ಮನಿಲಾ(ಫಿಲಿಫೈನ್ಸ್) : ಭಾರತದ ತಾರಾ ಶಟ್ಲರ್ ಪಿ ವಿ ಸಿಂಧು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್ನಲ್ಲಿ ಸೆಮಿಫೈನಲ್ಗೆ ಲಗ್ಗೆ ಹಾಕಿದ್ದಾರೆ. ಇಂದು ನಡೆದ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಚೀನಾದ ಹಿ ಬಿಂಗ್ ಜಿಯಾವ್ ವಿರುದ್ಧ 21-9 13-21 21-19 ಗೇಮ್ಗಳ ಅಂತರದಿಂದ ಜಯಗಳಿಸಿದರು.
ಕೋವಿಡ್ನಿಂದಾಗಿ ಎರಡು ವರ್ಷಗಳ ಬಳಿಕ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಸಿಂಧು ಅತ್ಯುತ್ತಮ ಪ್ರದರ್ಶನ ನೀಡ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಸೆಮಿಫೈನಲ್ಗೆ ಲಗ್ಗೆ ಹಾಕಿರುವ ಸಿಂಧು, ಮುಂದಿನ ಪಂದ್ಯದಲ್ಲಿ ಸೋಲು ಕಂಡ್ರೂ ಕೂಡ ಕಂಚಿನ ಪದಕಕ್ಕೆ ಮುತ್ತಿಕ್ಕಲಿದ್ದಾರೆ. ಈ ಹಿಂದೆ 2014ರಲ್ಲಿ ಈ ಟೂರ್ನಿಯಲ್ಲಿ ಸಿಂಧು ಕಂಚಿನ ಪದಕ ಗೆದ್ದಿದ್ದರು.
-
#BAC2022
— Vinayakk (@vinayakkm) April 29, 2022 " class="align-text-top noRightClick twitterSection" data="
One of the most emotional celebrations I can recall from Sindhu at the end of a match. It seemed to be tough conditions, and the momentum swings were rather wild in this match. In the end, she hangs on. Lovely embrace at the end with HBJ.https://t.co/k8ZUAw3Mkr pic.twitter.com/gsMVcQ7O8c
">#BAC2022
— Vinayakk (@vinayakkm) April 29, 2022
One of the most emotional celebrations I can recall from Sindhu at the end of a match. It seemed to be tough conditions, and the momentum swings were rather wild in this match. In the end, she hangs on. Lovely embrace at the end with HBJ.https://t.co/k8ZUAw3Mkr pic.twitter.com/gsMVcQ7O8c#BAC2022
— Vinayakk (@vinayakkm) April 29, 2022
One of the most emotional celebrations I can recall from Sindhu at the end of a match. It seemed to be tough conditions, and the momentum swings were rather wild in this match. In the end, she hangs on. Lovely embrace at the end with HBJ.https://t.co/k8ZUAw3Mkr pic.twitter.com/gsMVcQ7O8c
ಇದನ್ನೂ ಓದಿ: ಕಳಪೆ ಬ್ಯಾಟಿಂಗ್ ಫಾರ್ಮ್ನಲ್ಲಿರುವ ರೋಹಿತ್, ವಿರಾಟ್ ಬಗ್ಗೆ ಗಂಗೂಲಿ ಹೇಳಿದ್ದೇನು?
ಈ ಹಿಂದೆ 2014ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಗಿಮ್ಚಿಯಾನ್ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ನಾಲ್ಕನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ ಪಿವಿ ಸಿಂಧು, ಕ್ವಾರ್ಟರ್ ಫೈನಲ್ನಲ್ಲಿ ಸಿಂಗಾಪುರದ ಕೆಳ ಶ್ರೇಯಾಂಕದ ಯು ಯಾನ್ ಜಸ್ಲಿನ್ ಹೂಯ್ ವಿರುದ್ಧ ಗೆಲುವು ಸಾಧಿಸಿದ್ದರು.