ETV Bharat / sports

ರಾಷ್ಟ್ರಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆ: 12 ಪದಕ ಗೆದ್ದ ಕಲಬುರಗಿ ಈಜುಪಟುಗಳು - 12 ಪದಕ ಗೆದ್ದ ಈಜು ಪಟುಗಳು

ಗುಜರಾತ್​ನ ವಡೋದರದಲ್ಲಿ ಮಾಸ್ಟರ್ಸ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಕಲಬುರಗಿಯ ಈಜುಪಟುಗಳು 12 ಪದಕ ಗೆದ್ದಿದ್ದಾರೆ.

national level masters swimming championship,ರಾಷ್ಟ್ರ ಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆ
12 ಪದಕ ಗೆದ್ದ ಕಲಬುರಗಿಯ ನಾಲ್ವರು ಈಜು ಪಟುಗಳು
author img

By

Published : Feb 10, 2020, 4:55 PM IST

ಕಲಬುರಗಿ: ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಕಲಬುರಗಿಯ ನಾಲ್ವರು ಈಜುಪಟುಗಳು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

national level masters swimming championship,ರಾಷ್ಟ್ರ ಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆ
12 ಪದಕ ಗೆದ್ದ ಕಲಬುರಗಿಯ ನಾಲ್ವರು ಈಜು ಪಟುಗಳು

ಗುಜರಾತ್​ನ ವಡೋದರದಲ್ಲಿ ಮಾಸ್ಟರ್ಸ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಫೆ. 7ಹಾಗೂ 8ರಂದು ನಡೆದ ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟ ನಡೆಯಿತು. ಈ ಈಜು ಸ್ಪರ್ಧೆಯಲ್ಲಿ ಕಲಬುರಗಿಯಿಂದ ಸ್ಪರ್ಧಿಸಿದ ಪ್ರಾದೇಶಿಕ ಹಿರಿಯ ಆರೋಗ್ಯ ವಿಶ್ಲೇಷಕ ಅಧಿಕಾರಿ ಲೋಕೇಶ್ ಪೂಜಾರ್, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ.

ಜೆಸ್ಕಾಂ ಹಿರಿಯ ಅಧಿಕಾರಿ ಶರಣಪ್ಪ ಕುರಿಕೋಟಾ 3 ಚಿನ್ನ, ಕೆಪಿಸಿಟಿಎಲ್ ಹಿರಿಯ‌ ಲೆಕ್ಕ ಸಹಾಯಕ ‌ಶಿವಲಿಂಗಪ್ಪ ಸಿಂಗಶೆಟ್ಟಿ 2 ಚಿನ್ನ, 1 ಬೆಳ್ಳಿ, ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿ ರೇಖಾ 1 ಚಿನ್ನ, 2 ಬೆಳ್ಳಿ ಪದಕಗಳನ್ನು ಮೂಡಿಗೇರಿಸಿಕೊಳ್ಳುವ ಮೂಲಕ ಕಲಬುರಗಿ ಹಾಗೂ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.