ಟೋಕಿಯೋ: ಕುತೂಹಲ ಘಟ್ಟಕ್ಕೆ ತಲುಪಿದ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ ತೇಜಸ್ವಿನಿ ಸಾವಂತ್ ಮತ್ತು ಅಂಜುಮ್ ಮೌದ್ಗಿಲ್ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದಾರೆ.
15ನೇ ಸ್ಥಾನಕ್ಕೆ ತನ್ನ ಓಟ ನಿಲ್ಲಿಸಿದ ಅಂಜುಮ್ ಮೌದ್ಗಿಲ್
Position | Series 1 | Series 2 | Series 3 | Series 4 | Sub Total | Avg. | Total | |||
Kneeling | 99 | 98 | 96 | 97 | 390 | 9.729 | 1148-53x | |||
Prone | 98 | 100 | 98 | 99 | 395 | |||||
Standing | 94 | 96 | 95 | 78 | 363 |
33ನೇ ಸ್ಥಾನಕ್ಕೆ ತೃಪ್ತಿಪಟ್ಟ ತೇಜಸ್ವಿನಿ ಸಾವಂತ್
Position | Series 1 | Series 2 | Series 3 | Series 4 | Sub total | Avg | Total | |||
Kneeling | 97 | 92 | 98 | 97 | 384 | 9.617 | 1154-50x | |||
Prone | 99 | 98 | 99 | 98 | 394 | |||||
Standing | 94 | 93 | 95 | 94 | 376 |