ನೆದರ್ಲ್ಯಾಂಡ್: ಮಹಿಳಾ ಹಾಕಿ ವಿಶ್ವಕಪ್ 2022ರ ಪಂದ್ಯದಲ್ಲಿ ಸವಿತಾ ನಾಯಕತ್ವದ ಭಾರತೀಯ ತಂಡ ಭಾನುವಾರ ನಡೆದ ಕ್ರಾಸ್ ಓವರ್ ಪಂದ್ಯದಲ್ಲಿ ಆತಿಥೇಯ ಸ್ಪೇನ್ ವಿರುದ್ದದ 1-0 ಗೋಲುಗಳ ಅಂತರದಿಂದ ಸೋಲು ಅನುಭವಿಸಿತು. ಈ ಮುಖೇನ ವಿಶ್ವಕಪ್ನಿಂದ ಹೊರಬಿದ್ದಿದೆ.
-
Composed England hit five past Korea; Spain leave it late to beat India. China and Ireland get back to winning ways.#HWC2022 #HockeyInvites #HockeyEquals
— International Hockey Federation (@FIH_Hockey) July 10, 2022 " class="align-text-top noRightClick twitterSection" data="
">Composed England hit five past Korea; Spain leave it late to beat India. China and Ireland get back to winning ways.#HWC2022 #HockeyInvites #HockeyEquals
— International Hockey Federation (@FIH_Hockey) July 10, 2022Composed England hit five past Korea; Spain leave it late to beat India. China and Ireland get back to winning ways.#HWC2022 #HockeyInvites #HockeyEquals
— International Hockey Federation (@FIH_Hockey) July 10, 2022
ಕೊನೆಯ 3 ನಿಮಿಷದ ಪಂದ್ಯದಲ್ಲಿ ಸ್ಪೇನ್ನ ಮಾರ್ಟ್ ಸೆಗು ಗೋಲ್ ಹೊಡೆಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಸ್ಪೇನ್ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಮುಂದಿನ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಸ್ಪೇನ್ ಗೆಲುವು ಪಡೆದರೆ ಸೆಮಿಫೈನಲ್ ಪ್ರವೇಶಿಸಲಿದೆ. ಟೂರ್ನಿಯಿಂದ ನಿರಾಶಾದಾಯಕ ಪ್ರದರ್ಶನ ನೀಡಿರುವ ಭಾರತ, ಇಂದು ತನ್ನ ಕೊನೆಯ ಪಂದ್ಯವನ್ನು ಕೆನಡಾ ವಿರುದ್ದ ಆಡಲಿದೆ.
ಇದನ್ನೂ ಓದಿ: ಜೊಕೊವಿಕ್ ಮುಡಿಗೆ ವಿಂಬಲ್ಡನ್ ಕಿರೀಟ; ಸರ್ಬಿಯನ್ ಆಟಗಾರನಿದು 21ನೇ ಗ್ರ್ಯಾಂಡ್ ಸ್ಲಾಮ್