೆದ ಕ್ವಾರ್ಟರ್​ ಪೈನಲ್ಸ್​ ಪಂದ್ಯದಲ್ಲಿ ಪೇಸ್​​ ಮತ್ತು ಮ್ಯಾಥ್ಯೂ 7-5, 0-6,10-7 ರ ಅಂತರದಲ್ಲಿ ಇಂಡೋನೇಷ್ಯಾದ ಕ್ರಿಸ್ಟೋಫರ್​ ರಂಗ್​ಕತ್ ಹಾಗೂ​ ಸ್ವೀಡನ್​ನ ಆ್ಯಂಡ್ರೆ ಗೊರಾಸನ್​​ ಅವರನ್ನು ಪರಾಭವಗೊಳಿಸಿದರು.

author img

By

Published : Feb 14, 2020, 1:40 PM IST

Paes marches
ಪೇಸ್​-ಮ್ಯಾಥ್ಯೂ

ಬೆಂಗಳೂರು: ಬೆಂಗಳೂರು ಓಪನ್​ ಎಟಿಪಿ ಚಾಲೆಂಜರ್​ ಟೆನಿಸ್​ ಟೂರ್ನಿಯ ಡಬಲ್ಸ್​ನಲ್ಲಿ ಭಾರತದ ಟೆನಿಸ್​ ದಿಗ್ಗಜ ಲಿಯಾಂಡರ್​ ಪೇಸ್​ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್​ ಇಂಡೋನೇಷ್ಯಾದ ಕ್ರಿಸ್ಟೋಫರ್​ ರಂಗ್​ಕತ್ ಹಾಗೂ​ ಸ್ವೀಡನ್​ನ ಆ್ಯಂಡ್ರೆ ಗೊರಾಸನ್​​ ಅವರನ್ನು ಸೋಲಿಸಿ ಸೆಮಿಫೈನಲ್ಸ್​ಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್​ ಪೈನಲ್ಸ್​ ಪಂದ್ಯದಲ್ಲಿ ಪೇಸ್​ ಮತ್ತು ಮ್ಯಾಥ್ಯೂ 7-5, 0-6,10-7 ರ ಅಂತರದಲ್ಲಿ ಇಂಡೋನೇಷ್ಯಾದ ಕ್ರಿಸ್ಟೋಫರ್​ ರಂಗ್​ಕತ್ ಹಾಗೂ​ ಸ್ವೀಡನ್​ನ ಆ್ಯಂಡ್ರೆ ಗೊರಾಸನ್​​ ಅವರನ್ನು ಪರಾಭವಗೊಳಿಸಿದರು.

ಭಾರತದ ಸಿಂಗಲ್ಸ್​ ಆಟಗಾರರಾದ ಪ್ರಜ್ನೇಶ್ ಗುನ್ನೇಶ್ವರ, ಸುಮಿತ್ ನಾಗಲ್, ರಾಮ್‌ಕುಮಾರ್ ರಾಮನಾಥನ್, ಸಕೇತ್ ಮೈನೆನಿ, ನಿಕ್ಕಿ ಪೊಣಚ್ಚ ಮತ್ತು ಸಿದ್ಧಾರ್ಥ್ ರಾವತ್ ಸೋತು ಪಂದ್ಯದಿಂದ ಹೊಗುಳಿದಿದ್ದಾರೆ.

prajnesh
ಪ್ರಜ್ನೇಶ್

ಸಿಂಗಲ್ಸ್​ನಲ್ಲಿ ಅಗ್ರಮಾನ್ಯ ಟೆನಿಸ್​ ಆಟಗಾರ ಪ್ರಜ್ನೇಶ್, ಫ್ರಾನ್ಸ್ ಬೆಂಜಮಿನ್​ ಬೊಂಜಿ ವಿರುದ್ಧ 6-7 (5-7), 0-6 ಸೆಟ್​ಗಳಲ್ಲಿ ಸೋಲು ಕಂಡರು. ಸುಮಿತ್​ ನಗಾಲ್​, ಸ್ಲೋವೇನಿಯಾದ ಬ್ಲಾಜ್​ ರೋಲಾ ಎದುರು 6-3, 6-3 ಸೆಟ್​ಗಳಲ್ಲಿ ಪರಾಜಯ ಕಂಡರು. ಮೊದಲ ಸೆಟ್​ನಲ್ಲೇ ಎಡವಿದ ಸುಮಿತ್​ ಪಂದ್ಯದಿಂದ ಹೊರಗುಳಿದರು.

ಉಳಿದಂತೆ ರಾಮ್​ಕುಮಾರ್​ ರಾಮನಾಥನ್​, ಬೇಲಾರಸ್​ನ ಇಲ್ಯಾ ಇವಾಶ್ಕ ವಿರುದ್ಧ 6-7(2-7), 1-6 ಸೆಟ್​ಗಳಲ್ಲಿ ಸೋತರು. ನಿಕ್ಕಿ ಪೊಣಚ್ಚ ಜಪಾನ್​ನ ಯುಚಿ ಸುಗಿತಾ ವಿರುದ್ಧ 5-7, 4-6 ಸೆಟ್​ಗಳಲ್ಲಿ ಪರಾಜಯ ಕಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.