ETV Bharat / sports

ಪದಾರ್ಪಣೆ ರೇಸ್​ ವಾಕ್​ನಲ್ಲಿ ರಾಷ್ಟ್ರೀಯ ದಾಖಲೆ ಬ್ರೇಕ್​ ಮಾಡಿದ 16 ವರ್ಷದ ರೇಷ್ಮಾ ಪಟೇಲ್​ - 20ರ ವಯೋಮಿತಿಯೊಳಗಿನ 10,000 ಮೀಟರ್​ ರೇಸ್​ವಾಕ್​

2014ರಲ್ಲಿ ಉತ್ತರ ಪ್ರದೇಶದ ಮಿರತ್​ನ ಪ್ರಿಯಾಂಕ ಗೋಸ್ವಾಮಿ 49 ನಿಮಿಷ, 16.51 ಸೆಕೆಂಡ್​​​ಗಳಲ್ಲಿ 10 ಸಾವಿರ ಮೀಟರ್​ ರೇಸ್​ ವಾಕ್​ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಇದೀಗ ಆ ದಾಖಲೆ ರೇಷ್ಮಾ ಪಟೇಲ್ ಪಾಲಾಗಿದೆ.

ರೇಸ್​ವಾಕ್​ನಲ್ಲಿ ರಾಷ್ಟ್ರೀಯ ದಾಖಲೆ
ರೇಷ್ಮಾ ಪಟೇಲ್​
author img

By

Published : Jan 27, 2021, 8:38 PM IST

ಭೂಪಾಲ್​: ಉತ್ತರಖಂಡ್​​ನ ಆಥ್ಲೀಟ್​ ರೇಷ್ಮಾ ಪಟೇಲ್​ 20ರ ವಯೋಮಿತಿಯೊಳಗಿನ 10,000 ಮೀಟರ್​ ರೇಸ್​ ವಾಕ್​ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ವಿಶೇಷವೆಂದರೆ ಇದೇ ಅವರ ವೃತ್ತಿ ಜೀವನ್ ಮೊದಲ ರೇಸ್​ ಆಗಿದೆ.

ಮಂಗಳವಾರ ಭೂಪಾಲ್​ನಲ್ಲಿ ನಡೆದ ರೇಸ್​ ವಾಕ್​ನಲ್ಲಿ ರೇಷ್ಮಾ ಚಿನ್ನದ ಪದಕ ಪಡೆದಿದ್ದಾರೆ. 16 ವರ್ಷದ ಪಟೇಲ್​ ಜೂನಿಯರ್​ ಅಂಡರ್​ 20 ಆಥ್ಲೆಟೆಕ್ಸ್​ ಚಾಂಪಿಯನ್​ಶಿಪ್​ನ 2ನೇ ದಿನ 10 ಸಾವಿರ್ ಮೀಟರ್​ ದೂರವನ್ನು 48 ನಿಮಿಷ 25.90 ಸೆಕೆಂಡ್​ಗಳಲ್ಲಿ ಕ್ರಮಿಸುವ ಮೂಲಕ ದಾಖಲೆ ಬರೆದಿದ್ದಾರೆ.

ರೇಷ್ಮಾ ಪಟೇಲ್​
ರೇಷ್ಮಾ ಪಟೇಲ್​

2014ರಲ್ಲಿ ಉತ್ತರ ಪ್ರದೇಶದ ಮಿರತ್​ನ ಪ್ರಿಯಾಂಕ ಗೋಸ್ವಾಮಿ 49 ನಿಮಿಷ, 16.51 ಸೆಕೆಂಡ್​​​ಗಳಲ್ಲಿ 10 ಸಾವಿರ ಮೀಟರ್​ ರೇಸ್​ ವಾಕ್​ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಇದೀಗ ಆ ದಾಖಲೆ ರೇಷ್ಮಾ ಪಟೇಲ್ ಪಾಲಾಗಿದೆ.

ಇದನ್ನು ಓದಿ:14ನೇ ಐಪಿಎಲ್ ಮಿನಿ ಹರಾಜಿಗೆ ದಿನಾಂಕ ಫಿಕ್ಸ್​ ಮಾಡಿದ ಬಿಸಿಸಿಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.