ಬರ್ಮಿಂಗ್ಹ್ಯಾಮ್: ವಿಶ್ವಚಾಂಪಿಯನ್ ಪಿವಿ ಸಿಂಧು ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಡೆನ್ಮಾರ್ಕ್‌ನ ಡೆನ್ಮಾರ್ಕ್‌ನ ಲೈನ್ ಕ್ರಿಸ್ಟೋಫರ್ಸನ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಕ್ರಿಸ್ಟೋಫರ್ಸನ್ ಅವರನ್ನು 21-8, 21-8ರ ನೇರ ಗೇಮ್ಗಳ ಅಂತರದಲ್ಲಿ ಮಣಿಸಿದರು. ಈ ಪಂದ್ಯವನ್ನು ಭಾರತೀಯ ಆಟಗಾರ್ತಿ ಕೇವಲ 25 ನಿಮಿಷಗಳಲ್ಲಿ ಗೆದ್ದುಕೊಂಡರು.
-
🇮🇳 @lakshya_sen cruised through R2️⃣ victory after packing Thomas Rouxel of 🇫🇷 at the #AllEnglandOpen 2021 and sealed his berth in the QF.
— BAI Media (@BAI_Media) March 18, 2021 " class="align-text-top noRightClick twitterSection" data="
Final Score: 21-18,21-17
Way to go! 👏#AllEnglandOpen #HSBCbadminton #AllEngland2021 pic.twitter.com/AdKGyXYg4n
">🇮🇳 @lakshya_sen cruised through R2️⃣ victory after packing Thomas Rouxel of 🇫🇷 at the #AllEnglandOpen 2021 and sealed his berth in the QF.
— BAI Media (@BAI_Media) March 18, 2021
Final Score: 21-18,21-17
Way to go! 👏#AllEnglandOpen #HSBCbadminton #AllEngland2021 pic.twitter.com/AdKGyXYg4n🇮🇳 @lakshya_sen cruised through R2️⃣ victory after packing Thomas Rouxel of 🇫🇷 at the #AllEnglandOpen 2021 and sealed his berth in the QF.
— BAI Media (@BAI_Media) March 18, 2021
Final Score: 21-18,21-17
Way to go! 👏#AllEnglandOpen #HSBCbadminton #AllEngland2021 pic.twitter.com/AdKGyXYg4n
ಆದರೆ ಪುರುಷರ ವಿಭಾಗದಲ್ಲಿ ಸಾಯ್ ಪ್ರಣೀತ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 21-15, 12-21,12-21ರ ಅಂತರದಲ್ಲಿ ಸೋಲುಕಂಡರೆ, ಪ್ರಣಯ್ 15-21, 14-21ರ ಅಂತರದಲ್ಲಿ ವಿಶ್ವದ ನಂಬರ್ ಒನ್ ಶಟ್ಲರ್ ಕೆಂಟೊ ಮೊಮೊಟ ವಿರುದ್ಧ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು.
ಯುವ ಆಟಗಾರ ಲಕ್ಷ್ಯ ಸೇನ್ ಫ್ರಾನ್ಸ್ನ ಥಾಮಸ್ ರೌಕ್ಸೆಲ್ರನ್ನು 21-18, 21-17ರಲ್ಲಿ ಗೆಲುವು ಸಾಧಿಸಿ ಅಂತಿಮ 8ರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.