ETV Bharat / sports

ಮಹಿಳಾ ಹಾಕಿ ವಿಶ್ವಕಪ್: ಕೆನಡಾ ವಿರುದ್ಧ ಟೂರ್ನಿಯ ಮೊದಲ ಜಯ ದಾಖಲಿಸಿದ ಭಾರತ

author img

By

Published : Jul 12, 2022, 12:57 PM IST

Updated : Jul 13, 2022, 6:13 AM IST

ಮಹಿಳಾ ಹಾಕಿ ವಿಶ್ವಕಪ್​ನಲ್ಲಿ ಭಾರತ ಹಾಕಿ ತಂಡ ಕೆನಡಾ ವಿರುದ್ದ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಕಂಡಿದೆ.

womens hockey world cup
ಮಹಿಳಾ ಹಾಕಿ ವಿಶ್ವಕಪ್​ನಲ್ಲಿ ಭಾರತಕ್ಕೆ ಮೊದಲ ಜಯ

ನೆದರ್‌ಲ್ಯಾಂಡ್​: ಮಹಿಳಾ ಹಾಕಿ ವಿಶ್ವಕಪ್​ನಲ್ಲಿ ಭಾರತೀಯ ಹಾಕಿ ತಂಡ ಕೆನಡಾ ವಿರುದ್ದ 3-2 ಗೋಲು​ಗಳಿಂದ ಜಯಗಳಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ಸಿಹಿ ಅನುಭವಿಸಿತು. ತಂಡದ ನಾಯಕಿ ಹಾಗೂ ಗೋಲ್​ ಕೀಪರ್​ ಸವಿತಾ ಅವರ ಅದ್ಭುತ ಗೋಲ್​ಕೀಪಿಂಗ್‌ನಿಂದಾಗಿ ಕೆನಡಾ ಶೂಟೌಟ್‌ಗಳನ್ನು​ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಯಿತು.

ಮೊದಲಾರ್ಧದ ಸಮಯದಲ್ಲಿ 1-1 ಗೋಲ್​ನೊಂದಿಗೆ ಎರಡು ತಂಡಗಳು ಸಮಬಲ ಸಾಧಿಸಿದ್ದವು. ನಂತರ ಶೂಟೌಟ್‌​ನಲ್ಲಿ ಭಾರತ 2 ಗೋಲ್​ಗಳನ್ನು ಸಾಧಿಸುವ ಮುಖೇನ ಗೆಲುವು ಖಾತ್ರಿಪಡಿಸಿಕೊಂಡಿತು. ಈಗಾಗಲೇ ವಿಶ್ವಕಪ್​ನಿಂದ ಹೊರಬಿದ್ದಿರುವ ಭಾರತ ಜುಲೈ 13ಕ್ಕೆ ಕೊನೆಯ ಪಂದ್ಯವನ್ನು ಜಪಾನ್ ವಿರುದ್ಧ​ ಆಡಲಿದೆ.

ಇದನ್ನೂ ಓದಿ: India vs England ODI: ಮೊದಲ ಏಕದಿನ ಪಂದ್ಯದಿಂದ ವಿರಾಟ್​ ಕೊಹ್ಲಿ ಔಟ್​?

Last Updated : Jul 13, 2022, 6:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.