ETV Bharat / sports

ಇನ್ಸ್​​ಟಾದಲ್ಲಿ ಧೋನಿ ಫೋಟೋ ಹಂಚಿಕೊಂಡ WWE ಸೂಪರ್​​ ಸ್ಟಾರ್ ಜಾನ್ ಸೀನಾ - ಜಾನ್ ಸೀನಾ ಇನ್‌ಸ್ಟಾಗ್ರಾಮ್

ಹಾಲಿವುಡ್ ಸೂಪರ್‌ಸ್ಟಾರ್ ಜಾನ್ ಸೀನಾ ತಮ್ಮಇನ್ಸ್​ಟಾಗ್ರಾಂ ಖಾತೆಯಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ..

WWE superstar John Cena shares Dhoni's pic from T20 World Cup
ಇನ್ಸ್​​ಟಾದಲ್ಲಿ ಧೋನಿ ಫೋಟೋ ಹಂಚಿಕೊಂಡ WWE ಸೂಪರ್​​ ಸ್ಟಾರ್ ಜಾನ್ ಸೀನಾ
author img

By

Published : Nov 14, 2021, 7:53 PM IST

ಒರ್ಲ್ಯಾಂಡೊ (ಫ್ಲೋರಿಡಾ): ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಸ್ಪರ್ಧಿ ಮತ್ತು ಹಾಲಿವುಡ್ ಸೂಪರ್‌ಸ್ಟಾರ್ ಜಾನ್ ಸೀನಾ (John Cena) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.

ಜಾನ್ ಸೀನಾ ಇನ್ಸ್​ಟಾದಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ, ಮಹೇಂದ್ರ ಸಿಂಗ್ ಧೋನಿ (Mahendra singh Dhoni) ಮೆಟ್ಟಿಲುಗಳು ಇಳಿದುಕೊಂಡು ಬಂದು ಹಸ್ತಲಾಘವಕ್ಕಾಗಿ ಕೈ ಚಾಚುತ್ತಿದ್ದಾರೆ.

T20 ವಿಶ್ವಕಪ್‌ನಲ್ಲಿ (T20 World Cup) ಟೀಂ ಇಂಡಿಯಾದ ಮಾರ್ಗದರ್ಶಕರಾಗಿದ್ದ ವೇಳೆಯ ಫೋಟೋವನ್ನು ಜಾನ್ ಸೀನಾ ಹಂಚಿಕೊಂಡಿದ್ದಾರೆ. ಜಾನ್ ಸೀನಾ ಆಗಾಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕ್ರಿಕೆಟ್ ತಾರೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಂತಹ ಭಾರತೀಯ ಸೆಲೆಬ್ರಿಟಿಗಳ ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

ಈಗ ಮಹೇಂದ್ರ ಸಿಂಗ್ ಧೋನಿ ಅವರ ಫೋಟೋ ಹಂಚಿಕೊಂಡಿದ್ದು, ಫೋಟೋ ಹಂಚಿಕೊಂಡ ಕಾರಣವನ್ನು ಸೀನಾ ಉಲ್ಲೇಖಿಸಿಲ್ಲ. ಈ ಫೋಟೋಗೆ ಪ್ರತಿಕ್ರಿಯೆ ನೀಡಿರುವ ಓರ್ವ ವ್ಯಕ್ತಿ ಏನೂ ಇಲ್ಲ, ಕೇವಲ ಇಬ್ಬರು ದಂತಕಥೆಗಳು ಕೈಕುಲುಕುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾನೆ. ಇನ್ನೊಬ್ಬ ವ್ಯಕ್ತಿ 'MSD ಮೀಟಿಂಗ್ JC' ಎಂದು ಬರೆದಿದ್ದಾರೆ.

ಇದನ್ನೂ ಓದಿ: Nz Vs Aus T20 World Cup Final: ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.