ETV Bharat / sports

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಂಚಿನ ಪದಕ: ವರುಣ್ ಕುಮಾರ್ ಕುಟುಂಬಸ್ಥರ ಸಂಭ್ರಮ: video

ಭಾರತ ಒಲಿಂಪಿಕ್ಸ್​ನಲ್ಲಿ ಪದಕ ಖಚಿತವಾಗುತ್ತಿದ್ದಂತೆ ಭಾರತ ಹಾಕಿ ಆಟಗಾರ ವರುಣ್​ ಕುಮಾರ್ ಅವರ ಮನೆಯಲ್ಲಿ ಟಿವಿ ಮುಂದೆ ಕುಟುಂಬಸ್ಥರು ಕುಣಿದು ಕುಪ್ಪಳಿಸಿದ್ದು, ಈ ಸಂದರ್ಭವನ್ನು ಈ ಟಿವಿ ಭಾರತ ಸೆರೆ ಹಿಡಿದಿದೆ.

ವರುಣ್ ಕುಮಾರ್ ಕುಟುಂಬಸ್ಥರ ಸಂಭ್ರಮ
ವರುಣ್ ಕುಮಾರ್ ಕುಟುಂಬಸ್ಥರ ಸಂಭ್ರಮ
author img

By

Published : Aug 5, 2021, 7:12 PM IST

ಜಲಂದರ್​: ಭಾರತ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್​ನಲ್ಲಿ 41 ವರ್ಷದ ಬಳಿಕ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಇಂದು ನಡೆದ ಕಂಚಿನ ಪದಕ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 5-4 ಗೋಲುಗಳ ಅಂತರ ಗೆಲುವು ಸಾಧಿಸುತ್ತಿದ್ದಂತೆ ಹಾಕಿ ಪಟುಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಭಾರತ ಒಲಿಂಪಿಕ್ಸ್​ನಲ್ಲಿ ಪದಕ ಖಚಿತವಾಗುತ್ತಿದ್ದಂತೆ ಭಾರತ ಹಾಕಿ ಆಟಗಾರ ವರುಣ್​ ಕುಮಾರ್ ಅವರ ಮನೆಯಲ್ಲಿ ಟಿವಿ ಮುಂದೆ ಕುಟುಂಬಸ್ಥರು ಕುಣಿದು ಕುಪ್ಪಳಿಸಿದ್ದು, ಈ ಸಂದರ್ಭವನ್ನು ಈ ಟಿವಿ ಭಾರತ ಸೆರೆ ಹಿಡಿದಿದೆ.

ವರುಣ್ ಕುಮಾರ್ ಮನೆಯಲ್ಲಿನ ಸಂಭ್ರಮ

ಬುಧವಾರ ಸೆಮಿಫೈನಲ್​ ಪಂದ್ಯದಲ್ಲಿ 2-1ರ ಮುನ್ನಡೆಯ ಹೊರತಾಗಿಯೂ ಬೆಲ್ಜಿಯಂ ವಿರುದ್ಧ 5-2ರಲ್ಲಿ ಸೋಲು ಕಾಣುವ ಮೂಲಕ 41 ವರ್ಷಗಳ ಬಳಿಕ ಚಿನ್ನದ ಗೆಲ್ಲುವ ಅದ್ಭುತ ಅವಕಾಶ ಕಳೆದುಕೊಂಡಿತ್ತು. ಆದರೆ, ಜರ್ಮನಿ ವಿರುದ್ಧ 1-3ರ ಹಿನ್ನಡೆಯ ಹೊರತಾಗಿಯೂ ಅದ್ಭುತವಾಗಿ ತಿರುಗಿ ಬಿದ್ದು 5-4ರಲ್ಲಿ ಗೆದ್ದು ಕಂಚಿನ ಪದಕ್ಕೆ ಮುತ್ತಿಕ್ಕಿತು.

ಇದನ್ನು ಓದಿ:ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು : ಕುಣಿದು ಕುಪ್ಪಳಿಸಿದ ರೂಪಿಂದರ್ ಪಾಲ್ ಕುಟುಂಬಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.