ETV Bharat / sports

ಸೂಪರ್​ ಬೌಲ್​​ ಮ್ಯಾಜಿಕ್​: ಈಗಲ್ಸ್​ ವಿರುದ್ಧ ಗೆಲುವು ಪಡೆದ ಚೇಫ್ಸ್​​​​ - ನ್ಯಾಷನಲ್ ಫುಟ್ಬಾಲ್ ಲೀಗ್

ಭಾನುವಾರ ನಡೆದ ಪಂದ್ಯಾವಳಿಯಲ್ಲಿ ಫಿಲಡೆಲ್ಫಿಯಾ ಈಗಲ್ಸ್ ವಿರುದ್ಧ ಚೇಫ್ಸ್‌ 38-35 ಜಯ ಪಡೆದರು.

ಸೂಪರ್​ ಬೌಲ್​​ ಮ್ಯಾಜಿಕ್​: ಈಗಲ್ಸ್​ ವಿರುದ್ಧ ಗೆಲುವು ಪಡೆದ ಮಹೋಮ್ಸ್​​, ಚೇಫ್​​
super-bowl-magic-chafe-mahomes-wins-against-eagles
author img

By

Published : Feb 13, 2023, 1:47 PM IST

ಗ್ಲೆಂಡಲೆ: ನ್ಯಾಷನಲ್ ಫುಟ್ಬಾಲ್ ಲೀಗ್ (ಎನ್​ಎಫ್​ಎಲ್​) ವೃತ್ತಿಪರ ಅಮೇರಿಕನ್ ಫುಟ್ಬಾಲ್ ಲೀಗ್​ನಲ್ಲಿ ಪ್ಯಾಟ್ರಿಕ್ ಮಹೋಮ್ಸ್ ಪಾದದ ಗಾಯಕ್ಕೆ ಒಳಗಾಗಿದ್ದರೂ, ತಮ್ಮ ಮ್ಯಾಜಿಕಲ್​ ಆಟದಿಂದ ಮಿಂಚು ಹರಿಸಿದ್ದಾರೆ. ನಾಲ್ಕು ವರ್ಷಗಳ ಬಳಿಕ ಸೆಕೆಂಡ್​ ಬೌಲ್​ನಲ್ಲಿ ಕ್ಯಾನಸ್​ ಸಿಟಿ ಆಟಗಾರನ ಸಹಾಯದಿಂದ ಚೇಫ್ಟ್​​ ಗೆಲುವು ಕಂಡಿದ್ದಾರೆ. ಮಹೋಮ್ಸ್ ನಾಲ್ಕನೇ ಕ್ವಾರ್ಟರ್​ನಲ್ಲಿ ಎರಡು ಟಚ್‌ಡೌನ್ ಪಾಸ್‌ಗಳನ್ನು ಮಾಡಿದರು. ಹ್ಯಾರಿಸನ್ ಬಟ್ಕರ್ ಅವರು 8 ಸೆಕೆಂಡುಗಳಲ್ಲಿ 27-ಯಾರ್ಡ್ ಫೀಲ್ಡ್ ಗೋಲು ಹೊಡೆದರು. ಭಾನುವಾರ ನಡೆದ ಪಂದ್ಯಾವಳಿಯಲ್ಲಿ ಫಿಲಡೆಲ್ಫಿಯಾ ಈಗಲ್ಸ್ ವಿರುದ್ಧ ಚೇಫ್ಸ್‌ಗ 38-35 ಜಯ ಪಡೆದರು.

ಇನ್ನು ಮಹೋಮ್ಸ್ ಕುರಿತು ಮಾತನಾಡಿದ ಆ್ಯಂಡೆ ರೈಡ್​​​​, ಇದೇ ನಮಗೆ ಬೇಕಾಗಿದ್ದು. ಎಂವಿಪಿ ಮತ್ತು ನೀವು ಈ ರಾತ್ರಿ ನೋಡಿದಿರಿ ಎಂದರು. ತಂಡದಲ್ಲಿ ಮಹೋಮ್ಸ್ ಮತ್ತು ಜಲೆನ್ ಹರ್ಟ್ಸ್ ಉತ್ತಮ ಪ್ರದರ್ಶನ ನೀಡಿದರು. ಮಹೋಮ್ಸ್, ಕಾಲು ನೋವು ಉಲ್ಬಣಗೊಂಡರೂ ನಂತರ ದ್ವಿತೀಯಾರ್ಧದಲ್ಲಿ ಸಮರ್ಥವಾಗಿ ಆಡಿದರು. ತಮ್ಮ ಎರಡನೇ ಸೂಪರ್ ಬೌಲ್ ಎಂವಿಪಿ ಪ್ರಶಸ್ತಿಯನ್ನು ಸಹ ಗಳಿಸುವಲ್ಲಿ ಸಹಾಯ ಮಾಡಿದರು

'ಪಂದ್ಯಾವಳಿಯಲ್ಲಿ ಎಲ್ಲರನ್ನು ಅವರು ಗೆಲ್ಲಿಸಿದರು. ನಾವು ಸೂಪರ್​ ಬೌಲ್​ ಚಾಪ್ಸ್​​ ಬೇಬಿ' ಎಂದು ವೇದಿಕೆಯಲ್ಲೇ ಚೇಫ್ಸ್​ ತಂಡ ಮಹೋಮ್ಸ್​ ಹರ್ಷ ವ್ಯಕ್ತಪಡಿಸಿದರು. ಫಿಲಿಡೆಲ್ಫಿಯದಲ್ಲಿ ರೀಡ್​ ಮಹೋಮ್ಸ್​ ವಿರುದ್ಧ ಪಂದ್ಯ ಗೆಲ್ಲುವಲ್ಲಿ ಈಗಲ್ಸ್​​ ವಿಫಲರಾದರು.

ಕನ್ಸಾಸ್ ಸಿಟಿ​ ಮತ್ತು ಈಗಲ್ಸ್​ ಚೀಫ್​ಗಳ ನಡುವೆ ಸ್ಕೋರ್ 35-35 ರಲ್ಲಿ ಸಮವಾಗಿದ್ದಾಗ, ಈಗಲ್ಸ್, ಚೇಫ್‌ಗಳು ಟಚ್‌ ಡೌನ್ ಮಾಡಲು ಅವಕಾಶ ಮಾಡಿಕೊಟ್ಟರು. ಅದರ ಜೊತೆಗೆ ಕನ್ಸಾಸ್ ಸಿಟಿಗೆ ಅವಕಾಶ ನೀಡಿದರು. ಮಹೋಮ್ಸ್ ಎರಡು ಬಾರಿ ಕಿಕ್​ ತೆಗೆದುಕೊಂಡ ನಂತರ, ಬಟ್ಕರ್ ಕಿಕ್ ಅನ್ನು ಹೊಡೆದರು. ಇದರಿಂದ ಅಭಿಮಾನಿಗಳು ಹರ್ಷದಲ್ಲಿ ತೇಲಿದರು.

50 ವರ್ಷಗಳ ಬಳಿಕ ಮೊದಲ ಬಾರಿ 2019ರ ಸೀಸನ್​ನಲ್ಲಿ ಚೆಫ್ಸ್​​ ಎರಡನೇ ಸೂಪರ್​ ಬೌಲ್​ ನಲ್ಲಿ ಪ್ರಶಸ್ತಿ ಗೆದಿದ್ದರು. ಇದೀಗ ಮತ್ತೊಂದು ಗೆಲುವು ಸಾಧಿಸಲು ಮೂರು ವರ್ಷ ಆಗಿದೆ. ಚೆಫ್ಸ್​ ಗೆಲ್ಲುತ್ತಿದ್ದಂತೆ ಅಭಿಮಾನಿಗಳು ಸ್ಟೇಡಿಯಂನಲ್ಲಿ ಸಂಭ್ರಮ ಆಚರಿಸಿದರು.

ಈ ಕುರಿತು ಮಾತನಾಡಿರುವ ಕೆಲ್ಸೆ, ಪ್ರತಿಯೊಬ್ಬರ ಸಮರ್ಪಣೆಯನ್ನು ನಾನೀಗ ಅವರ ಕಣ್ಣಲ್ಲಿ ಕಂಡಿದ್ದೇನೆ ಎಂದಿದ್ದಾರೆ. ಮಹೋಮ್ಸ್​ ಪಾದದ ಉಳುಕಿನಿಂದ ನೋವುಂಡಿದ್ದು, ಎರಡನೇ ಕ್ವಾರ್ಟರ್​ನಲ್ಲಿ ಪದೇ ಪದೇ ನೋವಿಗೆ ಒಳಗಾದರು. ಆದರೆ, ಯಾವುದೇ ನೋವಿನ ಪರಿಣಾಮವನ್ನು ತೋರ್ಪಡಿಸದ ಅವರು ಕ್ಯಾನ್ಸಸ್​ ಸಿಟಿ ಪರ ಅದ್ಭುತ ಪ್ರದರ್ಶನ ತೋರಿದರು.

ಫ್ರಾಂಚೈಸ್ ಇತಿಹಾಸದಲ್ಲಿ ಮೊದಲ ಸೂಪರ್ ಬೌಲ್ ಗೆದ್ದ ಕೇವಲ ಐದು ವರ್ಷಗಳ ನಂತರ, ಈಗಲ್ಸ್ ವಿಭಿನ್ನ ತರಬೇತುದಾರ ಮತ್ತು ಹೊಸ ಕ್ವಾರ್ಟರ್‌ಬ್ಯಾಕ್‌ನೊಂದಿಗೆ ಬಂದಿದ್ದಾರೆ. ತಂಡದ ಕೋಚ್​ ಅಗಿದ್ದ ಡೌಗ್ ಪೆಡರ್ಸನ್ ಅವರನ್ನು ನಿಕ್ ಸಿರಿಯಾನಿ ಅವರು 2021 ರಲ್ಲಿ ಬದಲಾಯಿಸಿದ್ದರು. 2020ರ ವರ್ಷಾಂತ್ಯದಲ್ಲಿ ಕಾರ್ಸನ್ ವೆಂಟ್ಜ್‌ಗೆ ಹರ್ಟ್ಸ್ ತಂಡದ ಜವಾಬ್ದಾರಿ ವಹಿಸಿಕೊಂಡರು.

ಇದನ್ನೂ ಓದಿ: ಸೌರಾಷ್ಟ್ರ ತಂಡ ರಣಜಿ ಫೈನಲ್​ಗೆ: ಇಂಡಿಯಾ-ಆಸಿಸ್ ಎರಡನೇ ಟೆಸ್ಟ್​ನಿಂದ ಜಯದೇವ್ ಉನಾದ್ಕತ್​ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.