ETV Bharat / sports

ಜೂಜು ಅಡ್ಡೆಮೇಲೆ ರೇಡ್​: ಪ್ರೋ ಕಬಡ್ಡಿ ಸ್ಟಾರ್​ ರೈಡರ್​ ಬಂಧನ

ಕೊರೊನಾ ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ವೇಳೆ ಕೇಂದ್ರ ಸರ್ಕಾರ ಏರಿರುವ ಲಾಕ್​ಡೌನ್​ ಅನ್ನು ಮೀರಿ ಜೂಜಿನಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರಿಗೆ ದಾಳಿನಡೆಸಿದ ಸಾಂಗ್ಲಿ ಪೊಲೀಸರು ಪ್ರೋ ಕಬಡ್ಡಿ ಆಟಗಾರ ಕಾಶಿಲಿಂಗ್ ಹಾಗೂ ಇತರೆ 7 ಮಂದಿಯನ್ನು ಬಂಧಿಸಿದ್ದಾರೆ.

ಕಾಶಿಲಿಂಗ್​ ಅಡಕೆ ಬಂಧನ
ಕಾಶಿಲಿಂಗ್​ ಅಡಕೆ ಬಂಧನ
author img

By

Published : Apr 16, 2020, 12:05 PM IST

ಕೊಲ್ಹಾಪುರ(ಮಹಾರಾಷ್ಟ್ರ): ಅಕ್ರಮ ಜೂಜಿನಲ್ಲಿ ಪಾಲ್ಗೊಂಡಿದ್ದ ಆರೋಪದ ಮೇಲೆ ಪ್ರೋ ಕಬಡ್ಡಿ ಲೀಗ್​ ಇತಿಹಾಸದ ಉತ್ತಮ ರೈಡರ್ಗಳಲ್ಲಿ ಒಬ್ಬರಾದ ಕಾಶಿಲಿಂಗ​ ಅಡಕೆ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನಾ ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ವೇಳೆ ಕೇಂದ್ರ ಸರ್ಕಾರ ಏರಿರುವ ಲಾಕ್​ಡೌನ್​ ಅನ್ನು ಮೀರಿ ಜೂಜಿನಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿನಡೆಸಿದ ಸಾಂಗ್ಲಿ ಪೊಲೀಸರು ಕಾಶಿಲಿಂಗ್ ಹಾಗೂ ಇತರೆ 7 ಮಂದಿಯನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಪೊಲೀಸರು ಹಜ1.61 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಾದ ಎಲ್ಲರನ್ನು ಬುಧವಾರ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಎಲ್ಲರು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

ಕಾಸೆಗೋನ್ ಗ್ರಾಮದ ಕಾಶಿಲಿಂಗ್​ ಅವರ ಮನೆಯಲ್ಲಿ ಅಕ್ರಮ ಜೂಜು ನಡೆಯುತ್ತಿದೆ ಎಂಬ ಮಾಹಿತಿ ನಮಗೆ ತಿಳಿದುಬಂದಿತ್ತು. ಆ ಮಾಹಿತಿ ಖಚಿತವಾದ ಮೇಲೆ ಪೊಲೀಸ್​ ಸಿಬ್ಬಂದಿ ಮನೆಯ ಮೇಲೆ ದಾಳಿ ನಡೆಸಿ ಜ8ನ ಮಂದಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸ್​ ತಿಳಿಸಿದ್ದಾರೆ.

ಮೊದಲ 5 ಪ್ರೋ ಲೀಗ್​ಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕಾಶಿಲಿಂಗ್ ಅಡಕೆ ಮೂರನೇ ಆವೃತ್ತಿಯಲ್ಲಿ ಅತಿ ಹೆಚ್ಚು ಅಂಕಪಡೆದಿದ್ದ ರೈಡರ್​ ಆಗಿದ್ದರು, ಅವರು ದಬಾಂಗ್​ ಡೆಲ್ಲಿ, ಯು ಮುಂಬಾ ಹಾಗೂ ಬೆಂಗಳೂರು ಬುಲ್ಸ್​ ಪರ ಆಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.