ನವದೆಹಲಿ: ವಿಂಬಲ್ಡನ್ 2023ರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರು ಸರ್ಬಿಯಾದ 7 ಬಾರಿಯ ವಿಂಬಲ್ಡನ್ ವಿಜೇತ ನೊವಾಕ್ ಜೋಕೊವಿಚ್ ಅವರನ್ನು ಮಣಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಚೊಚ್ಚಲ ವಿಂಬಲ್ಡನ್ ವಿಜೇತ ಅಲ್ಕರಾಜ್‌ಗೆ ಕ್ರೀಡಾಲೋಕದ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
-
What a fantastic final to watch! Excellent tennis by both these athletes!
— Sachin Tendulkar (@sachin_rt) July 16, 2023 " class="align-text-top noRightClick twitterSection" data="
We’re witnessing the rise of the next superstar of tennis. I’ll be following Carlos’ career for the next 10-12 years just like I did with @Rogerfederer.
Many congratulations @carlosalcaraz!#Wimbledon pic.twitter.com/ZUDjohh3Li
">What a fantastic final to watch! Excellent tennis by both these athletes!
— Sachin Tendulkar (@sachin_rt) July 16, 2023
We’re witnessing the rise of the next superstar of tennis. I’ll be following Carlos’ career for the next 10-12 years just like I did with @Rogerfederer.
Many congratulations @carlosalcaraz!#Wimbledon pic.twitter.com/ZUDjohh3LiWhat a fantastic final to watch! Excellent tennis by both these athletes!
— Sachin Tendulkar (@sachin_rt) July 16, 2023
We’re witnessing the rise of the next superstar of tennis. I’ll be following Carlos’ career for the next 10-12 years just like I did with @Rogerfederer.
Many congratulations @carlosalcaraz!#Wimbledon pic.twitter.com/ZUDjohh3Li
ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಟ್ವೀಟ್ ಮೂಲಕ ಅಲ್ಕರಾಜ್‌ಗೆ ಅಭಿನಂದನೆ ತಿಳಿಸಿದ್ದು, "ಅದ್ಭುತವಾದ ಫೈನಲ್ ಪಂದ್ಯ. ಇಬ್ಬರು ಕ್ರೀಡಾಪಟುಗಳ ನಡುವಿನ ಅತ್ಯುತ್ತಮ ಟೆನಿಸ್ ಪಂದ್ಯ. ಮುಂದಿನ ಟೆನಿಸ್ ಸೂಪರ್‌ಸ್ಟಾರ್‌ನ ಆಟಕ್ಕೆ ನಾವು ಸಾಕ್ಷಿಯಾಗಿದ್ದೇವೆ. ರೋಜರ್ ಫೆಡರರ್ ಅವರಂತೆ ಭವಿಷ್ಯದ 10-12 ವರ್ಷಗಳ ಕಾಲ ನಾನು ಕಾರ್ಲೋಸ್ ಅವರ ವೃತ್ತಿಜೀವನವನ್ನು ಅನುಸರಿಸುತ್ತೇನೆ. ಅಭಿನಂದನೆಗಳು" ಎಂದು ಬರೆದಿದ್ದಾರೆ.
-
Such a fabulous young player, Carlos Alcaraz. A drop shot and lob while serving for the title!!
— Harsha Bhogle (@bhogleharsha) July 16, 2023 " class="align-text-top noRightClick twitterSection" data="
I only wish they could have let him speak in Spanish and used an interpreter. He would have been so much more comfortable.
">Such a fabulous young player, Carlos Alcaraz. A drop shot and lob while serving for the title!!
— Harsha Bhogle (@bhogleharsha) July 16, 2023
I only wish they could have let him speak in Spanish and used an interpreter. He would have been so much more comfortable.Such a fabulous young player, Carlos Alcaraz. A drop shot and lob while serving for the title!!
— Harsha Bhogle (@bhogleharsha) July 16, 2023
I only wish they could have let him speak in Spanish and used an interpreter. He would have been so much more comfortable.
ಪ್ರಸಿದ್ಧ ಕ್ರಿಕೆಟ್ ಕಾಮೆಂಟೇಟರ್ ಹರ್ಷದ ಭೋಗ್ಲೆ ಟ್ವೀಟ್ ಮಾಡಿ, "ಅಲ್ಕರಾಜ್ ಅಸಾಧಾರಣ ಯುವ ಆಟಗಾರ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಡ್ರಾಪ್ ಶಾಟ್ಸ್ ಅದ್ಭುತ. ಅವರು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡುವುದನ್ನು ನಾನು ಬಯಸುತ್ತೇನೆ. ಆ ಭಾಷೆಯಲ್ಲಿ ಅವರು ತುಂಬಾ ಆರಾಮದಾಯಕವಾಗಿ ಮಾತನಾಡಬಲ್ಲರು" ಎಂದಿದ್ದಾರೆ.
ಭಾರತ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿದ್ದು, "ಹೊಸ ಯುಗ ಪ್ರಾರಂಭವಾಗಿದೆ. ವೆಲ್ಡನ್ ಕಾರ್ಲೋಸ್. ಜೋಕೊವಿಕ್ ಅವರ ಒಳ್ಳೆಯ ಪ್ರಯತ್ನ" ಎಂದು ಮೆಚ್ಚುಗೆ ಸೂಚಿಸಿದ್ದಾರೆ.
-
I consider myself lucky to have witnessed that! Especially Djoko’s speech afterwards. What a Champion!
— AB de Villiers (@ABdeVilliers17) July 16, 2023 " class="align-text-top noRightClick twitterSection" data="
Well done Alcaraz. Simply too good! Get used to seeing that face over the next while😄👌
">I consider myself lucky to have witnessed that! Especially Djoko’s speech afterwards. What a Champion!
— AB de Villiers (@ABdeVilliers17) July 16, 2023
Well done Alcaraz. Simply too good! Get used to seeing that face over the next while😄👌I consider myself lucky to have witnessed that! Especially Djoko’s speech afterwards. What a Champion!
— AB de Villiers (@ABdeVilliers17) July 16, 2023
Well done Alcaraz. Simply too good! Get used to seeing that face over the next while😄👌
ಸ್ಪೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ ಟ್ವೀಟ್ ಮಾಡಿ, "ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿರುವುದು ನನ್ನ ಅದೃಷ್ಟ. ವೆಲ್ಡನ್ ಅಲ್ಕರಾಜ್. ಮುಂದಿನ ದಿನಗಳ ಪಂದ್ಯಕ್ಕಾಗಿ ಅಭ್ಯಾಸ ಮುಂದುವರೆಸಿ" ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕಾರ್ಲೋಸ್ ಅಲ್ಕರಾಜ್ ಅವರು 1-6, 7-6 (6), 6-1, 3-6, 6-4 ಸೆಟ್ಗಳಿಂದ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿದರು. 4 ಗಂಟೆ 42 ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಜೊಕೊವಿಚ್ 5-1 ಅಂತರದಿಂದ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದ ಸ್ಪೇನಿಗ ಅಲ್ಕರಾಜ್ ಟೈಬ್ರೇಕರ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಟೈಬ್ರೇಕರ್‌ನಲ್ಲಿ ನೊವಾಕ್ ಮಾಡಿದ ತಪ್ಪುಗಳ ಲಾಭ ಪಡೆದ ಅಲ್ಕರಾಜ್ ಪಂದ್ಯದಲ್ಲಿ 1-1 ರಿಂದ ಸಮಬಲ ಸಾಧಿಸಿದರು. ಇದಾದ ಬಳಿಕ ಮೂರನೇ ಸೆಟ್‌ನಲ್ಲಿ 6-1 ಅಂತರದಲ್ಲಿ ಜಯಿಸಿ, ಪಂದ್ಯದಲ್ಲಿ 2-2 ರಲ್ಲಿ ಸಮಬಲ ಸಾಧಿಸಿದರು. ಕೊನೆಯ ಸೆಟ್‌ನಲ್ಲಿ 6-4 ರಿಂದ ಗೆಲುವು ಸಾಧಿಸಿದರು.