ETV Bharat / sports

Tokyo Olympics: 15ನೇ ದಿನದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವೇಳಾಪಟ್ಟಿ ಇಂತಿದೆ! - ಬಜರಂಗ್ ಪೂನಿಯಾ

ಶುಕ್ರವಾರ ಭಾರತ ಮಹಿಳಾ ತಂಡವನ್ನು ಹೊರತುಪಡಿಸಿ ಕಣಕ್ಕಿಳಿಯುವ ಭಾರತೀಯರ ಕ್ರೀಡಾಪಟುಗಳು ಮತ್ತು ಕ್ರೀಡೆಗಳ ವಿವರ ಇಲ್ಲಿದೆ.

Tokyo Olympics Day 15
15ನೇ ದಿನದ ಭಾರತೀಯರ ಸಂಪೂರ್ಣ ವೇಳಾಪಟ್ಟಿ
author img

By

Published : Aug 5, 2021, 10:46 PM IST

ಟೋಕಿಯೋ: ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್​ನಲ್ಲಿ ಚೊಚ್ಚಲ ಪದಕ ಪಡೆದು ಇತಿಹಾಸ ನಿರ್ಮಿಸುವ ಇರಾದೆಯಲ್ಲಿ ಶುಕ್ರವಾರ ಗ್ರೇಟ್ ಬ್ರಿಟನ್​ ತಂಡವನ್ನು ಎದುರಿಸಲಿದೆ.

ಶುಕ್ರವಾರ ಭಾರತ ಮಹಿಳಾ ತಂಡವನ್ನು ಹೊರತುಪಡಿಸಿ ಕಣಕ್ಕಿಳಿಯುವ ಭಾರತೀಯರ ಕ್ರೀಡಾಪಟುಗಳು ಮತ್ತು ಕ್ರೀಡೆಗಳ ವಿವರ ಇಲ್ಲಿದೆ.

ಪುರುಷರ ಪುರುಷರ 50 ಕಿಲೋ ಮೀಟರ್​ ನಡಿಗೆ​​ ಮಧ್ಯ ರಾತ್ರಿ 2 ಗಂಟೆ(ಭಾರತೀಯ ಕಾಲಮಾನ)

ಗಾಲ್ಫ್​: ಮಹಿಳೆಯರ ವೈಯಕ್ತಿಕ ವಿಭಾಗ: ರೌಂಡ್ 3, ಅದಿತಿ ಅಶೋಕ್​, ದಿಕ್ಷಾ ಡ್ಯಾಗರ್​- ಬೆಳಗ್ಗೆ 4

ಮಹಿಳೆಯರ 20 ಕಿಮೀ ನಡಿಗೆ- ಭವನಾ ಜಟ್​, ಪ್ರೀಯಾಂಕ ಗೋಸ್ವಾಮಿ- ಮಧ್ಯಾಹ್ನ 1

ಹಾಕಿ :ಮಹಿಳೆಯರ ಕಂಚಿನ ಪದಕ ಪಂದ್ಯ- ಭಾರತ vs ಗ್ರೇಟ್ ಬ್ರಿಟನ್- ಬೆಳಗ್ಗೆ 7

ಕುಸ್ತಿ : ಪುರುಷರ 65ಕೆಜಿ 1/8 ಪಂದ್ಯ, ಬಜರಂಗ್ ಪೂನಿಯಾ vs ಕಿರ್ಗಿಸ್ತಾನದ ಅಕ್ಮತಲೀವ್, ಬೆಳಗ್ಗೆ -8

ಕುಸ್ತಿ: ಮಹಿಳೆಯರ ಫ್ರೀಸ್ಟೈಲ್ 50 ಕೆಜಿ 1/8 ಫೈನಲ್- ಸೀಮಾ ಬಿಸ್ಲಾ vs ಸರ್ರಾ ಹಮ್ದಿ- ಬೆಳಿಗ್ಗೆ 8 ಅಥ್ಲೆಟಿಕ್ಸ್​: ಪುರುಷರ 4X 400 ಮೀಟರ್​ ರಿಲೇ -ಅಮೋಜ್​ ಜಾಕೋಬ್​, ನಾಗನಾಥನ್​ ಪಾಂಡಿ, ಅರೋಕಿಯಾ ರಾಜೀವ್​, ನಿರ್ಮಾ ನಾಹ್ ತೋಮ್​ ಮತ್ತು ಮುಹಮ್ಮದ್​ ಅನಾಸ್​ - ಸಂಜೆ 5:07

ಇದನ್ನು ಓದಿ:Tokyo Olympics 15ನೇ ದಿನ : ಬಜರಂಗ್ ಸೇರಿದಂತೆ ಪದಕ ತಂದುಕೊಡಬಲ್ಲ ಕ್ರೀಡಾಪಟುಗಳ ವಿವರ ಇಲ್ಲಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.