ETV Bharat / sports

ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷರಾಗಲು ಕ್ರೀಡಾ ಜೀವನಕ್ಕೆ ತೆರೆ ಎಳೆದ ದೀಪ ಮಲ್ಲಿಕ್

author img

By

Published : May 12, 2020, 9:15 AM IST

ಸೆಪ್ಟೆಂಬರ್‌ನಲ್ಲೇ ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯ ಅಧ್ಯಕ್ಷ ಹುದ್ದೆಗೆ ಚುನಾವಣೆಯ ಪ್ರಕ್ರಿಯೆ ಆರಂಭವಾಗಿತ್ತು. ಆಗಲೇ ನಾನು ನಿವೃತ್ತಿ ಪತ್ರವನ್ನು ಪಿಸಿಐಗೆ ಸಲ್ಲಿಸಿದ್ದೆ. ಬಳಿಕ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದೆ. ಇದರಲ್ಲಿ ಗೆದ್ದು ಬಂದು ಪಿಸಿಐ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದೇನೆ. ಭವಿಷ್ಯದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಗುರಿ ಹೊಂದಿದ್ದೇನೆ ಎಂದು ದೀಪಾ ಮಲ್ಲಿಕ್​ ಸ್ಪಷ್ಟನೆ ನೀಡಿದ್ದಾರೆ.

ದೀಪಾ ಮಲಿಕ್​ ವಿದಾಯ
ದೀಪಾ ಮಲಿಕ್​ ವಿದಾಯ

ನವದೆಹಲಿ: ಖೇಲ್​ ರತ್ನ ಪ್ರಶಸ್ತಿ ಪುರಸ್ಕೃತೆ ಪ್ಯಾರಾ ಅಥ್ಲೀಟ್​ ದೀಪ ಮಲ್ಲಿಕ್​ ಭಾರತದ ಪ್ಯಾರಾಲಿಂಪಿಕ್​ ಸಮಿತಿಯ ಅಧ್ಯಕ್ಷರಾಗುವ ಸಲುವಾಗಿ ತಮ್ಮ ಕ್ರೀಡಾ ಜೀವನಕ್ಕೆ ತೆರೆ ಎಳೆದಿದ್ದಾರೆ.

ಒಲಿಂಪಿಕ್ಸ್‌ ಇತಿಹಾಸದಲ್ಲಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದೀಪಾ ಮಲ್ಲಿಕ್​​ ಕಳೆದ ವರ್ಷದ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್​ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.

ದೀಪ ಮಲಿಕ್​ ವಿದಾಯ
ದೀಪಾ ಮಲಿಕ್​ ವಿದಾಯ

ಸಕ್ರಿಯ ಕ್ರೀಡಾಪಟುವೊಬ್ಬರು ಕ್ರೀಡಾ ಫೆಡರೇಷನ್​ನಲ್ಲಿ ಹುದ್ದೆ ಪಡೆಯಲು ಅರ್ಹತೆ ಹೊಂದಿಲ್ಲವಾದ್ದರಿಂದ ದೀಪ ಮಲ್ಲಿಕ್​​ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲೇ ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯ ಅಧ್ಯಕ್ಷ ಹುದ್ದೆಗೆ ಚುನಾವಣೆಯ ಪ್ರಕ್ರಿಯೆ ಆರಂಭವಾಗಿತ್ತು. ಆಗಲೇ ನಾನು ನಿವೃತ್ತಿ ಪತ್ರವನ್ನು ಪಿಸಿಐಗೆ ಸಲ್ಲಿಸಿದ್ದೆ. ಬಳಿಕ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದೆ. ಇದರಲ್ಲಿ ಗೆದ್ದು ಬಂದು ಪಿಸಿಐ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದೇನೆ. ಭವಿಷ್ಯದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಗುರಿ ಹೊಂದಿದ್ದೇನೆ ಎಂದು ದೀಪಾ ಸ್ಪಷ್ಟನೆ ನೀಡಿದ್ದಾರೆ.

For election purpose had already submitted a letter to PCI long back, awaited decisions of Highcourt to validate new committee n now for affiliation with MYAS making a public declaration of retirement from active sports. Time to serve parasports and support others to achieve. pic.twitter.com/IF8YLz9yrA

— Deepa Malik (@DeepaAthlete) May 11, 2020 " class="align-text-top noRightClick twitterSection" data=" ">

2016ರ ರಿಯೋ ಪ್ಯಾರಾಲಿಂಪಿಕ್‌ ಗೇಮ್ಸ್‌ನಲ್ಲಿ ದೀಪಾ ಮಲಿಕ್‌ ಶಾಟ್‌ಪುಟ್‌ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇದು ಪ್ಯಾರಾಲಿಂಪಿಕ್‌ ಕೂಟದಲ್ಲಿ ಭಾರತದ ಮಹಿಳಾ ಆಥ್ಲೀಟ್​ಗೆ ಒಲಿದ ಮೊದಲ ಪದಕವಾಗಿತ್ತು.

48 ವರ್ಷದ ದೀಪಾ ಮಲಿಕ್‌ 58 ರಾಷ್ಟ್ರೀಯ ಹಾಗೂ 23 ಅಂತಾರಾಷ್ಟ್ರೀಯ ಪದಕಗಳನ್ನು ಜಯಿಸಿದ್ದಾರೆ. 2012ರಲ್ಲಿ ಅರ್ಜುನ ಹಾಗೂ 2017ರಲ್ಲಿ ಪದ್ಮಶ್ರೀ ಗೌರವಕ್ಕೂ ದೀಪಾ ಪಾತ್ರರಾಗಿದ್ದರು. 2018ರಲ್ಲಿ ಕ್ರೀಡಾ ಅತ್ಯುನ್ನತ್ ಪ್ರಶಸ್ತಿಯಾದ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಯನ್ನು ಕುಸ್ತಿಪಟು ಭಜರಂಗ್​ ಪೂನಿಯಾ ಅರೊಂದಿಗೆ ಹಂಚಿಕೊಂಡಿದ್ದರು.

ನವದೆಹಲಿ: ಖೇಲ್​ ರತ್ನ ಪ್ರಶಸ್ತಿ ಪುರಸ್ಕೃತೆ ಪ್ಯಾರಾ ಅಥ್ಲೀಟ್​ ದೀಪ ಮಲ್ಲಿಕ್​ ಭಾರತದ ಪ್ಯಾರಾಲಿಂಪಿಕ್​ ಸಮಿತಿಯ ಅಧ್ಯಕ್ಷರಾಗುವ ಸಲುವಾಗಿ ತಮ್ಮ ಕ್ರೀಡಾ ಜೀವನಕ್ಕೆ ತೆರೆ ಎಳೆದಿದ್ದಾರೆ.

ಒಲಿಂಪಿಕ್ಸ್‌ ಇತಿಹಾಸದಲ್ಲಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದೀಪಾ ಮಲ್ಲಿಕ್​​ ಕಳೆದ ವರ್ಷದ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್​ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.

ದೀಪ ಮಲಿಕ್​ ವಿದಾಯ
ದೀಪಾ ಮಲಿಕ್​ ವಿದಾಯ

ಸಕ್ರಿಯ ಕ್ರೀಡಾಪಟುವೊಬ್ಬರು ಕ್ರೀಡಾ ಫೆಡರೇಷನ್​ನಲ್ಲಿ ಹುದ್ದೆ ಪಡೆಯಲು ಅರ್ಹತೆ ಹೊಂದಿಲ್ಲವಾದ್ದರಿಂದ ದೀಪ ಮಲ್ಲಿಕ್​​ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲೇ ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯ ಅಧ್ಯಕ್ಷ ಹುದ್ದೆಗೆ ಚುನಾವಣೆಯ ಪ್ರಕ್ರಿಯೆ ಆರಂಭವಾಗಿತ್ತು. ಆಗಲೇ ನಾನು ನಿವೃತ್ತಿ ಪತ್ರವನ್ನು ಪಿಸಿಐಗೆ ಸಲ್ಲಿಸಿದ್ದೆ. ಬಳಿಕ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದೆ. ಇದರಲ್ಲಿ ಗೆದ್ದು ಬಂದು ಪಿಸಿಐ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದೇನೆ. ಭವಿಷ್ಯದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಗುರಿ ಹೊಂದಿದ್ದೇನೆ ಎಂದು ದೀಪಾ ಸ್ಪಷ್ಟನೆ ನೀಡಿದ್ದಾರೆ.

  • For election purpose had already submitted a letter to PCI long back, awaited decisions of Highcourt to validate new committee n now for affiliation with MYAS making a public declaration of retirement from active sports. Time to serve parasports and support others to achieve. pic.twitter.com/IF8YLz9yrA

    — Deepa Malik (@DeepaAthlete) May 11, 2020 " class="align-text-top noRightClick twitterSection" data=" ">

2016ರ ರಿಯೋ ಪ್ಯಾರಾಲಿಂಪಿಕ್‌ ಗೇಮ್ಸ್‌ನಲ್ಲಿ ದೀಪಾ ಮಲಿಕ್‌ ಶಾಟ್‌ಪುಟ್‌ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇದು ಪ್ಯಾರಾಲಿಂಪಿಕ್‌ ಕೂಟದಲ್ಲಿ ಭಾರತದ ಮಹಿಳಾ ಆಥ್ಲೀಟ್​ಗೆ ಒಲಿದ ಮೊದಲ ಪದಕವಾಗಿತ್ತು.

48 ವರ್ಷದ ದೀಪಾ ಮಲಿಕ್‌ 58 ರಾಷ್ಟ್ರೀಯ ಹಾಗೂ 23 ಅಂತಾರಾಷ್ಟ್ರೀಯ ಪದಕಗಳನ್ನು ಜಯಿಸಿದ್ದಾರೆ. 2012ರಲ್ಲಿ ಅರ್ಜುನ ಹಾಗೂ 2017ರಲ್ಲಿ ಪದ್ಮಶ್ರೀ ಗೌರವಕ್ಕೂ ದೀಪಾ ಪಾತ್ರರಾಗಿದ್ದರು. 2018ರಲ್ಲಿ ಕ್ರೀಡಾ ಅತ್ಯುನ್ನತ್ ಪ್ರಶಸ್ತಿಯಾದ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಯನ್ನು ಕುಸ್ತಿಪಟು ಭಜರಂಗ್​ ಪೂನಿಯಾ ಅರೊಂದಿಗೆ ಹಂಚಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.